ಅಂತರರಾಷ್ಟ್ರೀಯ

ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ಕಳೆದ ಬ್ರಿಟನ್‌ ರಾಣಿ ಎಲಿಜಬತ್‌

ಬುಧವಾರ ರಾತ್ರಿ  ಆಸ್ಪತ್ರೆಯಲ್ಲಿ ಕಳೆದ    ಬ್ರಿಟನ್‌  ರಾಣಿ ಎಲಿಜಬತ್‌

ಲಂಡನ್‌, ಅ 22:  ಬ್ರಿಟನ್‌  ರಾಣಿ   ಎಲಿಜಬತ್‌    ತಮ್ಮ ಉತ್ತರ ಐರ್ಲಾಂಡ್‌  ಪ್ರವಾಸ  ರದ್ದುಪಡಿಸಿ   ಕಳೆದ    ರಾತ್ರಿ   ಆಸ್ಪತ್ರೆಗೆ ದಾಖಲಾಗಿದ್ದರು ಎಂದು  ಬಕಿಂಗ್‌ ಹ್ಯಾಮ್‌  ಆರಮನೆ ವಕ್ತಾರರು  ಹೇಳಿದ್ದಾರೆ

ಕೆಲವು ದಿನ   ವಿಶ್ರಾಂತಿ  ಪಡೆದುಕೊಳ್ಳುವಂತೆ   ವೈದ್ಯರ    ಸಲಹೆ ಹಿನ್ನಲೆಯಲ್ಲಿ    ರಾಣಿ ಬುಧವಾರ ಮಧ್ಯಾಹ್ನ  ಕೆಲವು  ಪ್ರಾಥಮಿಕ  ತಪಾಸಣೆಗಾಗಿ  ಆಸ್ಪತ್ರೆಗೆ  ದಾಖಲಾಗಿದ್ದರು.   ಗುರುವಾರ  ವಿಂಡ್ಸರ್  ಕ್ಯಾಸ್ಟಲ್‌  ಮರಳಿದ   ಅವರು    ಆರೋಗ್ಯವಾಗಿದ್ದಾರೆ  ಎಂದು ವಕ್ತಾರರು ಹೇಳಿದ್ದಾರೆ    ಎಂದು ಸ್ಕೈ  ನ್ಯೂಸ್     ಉಲ್ಲೇಖಿಸಿದೆ. 

ಸುದ್ದಿ ಓದಿ