ಬೆಳಗಾವಿಯಲ್ಲಿ ಬೆಳಗಾದರೆ ಸಾಕು ಮಂಜು ಕವಿದ ವಾತಾವರಣ, ಸಂಜೆಯಾದರೆ ಸಾಕು ವರುಣನ ಅರ್ಭಟ

ಬೆಳಗಾವಿಯಲ್ಲಿ ಬೆಳಗಾದರೆ ಸಾಕು ಮಂಜು ಕವಿದ ವಾತಾವರಣ, ಸಂಜೆಯಾದರೆ ಸಾಕು ವರುಣನ ಅರ್ಭಟ

ಬೆಳಗಾವಿ, ಅ, 2 : ಬೆಳಗಾವಿಯಲ್ಲಿ ಬೆಳಗಾದರೆ ಸಾಕು ಮಂಜು ಮುಸುಕಿದ ವಾತಾವರಣ, ಸಂಜೆಯಾಗುತ್ತಿದ್ದಂತೆ ಮಳೆರಾಯ ಎಡೆ ಬಿಡದೆ ಹೊಡೆಯುವದು ಇದು ಬೆಳಗಾವಿಯ ವಿಶೇಷ.


    ಹೌದು ಕುಂದಾನಗರಿಯಲ್ಲಿ ಬೆಳಿಗ್ಗೆ ಎದ್ದು ಕೂಡಲೆ ಬೆಳಿಗ್ಗೆ ನಗರವನ್ನು ಮಂಜು ಆವರಿಸಿ, ಚುಮು ಚುಮು ಚಳಿ ಉಂಟಾಗುತ್ತದೆ. ಅದೇ ಸಂಜೆಯಾಗುತ್ತಿದ್ದಂತೆ ಮೊಡ ಕವಿದ ವಾತಾವರಣವಾಗಿ ಕತ್ತಲೆಯಾಗಿ ಮಳೆರಾಯನ ಅರ್ಭಕ್ಕೆ ನಗರ ತುಂಬೇಲ್ಲಾ ನೀರೆ ನೀರು ಆಗುತ್ತದೆ. ಅದೇ ರೀತಿ ರವಿವಾರ ಬೆಳಗಾವಿಯ ಸೈನಿಕ ವೃತ್ತದ ಬಳಿ ರವಿವಾರ ಬೆಳಿಗ್ಗೆ ಕಂಡು ಬಂದ ಮಂಜಿನಿಂದಾವೃತ ಆಹ್ಲಾದಕರ ವಾತಾವರಣದ ದೃಶ್ಯ.


ಚಿತ್ರ : ಪಿ. ಕೆ. ಬಡಿಗೇರ

ಸುದ್ದಿ ಓದಿ