ಹೂವಿನ ಹಡಗಲಿ

ತಹಶೀಲ್ದಾರ್ ದಿಢೀರ ಎಂ.ಪಿ.ನಗರ ಶಾಲೆಗೆ ಭೇಟಿ

ಲೋಕದರ್ಶನ ವರದಿ ಹೂವಿನಹಡಗಲಿ 19: ಪಟ್ಟಣದ ಎಂ.ಪಿ.ಪ್ರಕಾಶ್ ನಗರದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯ…

ಮೌಂಟ್ ಕಾಮರ್ೆಲ್ ಶಾಲಾ ವಾಷರ್ಿಕೋತ್ಸವ

ಲೋಕದರ್ಶನ ವರದಿ ಹೂವಿನಹಡಗಲಿ 18:ಈ ತಂತ್ರಜ್ಞಾನ ಕಾಲಘಟ್ಟದಲ್ಲಿ ಮಕ್ಕಳನ್ನು ವೈಜ್ಞಾನಿಕವಾಗಿ ಬೆಳಸುವುದು ಅತ್ಯಂತ ಸರಳತೆಯಿಂದ ಕೂಡಿದೆ ಚಿಕ್ಕ ಚಿಕ್ಕ ಮಕ್ಕಳು ತಾಂತ್ರಿಕವಾಗಿ ಎಲ್ಲಾ…

ಹೈ.ಕ.ಸಮಗ್ರ ಅಭಿವೃದ್ಧಿಗೆ ಪತ್ರ ಚಳುವಳಿ: ಡಾ.ಜನಾರ್ಧನ

ಲೋಕದರ್ಶನ ವರದಿ ಹೂವಿನಹಡಗಲಿ08: ಇದೇ ತಿಂಗಳು 10ರಂದು ಬೆಳಗಾವಿಯಲ್ಲಿ ನಡೆಯುವ ವಿಧಾನ ಮಂಡಲ ಅಧಿವೇಶನದಲ್ಲಿ ಒಂದು ದಿನ ಹೈದ್ರಾಬಾದ್ ಕನರ್ಾಟಕದ ಆರು ಜಿಲ್ಲೆಗಳ ಸಮಗ್ರ…

ವಿಶ್ವ ಮಣ್ಣು ಆರೋಗ್ಯ ದಿನಾಚಾರಣೆ

ಲೋಕದರ್ಶನ ವರದಿ ಹೂವಿನಹಡಗಲಿ06: ಸ್ಥಳೀಯ ಆತ್ಮ ಯೋಜನೆಯಡಿಯಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಹಡಗಲಿ ಕೇಂದ್ರದಲ್ಲಿ "ವಿಶ್ವ ಮಣ್ಣು ಆರೋಗ್ಯ ದಿನಾಚಾರಣೆ" ಯನ್ನು…

ಹಳ್ಳಿಗಾಡಿನಲ್ಲಿ ಜನಪದ ಸಾಹಿತ್ಯ ಜೀವಂತ: ಡಾ.ಅಂಜಿನಾ

ಲೋಕದರ್ಶನ ವರದಿ ಹೂವಿನಹಡಗಲಿ 27: ಜನಪದ ಇತರ ಸಾಹಿತ್ಯದ ತಾಯಿಬೇರು,ಗ್ರಾಮೀಣ ಪ್ರದೇಶದಲ್ಲಿ ಮನುಷ್ಯನ ಬದುಕಿನ ಶೈಲಿಯ ಭಾಗವಾಗಿ ಜನಪದವನ್ನು ಅಳವಡಿಸಿಕೊಂಡು ದಣಿದ ದೇಹಕ್ಕೆ ತಮ್ಮ…

ಧರ್ಮದ ಹೆಸರಿನಲ್ಲಿ ಜಾತಿ ಸಂಘರ್ಷ ಸಲ್ಲದು: ಸಿದ್ದರಾಮಯ್ಯ

ಲೋಕದರ್ಶನ ವರದಿ ಹೂವಿನಹಡಗಲಿ : ಪ್ರಸ್ತುತ ದಿನಗಳಲ್ಲಿ ಧರ್ಮದಿಂದ ಜಾತಿ ಸಂಘರ್ಷ ನಡೆಯುತ್ತಿದ್ದು ಅವರ ವಿರುದ್ಧ ಎಚ್ಚರವಹಿಸಿ,ಮನುಷ್ಯತ್ವ ವಿರೋಧಿಗಳ ಮಾತು ಕೇಳದೇ ನಿಮ್ಮ…

ರಾಷ್ಟ್ರಮಾತೆ ವೀರರಾಣಿ ಕಿತ್ತೂರು ಚನ್ನಮ್ಮ ನಾಮಕರಣಕ್ಕೆ ಒತ್ತಾಯ

ಲೋಕದರ್ಶನ ವರದಿ ಹೂವಿನಹಡಗಲಿ : ಬ್ರಿಟಿಷರ ವಿರುದ್ಧ ಸಮರ ಸಾರಿ ಹೋರಾಟ ಮಾಡಿದ ದೇಶದ ಮೊದಲ ವೀರಮಹಿಳೆ ರಾಣಿ ಕಿತ್ತೂರು ಚನ್ನಮ್ಮರನ್ನು ಸಕರ್ಾರ ರಾಷ್ಟ್ರ ಮಾತೆ ವೀರರಾಣಿ ಕಿತ್ತೂರು…

ಸಮರ್ಪಕ ಬರ ನಿರ್ವಹಣೆ, ಕುಡಿಯುವ ನೀರಿಗೆ ಕ್ರಮ

ಲೋಕದರ್ಶನ ವರದಿ ಹೂವಿನಹಡಗಲಿ 18: ಬರ ನಿರ್ವಹಣೆ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಹೆಚ್ಚಿನ ಹಣ ವಸೂಲಿ,ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ, ಪಟ್ಟಣದ…

ಸುದ್ದಿ ಓದಿ