ಮಳೆಯಿಂದ ಹಾನಿಯಾದ ಮನೆಗೆ ಪರಿಹಾರ ನೀಡಲು 50 ಸಾವಿರ ಬೇಡಿಕೆ ಇಟ್ಟ ಗ್ರಾಪಂ ಉಪಾಧ್ಯಕ್ಷ : ನ್ಯಾಯ ಕೊಡಿಸುವಂತೆ ಜಿಲ್ಲಾಧಿಕಾರಿ ಮೊರೆ ಹೋದ ಬಡ ಗ್ರಾಮಸ್ಥ
ಬೆಳಗಾವಿ, ಅ, 13 : ಅತಿಯಾದ ಮಳೆಯ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡಿರುವ ಬಡ ವ್ಯಕ್ತಿಯೋರ್ವ ತನ್ನ ಮನೆಯ ನಿರ್ಮಾಣಕ್ಕೆ 50 ಸಾವಿರ ಹಣ ಬೇಡಿಕೆ ಇಟ್ಟಿದ್ದು, ಅವರ ಮೇಲೆ ಕ್ರಮಕೈಗೊಂಡು…