ಅಂತರರಾಷ್ಟ್ರೀಯ

ಈಜಿಪ್ಟ್‌ನಲ್ಲಿ ರೈಲು ಅಪಘಾತ: 11 ಜನರ ಸಾವು

ಕೈರೋ, ಎಪ್ರಿಲ್ 19 :ಉತ್ತರ ಈಜಿಪ್ಟ್‌ನಲ್ಲಿ ರೈಲು ಹಳಿ ತಪ್ಪಿ ಒಟ್ಟು 11 ಜನರು ಸಾವನ್ನಪ್ಪಿದ್ದು, ಇತರೆ 98 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಘಟನೆ…

ಹೊರಾಂಗಣದಲ್ಲಿ ಮಾಸ್ಕ್ ಧಾರಣೆ ಕಡ್ಡಾಯವಿಲ್ಲ : ಇಸ್ರೇಲ್

ಟೇಲ್ ಅವಿವ್, ಏ 18:ಮಾಸ್ಕ್ ಧರಿಸುವುದರಿಂದ ಕೊರೋನಾ ಕಡಿಮೆಯಾಗುತ್ತದೆಯೇ ಪ್ರಶ್ನೆಗಳು ಆಗಾಗ ಕಾಡುತ್ತಿವೆ, ಮಾಸ್ಕ್ ಧಾರಣೆ ಎಲ್ಲಿ ಮಾಡಬೇಕು,? ಯಾವಾಗ ಮಾಡಬೇಕು? ಎಂಬ ಪ್ರಶ್ನೆಗಳು…

ಇಸ್ರೇಲ್‍ ನಲ್ಲಿ ಇನ್ನು ಮುಂದೆ ಹೊರಾಂಗಣದಲ್ಲಿ ಮುಖಗವಸು ಧರಿಸುವುದು ಕಡ್ಡಾಯವಲ್ಲ

ಟೆಲ್ಅವಿವ್, ಏಪ್ರಿಲ್ 18 : ಕೊರೊನಾವೈರಸ್ ಸೋಂಕು ಪ್ರಕರಣಗಳ ಕುಸಿತದ ನಡುವೆ ಹೊರಾಂಗಣದಲ್ಲಿ ಮುಖಗವಸು ಧರಿಸುವುದು ಕಡ್ಡಾಯವಲ್ಲ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ತಿಳಿಸಿದೆ…

ಪೆರು ನಲ್ಲಿ ಹೆಲಿಕಾಪ್ಟರ್ ಪತನ: ಐವರು ಸೈನಿಕರು ಸಾವು

ಲಿಮಾ, ಏಪ್ರಿಲ್ 18: ಪೆರು ದೇಶದ ಕುಸ್ಕೊ ಪ್ರಾಂತ್ಯದಲ್ಲಿ ಸೇನೆಯ ಹೆಲಿಕಾಪ್ಟರ್ ಪತನಗೊಂಡು ಕನಿಷ್ಠ ಐವರು ಪೆರು ಸೇನೆಯ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸಶಸ್ತ್ರ ಪಡೆಗಳ…

ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ: 8 ಜನ ಬಲಿ

ಇಂಡಿಯಾನಾಪೊಲಿಸ್, ಎಪ್ರಿಲ್ 17 (ಯುಎನ್‌ಐ) ಇಂಡಿಯಾನಾಪೊಲಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಗುರುವಾರ ಫೆಡ್ಎಕ್ಸ್ ಪಾರ್ಕಿಂಗ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ…

ಕೋವಿಡ್ : ಒಂದೇ ದಿನ 29,472 ಪ್ರಕರಣ ದಾಖಲು

ಬ್ಯೂನಸ್ ಐರಿಸ್, ಏಪ್ರಿಲ್ 17:ಅರ್ಜೆಂಟೀನಾ ಕಳೆದ 24 ಗಂಟೆಗಳಲ್ಲಿ 29,472 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ಕೋವಿಡ್ ಅಲೆ ಆರಂಭದ ಬಳಿಕಕ ದೈನಂದಿನ ಹೆಚ್ಚಳವಾಗಿದೆ…

ರಷ್ಯಾದೊಂದಿಗೆ ಸಂಘರ್ಷ ಬಯಸುವುದಿಲ್ಲ: ಜೋ ಬೈಡೆನ್

ವಾಷಿಂಗ್ಟನ್, ಎಪ್ರಿಲ್ 16: ರಷ್ಯಾದ ವಿರುದ್ಧ ಹೊಸ ನಿರ್ಬಂಧಗಳನ್ನು ಹೇರಿದ ನಂತರ ಅಮೆರಿಕ ರಷ್ಯಾದೊಂದಿಗೆ ಯಾವುದೆ ಸಂಘರ್ಷವನ್ನು ಬಯಸುವುದಿಲ್ಲ ಎಂದು ಅಧ್ಯಕ್ಷ ಜೋ ಬಿಡನ್…

ಅರ್ಜೆಂಟೀನಾ ಅಧ್ಯಕ್ಷರಿಗೂ ಅಮರಿಕೊಂಡ ಕರೋನ ಸೋಂಕು

ಬ್ಯೂನಸ್ ಏರಿಸ್, ಏ 15 :ಅರ್ಜೆಂಟೀನಾ ಅಧ್ಯಕ್ಷ, ಆಲ್ಬರ್ಟೊ ಫರ್ನಾಂಡೀಸ್ ಕೊರೋನ ಸೋಂಕಿಗೆ ತುತ್ತಾಗಿದ್ದಾರೆ. ಅವರಿಗೆ ಕಳೆದ 3 ರಂದು ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ…

ಕೊರೋನ ಅಟ್ಟಹಾಸ: ಬ್ರೆಜಿಲ್‌ನಲ್ಲಿ 3.60 ಲಕ್ಷ ಜನ ಸಾವು

ಬ್ರೆಸಿಲಿಯಾ, ಎಪ್ರಿಲ್ 15 : ಬ್ರೆಜಿಲ್ ನಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನ ಸೋಂಕಿಗೆ 3,459 ಜನರು ಮೃತಪಟ್ಟಿದ್ದಾರೆ . ಪರಿಣಾಮ ದೇಶದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 3ಲಕ್ಷ…

ಸೋಮಾಲಿಯಾದಲ್ಲಿ ರಸ್ತೆ ಬದಿ ಬಾಂಬ್ ಸ್ಫೋಟ: 17 ಸಾವು

ಮೊಗಾಡಿಶು, ಎಪ್ರಿಲ್ 15 : ಸೊಮಾಲಿಯಾದ ರಾಜಧಾನಿ ಮೊಗಾಡಿಶು ಬಳಿ ರಸ್ತೆಬದಿಯ ಬಾಂಬ್ ಸ್ಫೋಟದಿಂದ ಮಿನಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ 17 ಜನರು ಸಾವನ್ನಪ್ಪಿದ್ದಾರೆ ಎಂದು…

ಬ್ರೆಜಿಲ್: ಒಂದೇ ದಿನ ಕೊರೋನ ಸೋಂಕಿಗೆ 3 ಸಾವಿರ ಜನ ಬಲಿ

ಬ್ರಿಟಾಸಿಲಿಯಾ, ಎಪ್ರಿಲ್ 14 : ಬ್ರೆಜಿಲ್ ಕಳೆದ 24 ಗಂಟೆಗಳಅವಧಿಯಲ್ಲಿ ಕೊರೊನಾ ಸೋಂಕಿಗೆ 3,808 ಜನ ಮೃತಪಟ್ಟಿದ್ದಾರೆ. ಪರಿಣಾಮ ಈ ವರೆಗೂ ದೇಶದಲ್ಲಿ ಮೃತರ ಸಂಖ್ಯೆ 3ಲಕ್ಷದ 58,425…

ಉತ್ತರ ಪ್ರದೇಶ: ರಸ್ತೆ ಬದಿ ಕುಳಿತಿದ್ದ ಜನರ ಮೇಲೆ ವಾಹನ ಹರಿದು ಕನಿಷ್ಠ ಮೂವರು ಸಾವು

ಇಟಾವಾ, ಏಪ್ರಿಲ್ 12 : ಉತ್ತರ ಪ್ರದೇಶದ ಈ ಜಿಲ್ಲೆಯ ಬಕೆವಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಮುಂಜಾನೆ ರಸ್ತೆ ಬದಿಯಲ್ಲಿ ಕುಳಿತಿದ್ದ ಜನರ ಮೇಲೆ ಅಪರಿಚಿತ ಟ್ರಕ್‌ ಹರಿದ…

ಸುದ್ದಿ ಓದಿ