ಹೂವಿನ ಹಡಗಲಿ

ಶಿವಾನಂದಪ್ಪ ತೊಂಡಿಹಾಳ್ ನಿಧನ

ಹೂವಿನ ಹಡಗಲಿ 30: ಪಟ್ಟಣದ ನಿವಾಸಿ ನಿವೃತ್ತ ಶಿಕ್ಷಕ ತೊಂಡಿಹಾಳ್ ಶಿವಾನಂದಪ್ಪ ಮಂಗಳವಾರ ರಾತ್ರಿ ನಿಧನರಾದರು. ಅವರಿಗೆ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ…

ಎಚ್‌.ಸನ್ಮತಿ ನಿಧನ

ಹೂವಿನ ಹಡಗಲಿ 30: ಪಟ್ಟಣದ ನಿವಾಸಿ ಎಚ್‌.ಸನ್ಮತಿ (49)ಮಂಗಳವಾರ ರಾತ್ರಿ ನಿಧನರಾದರು. ಅವರಿಗೆ ತಾಯಿ,ಪತ್ನಿ,ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಪಟ್ಟಣದಲ್ಲಿ ಬುಧವಾರ…

ಹೂವಿನಹಡಗಲಿ: ಮಾ.31ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: 9 ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ, ಅಕ್ರಮ ತಡೆಯಲು ಸಿಸಿಕ್ಯಾಮರ್

ಲೋಕದರ್ಶನ ವರದಿ ಹೂವಿನ ಹಡಗಲಿ 29: ಕೊರೋನಾ ನಂತರ ಎರಡನೇ ಬಾರಿಗೆ ಮಾರ್ಚ್‌29ರಿಂದ ಏಪ್ರಿಲ್ 15ರವೆಗೆ ನಡೆಯುವ ಎಸ್‌.ಎಸ್‌.ಎಲ್‌.ಸಿ.ವಾರ್ಷಿಕ ಪರೀಕ್ಷೆಗಳನ್ನು ಯಾವುದೇ…

ಜಾತ್ರೆ ಉತ್ಸವ ಸಾಮರಸ್ಯ ಪ್ರತೀಕ:ಶಿಕ್ಷಕ ಹೆಚ್.ಜಿ.ಪಾಟೀಲ

ಲೋಕದರ್ಶನ ವರದಿ ಹೂವಿನಹಡಗಲಿ26: ಗ್ರಾಮೀಣ ಭಾಗದಲ್ಲಿ ಹಿರಿಯರು ಆಚರಿಸಿಕೊಂಡು ಬಂದಿರುವ ಹಬ್ಬ,ಜಾತ್ರೆ,ಸಾಂಸ್ಕೃತಿಕ ಉತ್ಸವಗಳು ಸಾಮರಸ್ಯ, ಸೌಹಾರ್ದತೆಯ ಪ್ರತೀಕಗಳಾಗಿವೆ ಎಂದು…

ಶಾಸಕರ ಬೇನಾಮಿ ಆಸ್ತಿ ವಿರುದ್ಧ ಲೋಕಾಯುಕ್ತರಿಗೆ ದೂರು: ನಂದಿಹಳ್ಳಿಹಾಲಪ್ಪ

ಲೋಕದರ್ಶನ ವರದಿ ಹೂವಿನಹಡಗಲಿ: ಕಳೆದ 10ವರ್ಷಗಳ ಹಿಂದೆ ಅವರು ಹೂವಿನಹಡಗಲಿಗೆ ಕ್ಷೇತ್ರಕ್ಕೆ ಬರುವ ಮುಂಚೆ ಅವರ ಆಸ್ತಿ ಎಷ್ಟಿತ್ತು,ಇದೀಗ ಎಷ್ಟಿದೆ ಎಂಬುದು ಕ್ಷೇತ್ರದ ಜನರಿಗೆ…

ಹಿರೇಹಡಗಲಿ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ: ದರ್ಶನಕ್ಕೆ ಭಕ್ತರ ದಂಡು

ಲೋಕದರ್ಶನ ವರದಿ ಹೂವಿನಹಡಗಲಿ.ಮಾ.21- ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ಮಂಗಳವಾರ ಕಟ್ಟೆಬಸವೇಶ್ವರ ಪುರಾತನ ದೇಗುಲದ ಕಟ್ಟಿ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶಿಸಿದ…

ನಿರಂತರ ಕಲಿಕೆಯಿಂದ ಯಶಸ್ಸು ಸಾಧ್ಯ : ರಮೇಶ್ ಪತ್ತಾರ್

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ. ಮಾ.21: ಸಂಗೀತ ಕಲಿಯುವುದು ಅಷ್ಟು ಸುಲಭವಾದ ಮಾರ್ಗವಲ್ಲ, ದಿನಂಪ್ರತಿ ಪರಿಶ್ರಮದಿಂದ ಕಲಿಕೆ ನಿರಂತರವಾದಾಗ ಮಾತ್ರ ಸಂಗೀತವನ್ನು ಕಲಿಯಲು ಸಾಧ್ಯ…

ಹೂವಿನಹಡಗಲಿಯಲ್ಲಿ ಬಿಜೆಪಿ ಒಬಿಸಿ ಘಟಕದ ಜಿಲ್ಲಾ ಸಮಾವೇಶ

ಲೋಕದರ್ಶನ ವರದಿ ಹೂವಿನಹಡಗಲಿ.ಮಾ.20: ಜನಪರ ಆಡಳಿತ ಮೂಲಕ ಜನಪರ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿದೆ ಎಂದು ಸಂಸದ ವೈ.ದೇವೇಂದ್ರ​‍್ಪ…

ದೇವಗೊಂಡನಹಳ್ಳಿಯಲ್ಲಿ ವಾಣಿಜ್ಯ ಮಳಿಗೆಗಳ ಉದ್ಘಾಟನೆ

ಲೋಕದರ್ಶನ ವರದಿ ಹೂವಿನಹಡಗಲಿ.ಮಾ.20-ಸಹಕಾರಿ ಕ್ಷೇತ್ರ ಅಭಿವೃದ್ದಿಯಿಂದ ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ವ್ಯಾಪಾರ ಮಾಡಲು ಅನುಕೂಲವಾಗಲು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ…

ಕಾಟಾಚಾರಕ್ಕೆ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಭೂಪರಿಹಾರಕ್ಕಾಗಿ ಹೊಳಗುಂದಿ ರೈತರು ಪ್ರತಿಭಟನೆ

ಲೋಕದರ್ಶನ ವರದಿ ಹೂವಿನಹಡಗಲಿ.19:ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಲದಂಡೆ ಕಾಲುವೆ ನಿಮರ್ಾಣಕ್ಕೆ ಭೂಮಿ ಕಳೆದುಕೊಂಡ ರೈತರ ಸಂಕಷ್ಟದಲ್ಲಿದ್ದಾರೆ.ಕಳೆದ 13ವರ್ಷಗಳ ಹಿಂದೆ…

ಬ್ಯಾಂಕ್‌ಗಳಿಂದ ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ: ಬಿ.ಗಣೇಶ್

ಲೋಕದರ್ಶನ ವರದಿ ಹೂವಿನಹಡಗಲಿ ಮಾ.18: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿಟ್ರಸ್ಟ್‌ ಮೂಲಕ 90ಸಾವಿರ ಕೋಟಿ ಹಣವನ್ನು ಸ್ವ-ಸಹಾಯ ಸಂಘದ ಪ್ರತಿನಿಧಿಗಳಿಗೆ ನಾನಾ…

ಬ್ಯಾಂಕ್ಗಳ ಮೂಲಕ ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ: ಬಿ.ಗಣೇಶ್

ಲೋಕದರ್ಶನ ವರದಿ ಹೂವಿನಹಡಗಲಿ 17: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿಟ್ರಸ್ಟ್ ಮೂಲಕ 90ಸಾವಿರ ಕೋಟಿ ಹಣವನ್ನು ಸ್ವ-ಸಹಾಯ ಸಂಘದ ಪ್ರತಿನಿಧಿಗಳಿಗೆ ನಾನಾ…

ಸುದ್ದಿ ಓದಿ