ಅಂತರರಾಷ್ಟ್ರೀಯ

ಅಮೆರಿಕದ ಜನತೆಗೆ ಉಚಿತ ಕೊರೋನ ಲಸಿಕೆ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ನವೆಂಬರ್ 14: ಮುಂದಿನ ಏಪ್ರಿಲ್ ವೇಳೆಗೆ ಅಮೆರಿಕದ ಜನತೆಗೆ ಕೊರೋನ ವಾಸಿ ಮಾಡುವ ಲಸಿಕೆ ದೊರಕಲಿದ್ದು, ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡುವ ಇಂಗಿತವನ್ನು ಅಮೆರಿಕ…

ಜೋ ಬೈಡನ್ ಗೆ ಚೀನಾ, ಪೋಪ್ ಅಭಿನಂದನೆ

ವಾಷಿಂಗ್ಟನ್, 14: ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಫಲಿತಾಂಶಗಳ ಬಗ್ಗೆ ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ಆಕ್ಷೇಪ ಮುಂದುವರಿಸಿದ್ದರೂ, ಜಾಗತಿಕ ನಾಯಕರು ಒಬ್ಬೊಬ್ಬರಾಗಿ ಜೋ…

ಯುಎಇ ಪ್ರಧಾನಿಯಿಂದ ಭಾರತೀಯರಿಗೆ ದೀಪಾವಳಿ ಶುಭಾಷಯ

ದುಬೈ, 14: ಯು ಎ ಇ ಪ್ರಧಾನಿ ಹಾಗೂ ದೇಶದ ಉಪಾಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್.... ದೀಪಾವಳಿ ಸಂದರ್ಭದಲ್ಲಿ ವಿಶ್ವದಾದ್ಯಂತ ನೆಲೆಸಿರುವ ಎಲ್ಲ ಭಾರತೀಯರಿಗೆ…

ಅಮೆರಿಕದಲ್ಲಿ ಹೆಚ್ಚಿದ ಕರೋನ ಸೋಂಕು ಪ್ರಕರಣ - ಹೊಸ ನಿರ್ಬಂಧ ಜಾರಿ

ವಾಷಿಂಗ್ಟನ್, 14: ಅಮೆರಿಕದಲ್ಲಿ ಕೊರೋನ ಅತಿವೇಗವಾಗಿ ಹಬ್ಬತೊಡಗಿದ್ದು , ಕಳೆದ 24 ಗಂಟೆಯಲ್ಲಿ 1ಲಕ್ಷದ ,77 ,ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದೆ ಎಂದು ಸ್ಥಳೀಯ…

ರಷ್ಯಾದಲ್ಲಿ ಒಂದೇ ದಿನ 22,702 ಕೋವಿಡ್-19 ಸೋಂಕಿತರು ಪತ್ತೆ

ಮಾಸ್ಕೋ, 14: ರಷ್ಯಾದಲ್ಲಿ ಶನಿವಾರ 22,702 ಹೊಸ ಕೊರೊನಾ ವೈರಸ್ ಸೋಂಕಿತರು ದೃಢಪಟ್ಟಿದ್ದಾರೆ ಎಂದು ರಷ್ಯಾದ ಆರೋಗ್ಯ ಕೇಂದ್ರವು ತಿಳಿಸಿದೆ. ಈ ವರೆಗೆ ದೇಶದಲ್ಲಿ ಕೋವಿಡ್-19 ಪೀಡಿತರ…

ನೈಜೀರಿಯಾ : ಹಳದಿ ಜ್ವರಕ್ಕೆ 76 ಜನರ ಸಾವು

ಲಾಗೋಸ್, 14: ನವೆಂಬರ್ ಮೊದಲ 10 ದಿನಗಳ ಅವಧಿಯಲ್ಲಿ ನೈಜೀರಿಯಾದ ಮೂರು ರಾಜ್ಯಗಳಲ್ಲಿ ಹಳದಿ ಜ್ವರ ಹರಡಿ 76 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಶುಕ್ರವಾರ…

ಭಾರತದಲ್ಲಿ ಸಾಂಪ್ರದಾಯಿಕ ಜಾಗತಿಕ ಔಷಧಿ ಕೇಂದ್ರ ಆರಂಭ: ಟೆಡ್ರೋಸ್

ವಾಷಿಂಗ್ಟನ್, ನವೆಂಬರ್ 13: ಭಾರತದಲ್ಲಿ ಸಾಂಪ್ರದಾಯಿಕ ಔಷಧಿ ಕೇಂದ್ರ ಆರಂಭಿಸಲು ವಿಶ್ವ ಆರೋಗ್ಯ ಸಂಸ್ಥೆ ತೀರ್ಮಾನಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್…

ವಿಯೆಟ್ನಾಂ ಅಧ್ಯಕ್ಷತೆಯಲ್ಲಿ ಇಂದಿನಿಂದ ಆಸಿಯಾನ್ ಒಕ್ಕೂಟ ಶೃಂಗಸಭೆ: ಆರ್ ಸಿಇಪಿಗೆ ಸಹಿ ಸಾಧ್ಯತೆ

ಮಾಸ್ಕೋ, ನವೆಂಬರ್ 12: ವಿಯೆಟ್ನಾಂ ಅಧ್ಯಕ್ಷತೆ ವಹಿಸಿರುವ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಸಿಯಾನ್)ದ 37 ನೇ ಶೃಂಗಸಭೆ ಗುರುವಾರ ಆರಂಭವಾಗಲಿದ್ದು ನ 15 ರವರೆಗೆ ನಡೆಯಲಿದೆ…

ವಿಶ್ವಾದ್ಯಂತ 5.20 ಕೋಟಿ ಮೀರಿದ ಕೋವಿಡ್‍-19 ಪ್ರಕರಣಗಳ ಸಂಖ್ಯೆ

ವಾಷಿಂಗ್ಟನ್, ನವೆಂಬರ್ 12: ವಿಶ್ವಾದ್ಯಂತ ಕೋವಿಡ್‍-19 ಸೋಂಕಿನ ದೃಢಪಟ್ಟ ಪ್ರಕರಣಗಳ ಸಂಖ್ಯೆ 5 ಕೋಟಿ 20 ಲಕ್ಷ ದಾಟಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ವರದಿ…

ಸುದ್ದಿ ಓದಿ