ಅಲಾರವಾಡ ಗ್ರಾಮ ದತ್ತು ಯೋಜನೆಗೆ ಕ್ರಮ: ಬೆನಕೆ

ಬೆಳಗಾವಿ 23: ಸ್ಮಾರ್ಟಸಿಟಿ ಯೋಜನೆಯಡಿಯ ವ್ಯಾಪ್ತಿಯಿಂದ ಹೊರಗುಳಿದ ಅಲಾರವಾಡ ಮತ್ತು ಕುಡಚಿ ಗ್ರಾಮಗಳನ್ನು ದತ್ತು ಪಡೆದುಕೊಂಡು ಅವುಗಳ ಸಮಗ್ರ ಅಭಿವೃದ್ಧಿಗಾಗಿ ಒಂದು ಯೋಜನೆ ಹಾಕಿ ಈ…

ನಗರದಲ್ಲಿನ ರಸ್ತೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಮನವಿ

ಬೆಳಗಾವಿ : ನಗರದಲ್ಲಿ ಬಾರಿ ಪ್ರಮಾಣದ ಮಳೆಯಾಗುತ್ತಿರುವದರಿಂದ ರಸ್ತೆಗಳು ದುರಸ್ತಿಗಿಡಾವೆ ಈ ಕೂಡಲೇ ರಸ್ತೆಗಳನ್ನು ಸರಿಪಡಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ದಿ. 23ರಂದು…

ಹೊಸ ಸೌಹಾರ್ದ ಸಹಕಾರಿಗಳಿಗಾಗಿ ಪ್ರವೇಶ ತರಬೇತಿ

ಬೆಳಗಾವಿ 21: ಸೌಹಾರ್ದ ಸಹಕಾರಿಗಳು ತಮ್ಮ ಸಹಕಾರಿಗಳಲ್ಲಿ ಠೇವುಣಿಗಳನ್ನು ಸ್ವೀಕರಿಸುತ್ತಿದ್ದು, ಸರಿಯಾದ ಉದ್ದೇಶಕ್ಕೆ ಬಳಕೆ ಮಾಡಬೇಕಾಗಿರುತ್ತದೆ. ಸಹಕಾರಿಗಳು ಪಡೆದು ಠೇವಣಿಗಳನ್ನು…

ಅಪ್ಪಿಕೊಳ್ಳಲು 'ಬುದ್ದು'ಗೆ ಅವಕಾಶ ಕೊಡಬಾರದಿತ್ತು: ಸ್ವಾಮಿ

ನವದೆಹಲಿ 21: ಅಪ್ಪಿಕೊಳ್ಳಲು 'ಬುದ್ದು' (ಪೆದ್ದ)ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅವಕಾಶ ನೀಡಬಾರದಿತ್ತು ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಶನಿವಾರ…

ಮಠಾಧೀಶರಿಂದ 31ರಂದು ಸುವರ್ಣ ಸೌಧ ಮುಂದೆ ಧರಣಿ : ಪೂಜಾರಿ

ಲೋಕದರ್ಶನ ವರದಿ ಬೆಳಗಾವಿ : ಇಲ್ಲಿನ ಸುವರ್ಣ ಸೌಧಕ್ಕೆ ರಾಜ್ಯ ಸರಕಾರದ ಕಾರ್ಯದಶರ್ಿಗಳ ಅಧಿಕಾರಿಗಳ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸುವ ಮೂಲಕ ಸುವರ್ಣ ಸೌಧವನ್ನು ಶಕ್ತಿ…

ವಿಶ್ವ ಜನಸಂಖ್ಯಾ ದಿನಾಚರಣೆ 2018 ಬೆಳಗಾವಿ ತಾಲೂಕಾ ಮಟ್ಟದ ಉದ್ಘಾಟನಾ ಸಮಾರಂಭ

ಬೆಳಗಾವಿ: ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ ಬೆಳಗಾವಿ ವಾತರ್ಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ…

ಹಸ್ತಶಿಲ್ಪಿಯಿಂದ ಸಿಲ್ಕ್ ಇಂಡಿಯಾ ಮೇಳಕ್ಕೆ ಸೀಮಾ ಲಾಟ್ಕರ್ ಚಾಲನೆ

ಲೋಕದರ್ಶನ ವರದಿ ಬೆಳಗಾವಿ : ನಗರದ ಮರಾಠ ಮಂದಿರದಲ್ಲಿ ಹಸ್ತಶಿಲ್ಪಿ ವತಿಯಿಂದ 6 ದಿನಗಳ ಕಾಲ ಆರಂಭವಾದ ಸಿಲ್ಕ್ ಇಂಡಿಯಾ ಮೇಳಕ್ಕೆ ನಗರದ ಕಾನೂನು ಸುವ್ಯಸ್ಥೆ ವಿಭಾಗದ ಉಪಪೊಲೀಸ್…

ವಾಸಿಸುವವನೇ ಮನೆ ಒಡೆಯ: ತರಬೇತಿ ಕಾಯರ್ಾಗಾರ

ಬೆಳಗಾವಿ: ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ತಾಂಡಾಗಳ ಜನರು ಯೋಜನೆಗಳ ಸೌಲಭ್ಯ ಪಡೆದುಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ…

ಹೊಸ ನೋಟು ರವಾನೆಗೆ ವಾಯುಪಡೆ 29.41 ಕೋಟಿ ರೂಪಾಯಿ ಬಿಲ್

ನವದೆಹಲಿ: 1000, 500 ರೂ ಹಳೆಯ ನೋಟು ನಿಷೇಧದ ನಂತರ ದೇಶಾದ್ಯಂತ ನಗದು ಬಿಕ್ಕಟ್ಟು ಉಂಟಾದಾಗ, ಕೇಂದ್ರ ಸರ್ಕಾರ ನಗದು ರವಾನೆಗಾಗಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಗಳನ್ನು ಬಳಕೆ…

ಮಯೂರ ಅವರ 42ನೆ ಹುಟ್ಟು ಹಬ್ಬದ ಪ್ರಯಕ್ತ ರಕ್ತದಾನ ಶಿಬಿರ

ಸಿಂದಗಿ; ಸಂಘಟನೆಗಳು ಕಟ್ಟಕಡೆಯ ವ್ಯಕ್ತಿಯ ನೋವು ನಲಿವುಗಳನ್ನು ಅರಿತು ಕಾರ್ಯನಿರ್ವಹಿಸುತ್ತವೆ ಅಂತ ಸಂಘಟನೆಗಳು ಸಮಾಜಮುಖಿ ಕಾರ್ಯ ಮಾಡುತ್ತಿವೆ ಎನ್ನುವದಕ್ಕೆ ಇಂದು ನಡೆಸಿದ…

ಬೆಳೆ ವಿಮೆ ಪರಿಹಾರ ವಿತರಣೆಗೆ ಚಾಲನೆ

ಲೋಕದರ್ಶನ ವರದಿ ಬ್ಯಾಡಗಿ06: ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪುಟ್ಟಣ್ಯಯ್ಯ ಬಣ) ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದ ಪ್ರತಿಭಟನೆ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ, ಕೃಷಿ ಇಲಾಖೆ…

ಸುಪ್ರೀಂ ಆದೇಶ ಜಾರಿಗೆ ವಿರೋಧಿಸಿದ ಕೇಂದ್ರ ಸರಕಾರ: ಅರವಿಂದ ಕೇಜ್ರಿವಾಲ್

ನವದೆಹಲಿ 06: ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸಕರ್ಾರ ಬಹಿರಂಗವಾಗಿ ಸುಪ್ರೀಂ ಕೋಟರ್್ ಆದೇಶವನ್ನು ಜಾರಿಗೊಳಿಸಲು ನಿರಾಕರಿಸಿದ್ದು, ಇದು ಅರಾಜಕತೆಗೆ ಕಾರಣವಾಗಲಿದೆ ಎಂದು…

ಸುದ್ದಿ ಓದಿ