ಹೂವಿನ ಹಡಗಲಿ

ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸಬೇಕಿದೆ: ವೈಶಾಲಿ ಅಮಿತ್

ಹೂವಿನಹಡಗಲಿ : ಜು.30. ಹಿರಿಯರು ತಮ್ಮ ಮಕ್ಕಳನ್ನು ಮೊಬೈಲ್, ಟಿವಿಯಿಂದ ದೂರವಿರಿಸಿ ಓದಿನತ್ತ ತಿರುಗಿಸುವ ಪ್ರಯತ್ನ ಮಾಡಬೇಕಿದೆ ಎಂದು ಜೆಸಿಐ ಜಾಸ್ಮಿನ್ ಮಹಿಳಾ ಘಟಕದ ಅಧ್ಯಕ್ಷೆ…

ಹೂವಿನಹಡಗಲಿ: ವಿದ್ಯುತ್ ತಂತಿ ಹರಿದು ನಾಲ್ಕು ಆಕಳು ಸಾವು

ಲೋಕದರ್ಶನ ವರದಿ ಹೂವಿನಹಡಗಲಿ 25: ವಿದ್ಯುತ್ ತಂತಿ ತುಂಡಾಗಿ ಬಿದ್ದು ನಾಗತಿಬಸಾಪುರ ಗ್ರಾಮದಲ್ಲಿ ಬುಧವಾರ ರಾತ್ರಿ ನಾಲ್ಕು ಆಕಳು ಸತ್ತಿವೆ. ರೈತ ಶಿವಣ್ಣನವರ ಪ್ರಕಾಶ್ ಎಂಬುವವರಿಗೆ…

ಹೂವಿನಹಡಗಲಿ: ಸ್ವಚ್ಛತೆ ಕಾಪಾಡಿ ನಗರ ಸುಂದರ ಗೊಳಿಸಿ: ರಾಘವೇಂದ್ರ

ಲೋಕದರ್ಶನ ವರದಿ ಹೂವಿನಹಡಗಲಿ 22: ಮುಜುರಾಯಿ ಖಾತೆ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿ ಆದೇಶ ಮೇರೆಗೆ ಪುರಸಭೆ ಹೂವಿನಹಡಗಲಿ, ಜೆಸಿಐ ಹೂವಿನಹಡಗಲಿ…

ಹೂವಿನಹಡಗಲಿ: ಕಲೆ ಪ್ರೋತ್ಸಾಸಕ್ಕೆ 27.50 ಕೋಟಿ ಕೌಶಲ್ಯ ತರಬೇತಿ ಕೇಂದ್ರಗಳ ಉದ್ಘಾಟನೆ

ಲೋಕದರ್ಶನ ವರದಿ ಹೂವಿನಹಡಗಲಿ 13: ಬಂಜಾರ ಸಮುದಾಯ ಸಾಂಪ್ರದಾಯಿಕ ಕಸೂತಿ ಕಲೆ ಪ್ರೋತ್ಸಾಹಿಸಲು ವಿಶೇಷ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ…

ಹೂವಿನಹಡಗಲಿ: ಜಾನಪದ ಕಲೆಗಳಿಗೆ ಪ್ರೋತ್ಸಾಹ ಅಗತ್ಯ: ಡಾ.ಅಂಜನಾ

ಲೋಕದರ್ಶನ ವರದಿ ಹೂವಿನಹಡಗಲಿ 09: ಎಲ್ಲಾ ಸಾಹಿತ್ಯಕ್ಕೆ ಜಾನಪದ ಸಾಹಿತ್ಯ ತಾಯಿ ಬೇರು. ಜಾನಪದ ಕಲೆಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ಇರುವುದರಿಂದ ಆಭಾಗದ ಕಲಾವಿದರಿಗೆ…

ಹೂವಿನಹಡಗಲಿ: ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಎಸ್ಎಲ್ಸಿ ಪರೀಕ್ಷೆ ಕಳಪೆ ಸಾಧನೆಗೆ ಸಚಿವರ ಅಸಮಾಧಾನ

ಲೋಕದರ್ಶನ ವರದಿ ಹೂವಿನಹಡಗಲಿ 08: ಕಳೆದ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳಪೆ ಸಾಧನೆಯೊಂದಿಗೆ ರಾಜ್ಯದಲ್ಲಿ ಹೂವಿನಹಡಗಲಿ ಕೊನೆಯ ಸ್ಥಾನಕ್ಕೆ ಕುಸಿದಿರುವುದು…

ಹೂವಿನಹಡಗಲಿ: ಪತ್ರಿಕಾ ಭವನಕ್ಕೆ ಅನುದಾನದ ಭರವಸೆ ನೀಡಿದ ಸಚಿವ ಪರಮೇಶ್ವರನಾಯ್ಕ

ಲೋಕದರ್ಶನ ವರದಿ ಹೂವಿನಹಡಗಲಿ 06: ಪಟ್ಟಣದಲ್ಲಿ ಪತ್ರಿಕಾ ಭವನ ನಿರ್ಮಿಸಲು ಅನುದಾನ, ನಿವೇಶನ, ಪತ್ರಕರ್ತರ ಕಾಲೋನಿಗೆ ಮೂಲ ಭೂತ ಸೌಲಭ್ಯ ಕಲ್ಪಿಸವುದಾಗಿ ಮುಜರಾಯಿ ಸಚಿವ…

ಹೂವಿನಹಡಗಲಿ: ಅಂಗನವಾಡಿಯಲ್ಲಿ ಎಲ್ಕೆಜಿ/ಯುಕೆಜಿ ಆರಂಭಿಸಲು ಒತ್ತಾಯ

ಲೋಕದರ್ಶನ ವರದಿ ಹೂವಿನಹಡಗಲಿ 05: ಅಂಗನವಾಡಿಯಲ್ಲಿ ಎಲ್ಕೆಜಿ/ಯುಕೆಜಿ ಆರಂಭಿಸಲು ಒತ್ತಾಯಿಸಿ ಇಲ್ಲಿನ ಅಂಗನವಾಡಿ ಕಾರ್ಯಕತರ್ೆಯರ ಮತ್ತು ಸಹಾಯಕಿಯರ ಫೆಡರೇಷನ್ ಮತ್ತು ಎಐಟಿಯುಸಿ…

ಹೂವಿನಹಡಗಲಿ: ಶಿಕ್ಷಕರಿಗೆ ಇಂಗ್ಲೀಷ್ ಪುನಶ್ಚೇತನ ಕಾರ್ಯಾಗಾರ

ಲೋಕದರ್ಶನ ವರದಿ ಹೂವಿನಹಡಗಲಿ 02: ಇಂಗ್ಲಿಷ್ ಕಬ್ಬಿಣದ ಕಡಲೆ ಅಲ್ಲ. ಅದನ್ನು ಪ್ರತಿನಿತ್ಯ ಅಭ್ಯಾಸ ಮಾಡಿದರೆ ಸುಲಭವಾಗಿ ಕಲಿಯಬಹುದು ಎಂದು ಬೆಂಗಳೂರಿನ ಇಂಗ್ಲಿಷ್ ಪಠ್ಯ ಪುಸ್ತಕ ರಚನಾ…

ಹೂವಿನಹಡಗಲಿ: ಹೊಳಗುಂದಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಸಪ್ತ ಭಜನೆ

ಲೋಕದರ್ಶನ ವರದಿ ಹೂವಿನಹಡಗಲಿ 27: ತಾಲೂಕಿನ ಹೊಳಗುಂದಿ ಗ್ರಾಮದ ಆರಾಧ್ಯದೈವ ಶ್ರೀಸಿದ್ದೇಶ್ವರ ದೇವಸ್ಥಾನದಲ್ಲಿ ಮಡಿಸ್ನಾನ ಮಾಡಿ ಅರೆಬೆತ್ತಲೆಯಲ್ಲಿ ರೈತರು ನಿರಂತರ ಹಗಲು-ರಾತ್ರಿ…

ಹೂವಿನಹಡಗಲಿ: ಮುಕ್ತಿ ರಥ ವಾಹನ ಲೋಕಾರ್ಪಣೆ

ಲೋಕದರ್ಶನ ವರದಿ ಹೂವಿನಹಡಗಲಿ 25: ಇಲ್ಲಿನ ಪುರಸಭೆಯ 14ನೇ ಹಣಕಾಸಿನ ಯೋಜನೆ ಅಡಿಯಲ್ಲಿ 10.85 ಲಕ್ಷ ವೆಚ್ಚದಲ್ಲಿ ಉಚಿತ ಮುಕ್ತಿ ರಥವಾಹನವನ್ನು ಸಚಿವ ಪಿ.ಟಿ.ಪರಮೇಶ್ವರನಾಯ್ಕ ಪಟ್ಟಣದ…

ಹೂವಿನಹಡಗಲಿ: ಮೆಕ್ಕೆಜೋಳ ಹೊಲಕ್ಕೆ ಕೃಷಿ ನಿದರ್ೇಶಕರು ಭೇಟಿ

ಲೋಕದರ್ಶನ ವರದಿ ಹೂವಿನಹಡಗಲಿ 20: ತಾಲೂಕಿನ ನಂದಿಹಳ್ಳಿ ಗ್ರಾಮದ ನೀರಾವರಿ ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಮಾಡಿರುವ ಮೆಕ್ಕೆಜೋಳ ಬೆಳೆಗೆ ಸೈನಿಕ ಹುಳು ಬಾಧೆ ಕಾಣಿಸಿಕೊಂಡಿರುವ…

ಸುದ್ದಿ ಓದಿ