ಹೂವಿನ ಹಡಗಲಿ

ಹೂವಿನಹಡಗಲಿ: ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ

ಲೋಕದರ್ಶನ ವರದಿ ಹೂವಿನಹಡಗಲಿ 13: ತಾಲೂಕಿನ ನಂದಿಹಳ್ಳಿ ಗ್ರಾಮದ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಮೆಕ್ಕೆಜೋಳ ಬೆಳೆಯಲ್ಲಿ ಸೈನಿಕ ಹುಳು ಬಾಧೆ ಕಾಣಿಸಿಕೊಂಡಿದೆ…

ಹೂವಿನಹಡಗಲಿ: ಮಾನಿಹಳ್ಳಿ ಮಠದಲ್ಲಿ ವಚನಗಳ ಕಂಠಪಾಠ ಸ್ಪರ್ಧೆ

ಲೋಕದರ್ಶನ ವರದಿ ಹೂವಿನಹಡಗಲಿ 05: ತಾಲೂಕಿನ ಮಾನಿಹಳ್ಳಿ ಪುರವರ್ಗಮಠದ ಆವರಣದಲ್ಲಿ ಮಠದ ಶ್ರೀಗಳು ರಚಿಸಿದ ' ನೂರೊಂದು ನುಡಿಯ ಎಡೆ' ಕೃತಿಯ 2ನೇ ಹಂತದ ವಚನಗಳ ಕಂಠಪಾಠ ಸ್ಪಧರ್ೆ…

ಹೂವಿನಹಡಗಲಿ: ಶಸ್ತ್ರಕ್ಕಿಂತ ಶಾಸ್ತ್ರವೇ ಶ್ರೇಷ್ಠ: ಹಂಪಸಾಗರ ಶ್ರೀ

ಲೋಕದರ್ಶನ ವರದಿ ಹೂವಿನಹಡಗಲಿ 04: ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ತುಂಬಿ ತುಳುಕುತ್ತಿರುವ ಅಂಧಕಾರ, ದುರಾಸೆಯಂತಹ ದುಷ್ಟ ಗುಣಗಳನ್ನು ಷ ಶಸ್ತ್ರಕ್ಕಿಂತ ದೈವಾಂಶಗಳನ್ನೊಳಗೊಂಡ…

ಹೂವಿನಹಡಗಲಿ: ಪಂಚಪೀಠಗಳ ಕೊಡುಗೆ ಅಪಾರ: ಸಿದ್ದಲಿಂಗ ಶ್ರೀ

ಲೋಕದರ್ಶನ ವರದಿ ಹೂವಿನಹಡಗಲಿ 26: ಯುಗ ಯುಗಗಳಿಂದ ಪಂಚಪೀಠಗಳ ಪರಂಪರೆ ನಡೆದುಕೊಂಢು ಬಂದಿದ್ದು, ಪೀಠಗಳ ಕೊಡುಗೆ ಅಪಾರವಾಗಿದೆ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಸಿದ್ದಲಿಂಗ…

ಹೂವಿನಹಡಗಲಿ: ಊರಮ್ಮದೇವಿಗೆ ಉಡಿ ತುಂಬಿದ ಮಹಿಳೆಯರು

ಲೋಕದರ್ಶನ ವರದಿ ಹೂವಿನಹಡಗಲಿ 15: ತಾಲೂಕಿನ ನವಲಿ ಗ್ರಾಮದಲ್ಲಿ ಗ್ರಾಮಸ್ಥರು ಊರಮ್ಮ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿದರು. ಗ್ರಾಮದ ದೈವಸ್ಥರು ಮಳೆ, ಬೆಳೆ ಹಾಗೂ ಊರಿನ…

ಹೂವಿನಹಡಗಲಿ: ಮಲ್ಲಮ್ಮನ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಹಿರಿಶಾಂತವೀರ ಶ್ರೀ

ಲೋಕದರ್ಶನ ವರದಿ ಹೂವಿನಹಡಗಲಿ 12: ತಾಲೂಕಿನ ಕೆಂಚಮನಹಳ್ಳಿ ಗ್ರಾಮದಲ್ಲಿ ಶ್ರೀ ಹೇಮರಡ್ಡಿ ಮಲ್ಲಮ್ಮ ಸೇವಾ ಟ್ರಸ್ಟ್ ಹಾಗೂ ನೌಕರರ ಟ್ರಸ್ಟ್ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮನವರ…

ಹೂವಿನಹಡಗಲಿ: ಸಿ.ಎಂ ಆಗಲು ಜನರ ಆಶೀರ್ವಾದ ಬೇಕು: ಸಿದ್ದರಾಮಯ್ಯ

ಲೋಕದರ್ಶನ ವರದಿ ಹೂವಿನಹಡಗಲಿ 08: ಮತ್ತೆ ರಾಜ ರಾಜಕಾರಣದಲ್ಲಿ ಮುಖ್ಯಮಂತ್ರಿ ಆಗಲು ಜನರ ಆಶೀವರ್ಾದಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ಮೈಲಾರದಲ್ಲಿ…

ಹೂವಿನಹಡಗಲಿ: ಸಾಮೂಹಿಕ ಮದುವೆ: ಹಸೆಮಣೆ ಏರಿದ 14 ಜೊಡಿ

ಲೋಕದರ್ಶನ ವರದಿ ಹೂವಿನಹಡಗಲಿ 23: ಪಟ್ಟಣದಲ್ಲಿ ಶ್ರೀರಾಮ ದೇವರ ರಥೋತ್ಸವದ ಪ್ರಯುಕ್ತ ಜರುಗಿದ ಸಾಮೂಹಿಕ ಮದುವೆಯಲ್ಲಿ 14 ಜೊಡಿಗಳು ಹಸೆಮಣೆ ಏರಿದರು. ಜಾತ್ರೆಯ ಪ್ರಯುಕ್ತ…

ಹೂವಿನಹಡಗಲಿ: ಮಠಗಳಿಂದ ಸಮಾಜಕ್ಕೆ ಸಂಸ್ಕೃತಿ ಸಂಸ್ಕಾರ: ಡಾ.ಹಿರಿಶಾಂತವೀರ ಸ್ವಾಮೀಜಿ ಹೇಳಿದರು.

ಲೋಕದರ್ಶನ ವರದಿ ಹೂವಿನಹಡಗಲಿ 22: ಸಮಾಜಕ್ಕೆ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡುತ್ತಾ ಬಂದಿರುವುದು ಮಠಗಳ ಕಾರ್ಯ ಎಂದು ಹೂವಿನಹಡಗಲಿ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಹೇಳಿದರು…

ಹೂವಿನಹಡಗಲಿ: ಸಂಭ್ರಮದ ಅಡ್ಡ ಪಲ್ಲಕ್ಕಿ ಉತ್ಸವ: ಕಾಲ ಬದಲಾದರೂ ಭಕ್ತಿ ಬದಲಾಗದು: ಅನ್ನದಾನಿಶ್ವರ ಶ್ರೀ ಹೇಳಿಕೆ

ಲೋಕದರ್ಶನ ವರದಿ ಹೂವಿನಹಡಗಲಿ 12: ಕಾಲ ಎಷ್ಟೇ ಮುಂದುವರಿದರೂ ಆಧುನಿಕ ಜೀವನ ಪದ್ದತಿ ಕಂಡು ಬಂದರೂ ಭಕ್ತರು ತಮ್ಮದೇ ರೀತಿಯಲ್ಲಿ ಭಕ್ತಿಯ ಅರ್ಪಣೆ ಮಾಡುತ್ತಿದ್ದಾರೆ ಎಂದು ಮುಂಡರಗಿಯ…

ಹೂವಿನಹಡಗಲಿ: ಜಿ ಎಸ್ ಟಿ ಜಾರಿಯಿಂದ ಭಾರತದ ವ್ಯಪಾರ ಅಭಿವೃದ್ಧಿಯಾಗಿದೆ: ಪ್ರೊ.ಮುಬಾರಕ್

ಲೋಕದರ್ಶನ ವರದಿ ಹೂವಿನಹಡಗಲಿ 29: ದೇಶದಲ್ಲಿ ಜಾರಿಗೊಂಡ ಗ್ಯಾಟ್ ಒಪ್ಪಂದವು ಭಾರತ ಅಂತರಾಷ್ಟ್ರೀಯಾ ವ್ಯಾಪಾರದಲ್ಲಿ ಪಾಲ್ಗೊಂಳುವಂತೆ ಮಾಡಿತು, ಜಿಎಸ್ಟಿ ಜಾರಿಯಿಂದ ಭಾರತ ದೇಶದ…

ಹೂವಿನಹಡಗಲಿ: ಸಚಿವ ಪಿ.ಟಿ.ಪರಮೇಶ್ವರನಾಯ್ಕರಿಂದ ಪಲ್ಸ್ ಪೋಲಿಯೋ ಲಸಿಕೆ ಚಾಲನೆ

ಲೋಕದರ್ಶನ ವರದಿ ಹೂವಿನಹಡಗಲಿ 10: ಪಟ್ಟಣದ ಆಂಜನೇಯ ದೇವಸ್ಥಾನದ ಬಳಿ ಭಾನುವಾರ ಬೆಳಿಗ್ಗೆ 9ಗಂಟೆಗೆ ಆರೋಗ್ಯ ಇಲಾಖೆಯಿಂದ ಮೊದಲ ಹಂತದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಮುಜರಾಯಿ…

ಸುದ್ದಿ ಓದಿ