ನೇಣು ಬಿಗಿದು ಆತ್ಮಹತ್ಯೆ: ಡೆತ್ನೋಟಲ್ಲಿ 22ಜನರ ಹೆಸರು
ಹೂವಿನಹಡಗಲಿ 04: ಕೆಲಸ ಇಲ್ಲದೇ ,ಕೊಟ್ಟ ಹಣ ವಾಪಸ್ಸು ಬರಲಿಲ್ಲ ಎಂದು ಜೀವನದಲ್ಲಿ ಜೀಗುಪ್ಸೆಯಿಂದ ಡೇತ್ ನೋಟು ಬರೆದು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದ್ದುಕೊಂಡು ಆತ್ಮಹತ್ಯೆ…
ಹೂವಿನಹಡಗಲಿ 04: ಕೆಲಸ ಇಲ್ಲದೇ ,ಕೊಟ್ಟ ಹಣ ವಾಪಸ್ಸು ಬರಲಿಲ್ಲ ಎಂದು ಜೀವನದಲ್ಲಿ ಜೀಗುಪ್ಸೆಯಿಂದ ಡೇತ್ ನೋಟು ಬರೆದು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದ್ದುಕೊಂಡು ಆತ್ಮಹತ್ಯೆ…
ಹೂವಿನಹಡಗಲಿ :02- ಹಿಂದೂ ಮುಸ್ಲಿಂ ಬಾಂಧವರ ಸಾಮರಸ್ಯದ ಪ್ರತೀಕವಾಗಿ ಆಚರಣೆಗೊಳ್ಳುತ್ತಿರುವ ರಾಜಾಬಾಗ್ ಯಮನೂರುಸ್ವಾಮಿ ಉರುಸು ಕಾರ್ಯಕ್ರಮಕ್ಕೆ ಶುಕ್ರವಾರ ಅಧಿಕೃತ ಚಾಲನೆ ದೊರೆಯಿತು…
ಹೂವಿನಹಡಗಲಿ :02-ರೈತರು ಸಾಕಷ್ಟು ನಿರೀಕ್ಷೆಯಲ್ಲಿ ಟೊಮೆಟೊ ಬಿತ್ತನೆ ಮಾಡಿದ್ದಾರೆ ಇದೀಗ ಬೆಲೆ ಕುಸಿತದಿಂದ ಕಂಗಾಲಾಗಿರುವ ತಾಲೂಕಿನ ರೈತರು ಬೆಳೆ ನಾಶಕ್ಕೆ…
ಹೂವಿನಹಡಗಲಿ 31: ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗ -2ಎ ಮೀಸಲು ಪಟ್ಟಿಗೆ ಸೇರ್ಪಡೆ ಮಾಡಲು ಈಗಾಗಲೇ 10ಲಕ್ಷ ಸಮುದಾಯದ ಜನರಿಂದ ಬೃಹತ್ ಪಾದಯಾತ್ರೆ ರ‍್ಯಾಲಿ, ಧರಣಿ ನಡೆಸಿ…
ಹೂವಿನಹಡಗಲಿ 30: ತಾಲ್ಲೂಕಿನಾದ್ಯಂತ ಜನರು ಸೋಮವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಭಾನುವಾರ ರಾತ್ರಿ ಭವ್ಯ ಮೆರವಣಿಗೆಯೊಂದಿಗೆ ಕಾಮದಹನ ನೆರವೇರಿಸಿ ಇಂದು…
ಹೂವಿನಹಡಗಲಿ 19: ಸರಕಾರಗಳ ನೀತಿ ವಿರುದ್ಧ ಮಾತನಾಡುವವರನ್ನು ಜನ ವಿರೋಧಿಗಳು ಎನ್ನುವ ಹಾಗೆ ಬಿಂಬಿಸಲಾಗುತ್ತಿದೆ. ಸಂವಿಧಾನದ ಆಶಯಗಳನ್ನು ಈಡೇರಿಸುವ ಕೆಲಸ ನಿರಂತರವಾಗಿ ನಡೆಯಬೇಕು…
ಹೂವಿನಹಡಗಲಿ 08: ಎಲ್ಲಾ ನೊಂದಾಯಿತ ಮತದಾರರು ನೂತನ ಗುರುತಿನ ಚೀಟಿ ಇ-ಇPPIಅ ಡೌನ್‍ಲೋಡ್ ಮಾಡಿಕೊಳ್ಳಲು ಮಾಹಿತಿ ನೀಡುವುದು ಅವಶ್ಯವಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಚ್…
ಹೂವಿನಹಡಗಲಿ 02: ಕನ್ನಡ ಸಾಹಿತ್ಯ ಪರಿಷತ್ತು ಲಾಭದ ಉದ್ದೇಶ ಹೊಂದಿರುವ ವಾಣಿಜ್ಯ ಚಟುವಟಿಕೆಗಳಿಂದ ಕೂಡಿದ ಸಂಸ್ಥೆಯಲ್ಲ ಇದು ಕನ್ನಡಿಗರ ಸಾರ್ವಭೌಮ ಪ್ರಾತಿನಿಧಿಕ ಸಂಸ್ಥೆಯಾಗಿದೆ ಈ…
ಹೂವಿನ ಹಡಗಲಿ 27: ಪಟ್ಟಣದ ಗಿರಿಮಲ್ಲಿಗೆ ಮಹಿಳಾ ಸೌಹಾರ್ದ ಸಹಕಾರಿ ನಿಯಮಿತಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶೈಲಜಾ ಪವಾಡಶೆಟ್ರು (ಅಧ್ಯಕ್ಷೆ)…
ಹೂವಿನಹಡಗಲಿ 22: ತಾಲ್ಲೂಕಿನ ಕಾಲ್ವಿ ಗ್ರಾಮ ಪಂಚಾಯಿತಿಯ ಕಾಲ್ವಿ ತಾಂಡದಲ್ಲಿ ಜಿಲ್ಲಾ ಆಯುಷ್ಯ ಇಲಾಖೆ ಬಳ್ಳಾರಿ ಹಾಗೂ ಆಯುಷ್ಯ ಆರೋಗ್ಯ ಕೇಂದ್ರ ಮತ್ತು ಕ್ಷೇಮ ಕೇಂದ್ರ ಉತ್ತಂಗಿ…
ಹೂವಿನಹಡಗಲಿ 9: ಪ್ರತಿ ವಿದ್ಯಾರ್ಥಿ ಸಾಧನೆಯ ದೊಡ್ಡ ಕನಸು ಮತ್ತು ಗುರಿ ಹೊಂದಿರಬೇಕು. ಇದನ್ನು ಸಾರ್ಥಕಗೊಳಿಸಲು ಸತತ ಪರಿಶ್ರಮ, ನಿರಂತರ ಓದು ಮಕ್ಕಳದಾಗಬೇಕು ಎಂದು ಭಾರತೀಯ…
ಹೂವಿನಹಡಗಲಿ 08: ಕರ್ನಾಟಕದ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಅಂಬೇಡ್ಕರವರ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಶಿಕ್ಷಣ, ಉದ್ಯೋಗ, ಸಂಪತ್ತಿನಲ್ಲಿ ನ್ಯಾಯ ಸಿಗದೆ…