ಕೆ.ಸೋಮಶೇಖರ ಆಯ್ಕೆ
ಹೂವಿನಹಡಗಲಿ 17: ವಿಜಯನಗರ ಜಿಲ್ಲೆಯ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ಜಿಲ್ಲಾಧ್ಯಕ್ಷರಾಗಿ ಕೆ.ಸೋಮಶೇಖರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಸಂಘಟನಾ ಕಾರ್ಯದಶರ್ಿ ರವಿಕಿರಣ ಆದೇಶ ಮಾಡಿದ್ದಾರೆ.ನೂತನ ಅಧ್ಯಕ್ಷ ಕೆ.ಸೋಮಶೇಖರ ಅವರನ್ನು ಕಾಗಿನೆಲೆ ಗುರುಪೀಠದ ನಿರಂಜನಾನಂದಪುರು ಸ್ವಾಮಿಗಳು ಅಭಿನಂದಿಸಿದ್ದಾರೆ. ಹೂವಿನಹಡಗಲಿ ಹಾಲುಮತ ಸಮಾಜದ ಗುರು ಹಿರಿಯರು ,ಟಿಎಪಿಸಿಎಂ ಅಧ್ಯಕ್ಷರಾದ ಬಿ.ಹನುಮಂತಪ್ಪ,ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಂ.ಪರಮೇಶ್ವರಪ್ಪ ,ತಾ.ಪಂ.ಸದಸ್ಯ ಈಟಿ.ಲಿಂಗರಾಜ, ಪತ್ರಕರ್ತ ಹೆಚ್.ವಿಶ್ವನಾಥ, ಗುರುವಿನ ರಾಜಣ್ಣ, ಬನ್ನಿಕಲ್ ರವಿಕುಮಾರ ಸೇರಿದಂತೆ ಸಮಾಜದ ಅಭಿನಂದಿಸಿದ್ದಾರೆ