ಅಂತರರಾಷ್ಟ್ರೀಯ

ಉಕ್ರೇನ್‌ ರಷ್ಯಾ ಮಧ್ಯೆ ಎರಡನೇ ಬಾರಿಗೆ ಕದನ ವಿರಾಮ ಘೋಷಣೆ

ಮಾಸ್ಕೋ 07 : ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ 12ನೇ ದಿನ ಮುಂದುವರಿದಿದೆ. ಈ ಮಧ್ಯೆ, ರಷ್ಯಾ ಉಕ್ರೇನ್‌ನಾದ್ಯಂತ ಕದನ ವಿರಾಮವನ್ನು ಘೋಷಿಸಿದೆ. ಈ ಕದನ…

ಉಕ್ರೇನ್-ರಷ್ಯಾ ಯುದ್ಧ: ಪಲಾಯನ ವೇಳೆ ತಾಯಿ, ಮಕ್ಕಳ ಸಾವು

ಕೈವ್, ಮಾರ್ಚ್ 07: ಕೈವ್ ಬಳಿಯ ಇರ್ಪಿನ್ ಪಟ್ಟಣದಿಂದ ನಿವಾಸಿಗಳು ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಸೋಮವಾರ ತಾಯಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಟ ಮೂವರು…

ರಷ್ಯಾ-ಉಕ್ರೇನ್ ಯುದ್ದ: ನೆಟ್ ಫ್ಲಿಕ್ಸ್ ಮತ್ತು ಟಿಕ್ ಟಾಕ್ ಸೇವೆ ಸ್ಥಗಿತ

ರಷ್ಯಾ: ಮಾರ್ಚ್ 07: ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಷ್ಯಾಕ್ಕೆ ಇನ್ನೂ ಹೊಡೆತ ಬೀಳುತ್ತಲೇ ಇದೆ. ನೆಟ್‌ಫ್ಲಿಕ್ಸ್ ಮತ್ತು ಟಿಕ್‌ಟಾಕ್…

30 ವರ್ಷಗಳ ಬಳಿಕ ಪತ್ತೆಯಾಯ್ತು ಪೋಲಿಯೋ ಪ್ರಕರಣ

ಇಸ್ರೇಲ್ : ಮಾರ್ಚ್ 07: ಇಸ್ರೇಲ್ ನಲ್ಲಿ ನಾಲ್ಕು ವರ್ಷದ ಮುಗಿವಿಗೆ ಪೋಲಿಯೋ ಪ್ರಕರಣ ವರದಿಯಾಗಿದೆ ಎಂದು ಇಸ್ರೇಲ್ ಆರೋಗ್ಯ ಸಚೀವಾಲಯ ತಿಳಿಸಿದೆ. ಸುಮಾರು 32 ವರ್ಷಗಳ ಬಳಿಕೆ ಮೊದಲ…

ರಷ್ಯಾ ಉಕ್ರೇನ್ ಯುದ್ಧ: 11 ಸಾವಿರಕ್ಕೂ ಹೆಚ್ಚು ರಷ್ಯಾದ ಸೈನಿಕರು ಸಾವು

ಹೊಸದಿಲ್ಲಿ: ಮಾರ್ಚ್ 06: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ 11ನೇ ದಿನವಾದ ಇಂದೂ ಸಹ ಮುಂದುವರಿದಿದೆ. ಉಕ್ರೇನ್‌ ವಿರುದ್ಧ ನಡೆಯುತ್ತಿರುವ ಈ ಯುದ್ಧದಲ್ಲಿ ರಷ್ಯಾ ಕೂಡ…

ರಷ್ಯಾ-ಉಕ್ರೇನ್ ಮಧ್ಯೆ ಸೋಮವಾರ 3ನೇ ಸುತ್ತಿನ ಮಾತುಕತೆ

ಮಾಸ್ಕೋ: ಮಾರ್ಚ್ 06: ರಷ್ಯಾ-ಉಕ್ರೇನ್ ಯುದ್ಧವು 11ನೇ ದಿನವೂ ಮುಂದುವರಿಯುತ್ತಿದೆ. ಎರಡೂ ರಾಷ್ಟ್ರಗಳ ಮಧ್ಯೆ 2 ಸುತ್ತಿನ ಮಾತುಕತೆಗಳು ನಡೆದ್ರೂ ಪರಿಸ್ಥಿತಿ ಸಹಜ ಸ್ಥಿತಿಗೆ…

ಬ್ರಿಟನ್‌ನ ಮೊದಲ ಸ್ಮಾರ್ಟ್ ಜೈಲು! ಜಿಮ್‌ನಿಂದ ಹಿಡಿದು ಟೆನ್ನಿಸ್ ವರೆಗೂ…

ಲಂಡನ್: ಮಾರ್ಚ್ 05: ಯುಕೆಯಲ್ಲಿ ಮೊದಲ ಸ್ಮಾರ್ಟ್ ಜೈಲು ನಿನ್ನೆಯಿಂದ ಪ್ರಾರಂಭವಾಗಿದೆ. ಇಲ್ಲಿ 1,700 ಕೈದಿಗಳನ್ನು ಇರಿಸಬಹುದಾಗಿದ್ದು, ಅವರಿಗೆ ಹಲವು ಆಧುನಿಕ ಸೌಲಭ್ಯಗಳನ್ನು…

ರಷ್ಯಾಕ್ಕೆ ಸ್ಮಾರ್ಟ್‌ಫೋನ್‌ ರಫ್ತು ಸ್ಥಗಿತಗೊಳಿಸಲು ನಿರ್ಧರಿಸಿದ ಸ್ಯಾಮ್ ಸಂಗ್ ಕಂಪನಿ

ಮಾಸ್ಕೋ: ಮಾರ್ಚ್ 05 : ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಕಂಪನಿಯು ಉಕ್ರೇನ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆಯ ನಂತರ ರಷ್ಯಾಕ್ಕೆ ಸ್ಮಾರ್ಟ್‌ಫೋನ್‌ಗಳು ಮತ್ತು ಚಿಪ್‌ಗಳು ಸೇರಿದಂತೆ…

ಒಂದೇ ದಿನ ಉಕ್ರೇನ್‌ನ ನೆರೆಯ ದೇಶಗಳಿಂದ 3000 ಭಾರತೀಯರನ್ನು ಏರ್ ಲಿಫ್ಟ್ ಮಾಡಿದ ಭಾರತ!

ಕೈವ್: ಮಾರ್ಚ್ 05: ಭಾರತೀಯ ನಾಗರಿಕರನ್ನು ರಕ್ಷಿಸುವ ‘ಆಪರೇಷನ್ ಗಂಗಾ’ ಅಡಿಯಲ್ಲಿ, ಉಕ್ರೇನ್‌ನ ನೆರೆಯ ದೇಶಗಳಿಂದ 15 ವಿಶೇಷ ವಿಮಾನಗಳ ಮೂಲಕ ಸುಮಾರು 3000 ಭಾರತೀಯರನ್ನು…

ಉಕ್ರೇನ್ ಯುದ್ಧಭೂಮಿಗೆ ಬಾಡಿಗೆ ಸೈನಿಕರು

ಮಾಸ್ಕೋ: ಮಾರ್ಚ್ 05: ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ನ ಯುದ್ಧಭೂಮಿಗೆ ಬಾಡಿಗೆ ಸೈನಿಕರನ್ನು ಕರೆತಂದಿವೆ ಎಂದು ರಷ್ಯಾದ ರಾಯಭಾರ ಕಚೇರಿ ಆರೋಪಿಸಿದೆ. ಬ್ರಿಟನ್, ಡೆನ್ಮಾರ್ಕ್…

ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಸಾವಿನ ಸಂಖ್ಯೆ 57ಕ್ಕೆ ಏರಿಕೆ

ಪೇಶಾವರ 05 : ವಾಯುವ್ಯ ಪಾಕಿಸ್ತಾನದಲ್ಲಿ ಶುಕ್ರವಾರ ನಮಾಜ್ ವೇಳೆ ಜನನಿಬಿಡ ಶಿಯಾ ಮಸೀದಿಯೊಂದರಲ್ಲಿ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 57ಕ್ಕೆ…

ನ್ಯಾಟೋ ಶೃಂಗಸಭೆ ದುರ್ಬಲ ಎಂದ ಉಕ್ರೇನಿಯನ್ ಅಧ್ಯಕ್ಷ

ಮಾಸ್ಕೋ ಮಾರ್ಚ್ 05 : ನ್ಯಾಟೋ ಶೃಂಗಸಭೆಯನ್ನು ‘ದುರ್ಬಲ’ ಎಂದು ಉಕ್ರೇನ್ ಘೋಷಿಸಿದೆ.ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯೆ ಇದೀಗ ಮುಕ್ತಾಯಗೊಂಡ ನ್ಯಾಟೋ…

ಸುದ್ದಿ ಓದಿ