ಅಂತರರಾಷ್ಟ್ರೀಯ

ಜಾಗತಿಕ ಕೋವಿಡ್‍ ಪ್ರಕರಣಗಳ ಸಂಖ್ಯೆ 13 ಕೋಟಿ 58 ಲಕ್ಷಕ್ಕೂ ಅಧಿಕ

ವಾಷಿಂಗ್ಟನ್, ಏಪ್ರಿಲ್ 12 :ಜಾಗತಿಕ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 13 ಕೋಟಿ 58 ಲಕ್ಷ ದಾಟಿದ್ದು, ಸಾವಿನ ಸಂಖ್ಯೆ 29 ಲಕ್ಷ 30 ಸಾವಿರಕ್ಕೂ ಅಧಿಕವಾಗಿದೆ ಎಂದು ಎಂದು ಜಾನ್ಸ್…

ಇಂಡೋನೇಷ್ಯಾದಲ್ಲಿ ಭೂಕಂಪನ, 8 ಜನ ಸಾವು

ಜಕಾರ್ತಾ, ಎಪ್ರಿಲ್ 12:ಇಂಡೋನೇಷ್ಯಾದ ಪೂರ್ವ ಪ್ರಾಂತ್ಯದಲ್ಲಿ ಭೂಕಂಪನ ಸಂಭವಿಸಿದ್ದು, ಕನಿಷ್ಠ 8 ಜನರು ಮೃತಪಟ್ಟಿದ್ದು, ಇತರೆ 39 ಮಂದಿ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ…

ಕರೋನ, ಪ್ರಿನ್ಸ್ ಫಿಲಿಪ್ ಅಂತ್ಯಕ್ರಿಯೆಯಿಂದ ದೂರ ಉಳಿದ ಪ್ರಧಾನಿ

ಮಾಸ್ಕೋ, ಎಪ್ರಿಲ್ 11 (ಯುಎನ್ಐ) ಕೊರೋನ ನಿಯಮಗಳ ಪಾಲನೆಗಾಗಿ ಸಾದ್ಯವಾದಷ್ಟು ಕುಟುಂಬ ಸದಸ್ಯರಿಗೆ ಸ್ಥಳಾವಕಾಶ ಕಲ್ಪಿಸುವ ಸಲುವಾಗಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು…

ಎರಡನೇ ಎಲಿಜಬತ್‌ ರಾಣಿ ಪತಿ ರಾಜಕುಮಾರ ಫಿಲಿಪ್‌ ವಿಧಿವಶ

ಲಂಡನ್, ಏ 9: ಬ್ರಿಟಿಷ್ ರಾಜಮನೆತನದಲ್ಲಿ ಸುದೀರ್ಘ ಇತಿಹಾಸ ಹೊಂದಿದ್ದ ರಾಜಕುಮಾರ ಫಿಲಿಪ್ ಅವರು ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ. ವಿಂಡ್ಸರ್ ಕ್ಯಾಸಲ್‌ ನಲ್ಲಿ ಅವರು…

ಪಶ್ಚಿಮ ಡಾರ್ಫರ್ ಹಿಂಸಾಚಾರ, ಸಾವಿನ ಸಂಖ್ಯೆ 132 ಕ್ಕೆ ಏರಿಕೆ

ಖಾರ್ಟೂಮ್, ಏಪ್ರಿಲ್ 9 : ಸುಡಾನ್‌ನ ಪಶ್ಚಿಮ ಡಾರ್‌ಫರ್ ರಾಜ್ಯದಲ್ಲಿ ಬುಡಕಟ್ಟು ಜನಾಂಗದವರ ಘರ್ಷಣೆಯಲ್ಲಿ 132 ಜನರು ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು…

ಕೋವಿಡ್ : ಜಾಗತಿಕವಾಗಿ ಮೂರು ಕೋಟಿ ಜನ ಬಲಿ

ವಾಷಿಂಗ್ಟನ್, ಏಪ್ರಿಲ್ 9 : ಕೊರೋನ ಕಾರಣದಿಂದ ವಿಶ್ವದಲ್ಲಿ ಈವರೆಗೆ ಮಾರಕ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 2.893 ಮಿಲಿಯನ್‌ಗಳಿಗೆ ತಲುಪಿದೆ(ಸರಿ ಸುಮಾರು 3 ಕೋಟಿ) ವಿಶ್ವದಲ್ಲಿ…

ಟೆಕ್ಸಾಸ್‌ ನಲ್ಲಿ ಗುಂಡಿನ ದಾಳಿ; ಓರ್ವ ಸಾವು, ನಾಲ್ವರಿಗೆ ಗಾಯ

ವಾಷಿಂಗ್ಟನ್‌, ಏ 9( ಸ್ಪಟ್ನಿಕ್) ಅಮೆರಿಕಾದ ಟೆಕ್ಸಾಸ್ ನ ಬ್ರಿಯಾನ್ ಉದ್ಯಮ ಪ್ರದೇಶದ ಬಳಿ ಬಂದೂಕುದಾರಿಯೊಬ್ಬ ಐವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಒಬ್ಬ ವ್ಯಕ್ತಿ…

ಆಸ್ಟ್ರಿಯಾದಲ್ಲಿ ಕೋವಿಡ್ ಲಸಿಕೆ ನಂತರವೂ 63 ಜನರ ಸಾವು

ವಿಯೆನ್ನಾ ಏಪ್ರಿಲ್ 8 :ಆಸ್ಟ್ರಿಯಾದಲ್ಲಿ ಕರೋನ ಸೋಂಕಿನ ಲಸಿಕೆ ಪಡೆದ ನಂತರವೂ ಡಿಸೆಂಬರ್ 27 ಮತ್ತು ಏಪ್ರಿಲ್ 2 ರ ನಡುವಣ ಅವಧಿಯಲ್ಲಿ 63 ಜನರು ಮೃತಪಟ್ಟಿದ್ದಾರೆ ಎಂದು ಆಸ್ಟ್ರಿಯನ್…

ಕಳೆದೊಂದು ವಾರದಲ್ಲಿ ಜಾಗತಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ 5ರಷ್ಟು, ಸಾವಿನ ಸಂಖ್ಯೆ ಶೇ 11ರಷ್ಟು ಏರಿಕೆ

ಮಾಸ್ಕೋ, ಏಪ್ರಿಲ್ 7: ಕಳೆದೊಂದು ವಾರದಲ್ಲಿ ಜಾಗತಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ 5ರಷ್ಟು, ಸಾವಿನ ಸಂಖ್ಯೆ ಶೇ 11ರಷ್ಟು ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ…

ನಾವಿನ್ನೂ ಸಾವು ಬದುಕಿನ ಸ್ಪರ್ಧೆಯಲ್ಲಿದ್ದೇವೆ : ಜೋ ಬೈಡನ್‌

ವಾಷಿಂಗ್ಟನ್, ಏ 7 : ಕೊರೊನಾ ಸಾಂಕ್ರಾಮಿಕ ವಿಷಯದಲ್ಲಿ ಅಮೆರಿಕಾ ಈಗಲೂ ಸಾವು ಬದುಕಿನ ನಡವೆ ಸ್ಪರ್ಧೆಯಲ್ಲಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.ಹಾಗಾಗಿ ಕೊರೊನಾ ಸಾಂಕ್ರಾಮಿಕ…

ಅಂಗಾರಕನ ಅಂಗಳದಲ್ಲಿ ಮೊದಲ ಹಾರಾಟ ನಡೆಸಲಿರುವ ನಾಸಾ ಹೆಲಿಕಾಪ್ಟರ್‌…!

ವಾಷಿಂಗ್ಟನ್, ಏ 7: ಮಂಗಳ ಗ್ರಹ ಮೇಲ್ಮೈನಲ್ಲಿ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ (ನಾಸಾ) ಕಳುಹಿಸಿರುವ “ಇನ್‌ಜೆನ್ಯುಟಿ” ಹೆಲಿಕಾಪ್ಟರ್ ಅಲ್ಲಿ ಕಠಿಣ ಹವಾಮಾನ ಎದುರಿಸಿ ಉಳಿದುಕೊಂಡಿದೆ…

ಲಾವೋಸ್‌ನ ಸರೋವರದಲ್ಲಿ ದೋಣಿ ಮುಗುಚಿ 8 ಸಾವು

ವಿಯೆಂಟಿಯಾನ್, ಎಪ್ರಿಲ್ 5: ಉತ್ತರ ಲಾವೋಸ್‌ನ ನಾಮ್ ನ್ಗುಮ್ ಸರೋವರದಲ್ಲಿ ವಿಹಾರನಿರತ ದೋಣಿ ತಲೆಕೆಳಗಾಗಿ ಮುಗುಚಿಬಿದ್ದು 8 ಜನರು ಸಾವನ್ನಪ್ಪಿದ್ದಾರೆ ಎಂದು ಲಾವೊ ಸುದ್ದಿ ಸಂಸ್ಥೆ…

ಸುದ್ದಿ ಓದಿ