ಅಂತರರಾಷ್ಟ್ರೀಯ

ಇಂದು ವಿಶ್ವಸಂಸ್ಥೆಯ ದಿನ

ವಿಶ್ವಸಂಸ್ಥೆ, ಅ 24: ಪ್ರತಿ ವರ್ಷ ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ದಿನ ಆಚರಿಸಲಾಗುತ್ತದೆ. ಜೊತೆಗೆ ಈ ದಿನ ಸಂಸ್ಥೆಯ ಮಹತ್ವ, ಅದು ಹೇಗೆ ರೂಪುಗೊಂಡಿತು ಎಂಬಿತ್ಯಾದಿ…

ಟ್ರಂಪ್ ಷೇರು ಬೆಲೆಯಲ್ಲಿ 9 ಪಟ್ಟು ಹೆಚ್ಚಳ; ಸೋಷಿಯಲ್ ಮೀಡಿಯಾಕ್ಕೆ ಟಕ್ಕರ್!

ನ್ಯೂಯಾರ್ಕ್, ಅ 24: ಡೊನಾಲ್ಡ್ ಟ್ರಂಪ್ ಯಾರಿಗೆ ಗೊತ್ತಿಲ್ಲ ಹೇಳಿ. ಅಮೆರಿಕದ ಮಾಜಿ ಅಧ್ಯಕ್ಷ ಏನೇ ಮಾಡಿದ್ರೂ ಟ್ವಿಸ್ಟ್ ಕೊಟ್ಟೆ ಕೊಡ್ತಾರೆ. ಹೌದು ಈಗ ಸೋಷಿಯಲ್ ಮೀಡಿಯಾಗಳನ್ನೇ…

ಮೆಕ್ಸಿಕೋದಲ್ಲಿ ಭಾರತೀಯ ಸಾಫ್ಟ್‌ ವೇರ್‌ ಎಂಜಿನಿಯರ್‌ ಅಂಜಲಿ ಹತ್ಯೆ

ಲಾಸ್ ಏಂಜಲೀಸ್, ಅ 23: ಮೆಕ್ಸಿಕೋದಲ್ಲಿ ಭಾರತೀಯ ಸಾಫ್ಟ್ ವೇರ್ ಎಂಜಿನಿಯರ್ ಅಂಜಲಿ (25) ಎಂಬ ಯುವತಿ ಬರ್ಬರವಾಗಿ ಹತ್ಯೆ ಗೊಳಗಾಗಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಯಾನ್…

ಚೈನಾದಲ್ಲಿ ಮತ್ತೆ ಕೊರೊನಾ ಸಾಂಕ್ರಾಮಿಕ .. ಭಾರತಕ್ಕೂ ಭೀತಿ

ಬೀಜಿಂಗ್‌, ಅ 23: ನೆರೆಯ ಚೈನಾದ ಹಲವು ಪ್ರದೇಶಗಳಲ್ಲಿ ಮತ್ತೆ ಕೊರೊನಾ ಸಾಂಕ್ರಾಮಿಕ ಪ್ರಕರಣಗಳು ಹೆಚ್ಚಾಗಿದ್ದು, ಸೋಂಕಿತರ ಪ್ರಮಾಣ ದಿನ ನಿತ್ಯ ಹೆಚ್ಚುತ್ತಿದೆ. ರಾಜಧಾನಿ ಬೀಜಿಂಗ್‌…

ಈ ಪುಟ್ಟ ಪೋರನ ದುಡಿಮೆ ತಿಂಗಳಿಗೆ 75 ಸಾವಿರ ರೂ. !

ವಾಷಿಂಗ್ಟನ್ : ಅ, 22: ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕಾರಣಿಗಳು, ಸಿನಿಮಾ ನಟ-ನಟಿಯರು ತಮ್ಮದೇ ಆದ ಹವಾವನ್ನು ಕ್ರಿಯೇಟ್​ ಮಾಡಿರುತ್ತಾರೆ. ಆದ್ರೆ ಇಲ್ಲೊಬ್ಬ ಒಂದು ವರ್ಷದ ಪುಟ್ಟ…

ರೋಹಿಂಗ್ಯಾ ಗುಂಪುಗಳ ನಡುವೆ ಘರ್ಷಣೆ- ಸಾವು

ಢಾಕಾ,ಅ.22 ಬಾಂಗ್ಲಾದೇಶದ ಕಾಕ್ಸ್ ಬಜಾರ್ ನಲ್ಲಿ ಶುಕ್ರವಾರ ರೋಹಿಂಗ್ಯಾ ನಿರಾಶ್ರಿತರ ಎರಡು ಪ್ರತಿಸ್ಪರ್ಧಿ ಗುಂಪುಗಳ ನಡುವಿನ ಘರ್ಷಣೆಯಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ…

ವರ್ಕ್ ಫ್ರಮ್ ಹೋಂ... ಗೂಗಲ್ ಮಹತ್ವ ನಿರ್ಧಾರ

ವಾಷಿಂಗ್ಟನ್, ಅ ೨೨ ತಂತ್ರಜ್ಞಾನ ದಿಗ್ಗಜ ಗೂಗಲ್ ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳುತ್ತಿದೆ. ತನ್ನ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಬೇಕೇ ಅಥವಾ ಕಛೇರಿಗೆ ಕರೆಸಿಕೊಳ್ಳಬೇಕೇ…

ಇರಾನ್‌ ರಹಸ್ಯ ಯುರೇನಿಯಂ ಸಮೃದ್ದಿಬಗ್ಗೆ ಯಾವುದೇ ಮಾಹಿತಿ ಇಲ್ಲ; ಐಎಇಎ

ವಾಷಿಂಗ್ಟನ್‌, ಅ 22: ಇರಾನ್ ಯುರೇನಿಯಂ ಅನ್ನು ರಹಸ್ಯವಾಗಿ ಪುಷ್ಟೀಕರಿಸುವ ಯಾವುದೇ ಮಾಹಿತಿ ಇಲ್ಲ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ( ಐಎಇಎ) ಮಹಾ ನಿರ್ದೇಶಕ ರಾಫೆಲ್…

ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ಕಳೆದ ಬ್ರಿಟನ್‌ ರಾಣಿ ಎಲಿಜಬತ್‌

ಲಂಡನ್‌, ಅ 22: ಬ್ರಿಟನ್‌ ರಾಣಿ ಎಲಿಜಬತ್‌ ತಮ್ಮ ಉತ್ತರ ಐರ್ಲಾಂಡ್‌ ಪ್ರವಾಸ ರದ್ದುಪಡಿಸಿ ಕಳೆದ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಬಕಿಂಗ್‌ ಹ್ಯಾಮ್‌ ಆರಮನೆ ವಕ್ತಾರರು…

ಬಾಂಗ್ಲಾದ ಹಿಂದೂಗಳಿಗೆ ರಕ್ಷಣೆ ಕಲ್ಪಿಸುವಂತೆ ಅಮೆರಿಕಾ ನಾಯಕಿ ಆಗ್ರಹ

ವಾಷಿಂಗ್ಟನ್‌, ಅ 21 ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ "ಹಿಂದೂಗಳು ಸೇರಿದಂತೆ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರಿಗೆ ರಕ್ಷಣೆ ಕಲ್ಪಿಸಬೇಕು ಎಂದು ಅಮೆರಿಕಾದ…

ಟಿ-20 ವಿಶ್ವಕಪ್; ಸೂಪರ್ 12ರ ಘಟ್ಟಕ್ಕೆ ಜಿಗಿದ ಶ್ರೀಲಂಕಾ

ಅಬುಧಾಬಿ, ಅ 21: ಐರ್ಲೆಂಡ್ ವಿರುದ್ಧ ಸಿಂಹಳೀಯರು ಸುಲಭ ಗೆಲುವು ದಾಖಲಿಸಿದ್ದಾರೆ. ಎರಡೂ ಪಂದ್ಯಗಳಲ್ಲಿ ವಿಜಯ ಸಾಧಿಸುವುದರ ಮೂಲಕ ಶ್ರೀಲಂಕಾ ಸೂಪರ್ 12 ಘಟ್ಟಕ್ಕೆ ಜಿಗಿಯಿತು…

ಸುದ್ದಿ ಓದಿ