30 ವರ್ಷಗಳ ಬಳಿಕ ಪತ್ತೆಯಾಯ್ತು ಪೋಲಿಯೋ ಪ್ರಕರಣ
ಇಸ್ರೇಲ್ : ಮಾರ್ಚ್ 07: ಇಸ್ರೇಲ್ ನಲ್ಲಿ ನಾಲ್ಕು ವರ್ಷದ ಮುಗಿವಿಗೆ ಪೋಲಿಯೋ ಪ್ರಕರಣ ವರದಿಯಾಗಿದೆ ಎಂದು ಇಸ್ರೇಲ್ ಆರೋಗ್ಯ ಸಚೀವಾಲಯ ತಿಳಿಸಿದೆ. ಸುಮಾರು 32 ವರ್ಷಗಳ ಬಳಿಕೆ ಮೊದಲ ಬಾರಿಗೆ ಪೋಲಿಪೋ ಪ್ರಕರಣ ಪ್ರತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿವರ್ಷ ಸರ್ಕಾರದಿಂದಲೇ ನಡೆಸುವ ಉಚಿತ ಪಲ್ಸ್ ಪಲಿಯೋ ಅಭಿಯಾನದಲ್ಲಿ ಈ ಮಗುವಿಗೆ ಲಸಿಕೆ ಹಾಕಿಸಿಲ್ಲ ಎಂಬುದನ್ನ ಧೃಢಪಡಿಸಿದೆ, ಸದ್ಯ ಪತ್ತೆಯಾಗಿರುವ ರೂಪಾಂತರಿ ತಳಿಯಾಗಿದ್ದೂ ಲಸಿಕೆ ಹಾಕಿಸಿಕೊಳ್ಳದವರಿಗೆ ಬೇಗನೇ ಹರಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.
ಸದ್ಯ ಪತ್ತೆಯಾಗಿರುವ ಪೋಲಿಯೋ ಪ್ರಕರಣದಿಂದ ಇಸ್ರೇಲ್ ಸರ್ಕಾರ ಎಚ್ಚೆತ್ತುಕೊಂಡಿದ್ದೂ ಪೊಲೀಯೋ ಲಸಿಕೆ ಹಾಕಿಸಿಕೊಳ್ಳದ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಅಭಿಯಾನವನ್ನ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.