ಲೇಖನಗಳು

ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ಸ್ವಾಭಿಮಾನಿ ಕಿತ್ತೂರ ರಾಣಿ ಚನ್ಮಮ್ಮಾಜಿ

ನಮ್ಮ ಭವ್ಯ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಳಹದಿ ಹಾಕಿಕೊಟ್ಟ ಪ್ರಥಮ ಧೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮಾಜಿ ಕಿತ್ತೂರಿನ ಸ್ವಾಭಿಮಾನಕ್ಕೆ ದಕ್ಕೆ ತರುವ ಕಾರ್ಯದೊಳಗೆ…

ಸಾವಿನ ಹೊಸ್ತಿಲ ಸಂವೇದನೆಗಳ ಅನಾವರಣ "ಮರಣ "ಮೃದಂಗ"

ಇತ್ತೀಚೆಗೆ ರಂಗಸಂಪದ ಮೂರು ದಿನಗಳ ನಾಟಕೋತ್ಸವ ಹಮ್ಮಿಕೊಂಡಿತ್ತು. ರಂಗಸಂಪದ ಅಧ್ಯಕ್ಷರ ಅಹ್ವಾನದ ಮೇರೆಗೆ ಮ್ರರಣ ಮೃದಂಗ ನಾಟಕ ನೋಡಲು ಹೋದೆ. ರಾಜೇಂದ್ರ ಕಾರಂತರ ಮರಣಮೃದಂಗ…

ಜಲಕ್ರೀಡೆಯಲ್ಲಿ ಹಾಯಿದೋಣಿಯ ಐತಿಹಾಸಿಕ ಹಿನ್ನೆಲೆಯ ಮಹತ್ವ

ಹಾಯಿಯು ಬಟ್ಟೆ ಅಥವಾ ಇತರ ತೊಗಲು ವಸ್ತುಗಳಿಂದ ತಯಾರಿಸಲಾದ ಒಂದು ಹಿಗ್ಗಿಸಬಲ್ಲ ರಚನೆ. ಇದು ಹಾಯಿ ಹಡಗು, ಹಾಯಿದೋಣಿ, ಹಾಯಿಹಲಗೆ, ಹಿಮದೋಣಿ, ಮತು ಹಾಯಿ ಚಾಲಿತ ಭೂವಾಹನ ಕೂಡ…

ಇಂದೂರಿನ ಶ್ರೀಮಾರಿಕಾಂಬಾ ದೇವಸ್ಥಾನದ ಭಕ್ತರಿಂದ ವಿಶೇಷ ಸೇವೆ ಪ್ರತಿ ವರ್ಷ ನವರಾತ್ರಿ ಹಬ್ಬದ ನಿಮಿತ್ತ ಪ್ರತಿ ದಿನ ಹೋಳಿಗೆ ಊಟ

ಶಶಿಧರ ಕುಲಕರ್ಣಿ ಮುಂಡಗೋಡ:ಕಳೆದ ನಾಲ್ಕು ವರ್ಷಗಳಿಂದ ನವರಾತ್ರಿಯ ಒಂಬತ್ತು ದಿನಗಳಂದು ಪ್ರತಿ ದಿನ ಭಕ್ತರಿಗೆ ವಿಶೇಷ ಹೋಳಿಗೆ ಊಟದ ಸೇವೆ ನೀಡಿ ದೇವಿಗೆ ಭಕ್ತಿ ಸಲ್ಲಿಸುತ್ತಾ ಹಬ್ಬ…

ವಿಜಯವನ್ನು ವಿಕೃತವಾಗಿ ಸಂಭ್ರಮಿಸುವುದು ಶತ್ರುತ್ವವನ್ನು ಗಟ್ಟಿಗೊಳಿಸಿಕೊಂಡಂತೆ..

ಗೆಲುವು ಶ್ರಮದ ಸಂಕೇತ. ಗೆಲುವು ಉತ್ತುಂಗಕ್ಕೆ ಅಡಿ ಇಡಲು ಬೇಕಾದ ಅವಕಾಶ. ಗೆಲುವು ಸಾಧನೆಗೆ ಮುನ್ನುಡಿ. ಗೆಲುವು ಆತ್ಮ ಸಾಕ್ಷಿಯ ನಡೆಗೆ ಆದರ್ಶ. ಗೆಲುವು ಹೊಸ ಸಂಶೋಧನಾ ಹೊತ್ತಿಗೆಯ…

ಗಾನ ಸರಸ್ವತಿ ಸಂಗೀತಾ ಕಟ್ಟಿ

ಧಾರವಾಡ ನಗರವು ಸಾಹಿತ್ಯ ಸಂಗೀತ ಕ್ಷೇತ್ರಗಳ ಸಾಧಕರಿಂದಾಗಿ ಸಾಂಸ್ಕೃತಿಕ ನಗರೀಯಾಗಿ ಪ್ರಸಿದ್ಧಿ ಪಡೆದಿದೆ. ದ.ರಾ ಬೇಂದ್ರೆ, ಭೀಮಸೇನ್ ಜೋಷಿ, ಮಲ್ಲಿಕಾರ್ಜುನ ಮನ್ಸೂರ, ಬಸವರಾಜ…

ನವದುರ್ಗೆಯ ನವ ಅವತಾರಗಳ ಪೌರಾಣಿಕ ಹಿನ್ನೆಲೆಯ ಮಹತ್ವ

ನವರಾತ್ರಿ ಎಂದರೆ ನವದುರ್ಗೆಯರನ್ನು ಪೂಜಿಸುವ ಹಬ್ಬ. ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಶಕ್ತಿ ಸ್ವರೂಪಿಣಿಯಾದ ದುರ್ಗೆಯು ಒಂಭತ್ತು ಅವತಾರಗಳನ್ನು ಅವತರಿಸುತ್ತಾಳೆ…

ಜಂಪಿಯ ಕಥೆ.

ತಂದೆ ತಾಯಿಯರ ಮುದ್ದಿನ ಮಗಳಾಗಿ ಬೆಳೆಯುತ್ತಿದ್ದಳು ಜಂಪಿ ( ಸದಾಕಾಲ ಉತ್ಸಾಹದಿಂದ ಪುಟಿಯುತ್ತಿದ್ದ ವಸುವಿನ ಮುದ್ದಿನ ಹೆಸರು ಜಂಪಿಂಗ್ ಡಾಲ್ ಅದು ಕೊನೆಗೆ ಜಂಪಿ ಯಾಗಿತ್ತು) . ಇವಳ…

ಸ್ವರ ಸಾಮ್ರಾಟ ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ

ಸಂಗೀತ ಶ್ರೇಷ್ಠ ಕಲೆ. ಅದು ಒಲಿಯುವದು ಸಾಧಕರಿಗೆ ಮಾತ್ರ. ಅಂತಹ ಸಾಧಕರಲ್ಲಿ ದೇಸಿ ಸಂಸ್ಕೃತಿಯ ಸೊಗಡಿನಿಂದ ಹಿಂದುಸ್ತಾನಿ ಕ್ಷೇತ್ರದಲ್ಲಿ ತಮ್ಮದೇ ಆದೆ ಛಾಪು ಮೂಡಿಸಿದವರು ಪಂಡಿತ…

ಎಲ್ಲಿ ಸ್ಪಷ್ಟ ಚಿಂತನೆಯೋ ಅಲ್ಲಿ ಸುಂದರ ಸಮಾಜ.

ವಾರಿಧಿ ಇದ್ದುಳ್ಳ ಮನೆಯ ಹುಡುಗೆ. ಸುರ ಸುಂದರಿ ಏನಲ್ಲ. ಆದರೆ ಹಾಗೆಂದು ಕುರೂಪಿಯೂ ಅಲ್ಲ, ಕೆಂಪು ಬಣ್ಣ. ಎತ್ತರದ ಆಳು. ಅತಿ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಳು. ಅವರದು…

ಯಯಾತಿಯನ್ನು ಕನ್ನಡಕ್ಕೆ ಕೊಟ್ಟ ವಿ. ಎಂ‌. ಇನಾಂದಾರ

ಕನ್ನಡ ಕಾದಂಬರಿ ಓದುಗರಿಗೆಲ್ಲ ಅತ್ಯಂತ ಮೆಚ್ಚಿನ ಕೃತಿ " ಯಯಾತಿ" . ಮೂಲತಃ ಮರಾಠಿಯ ವಿ. ಎಸ್. ಖಾಂಡೇಕರ ಅವರು ಬರೆದ ಈ ಕಾದಂಬರಿ ಕನ್ನಡದ ಒಂದು ಸ್ವತಂತ್ರ ಕೃತಿಯೆಂಬಷ್ಟು ಸೊಗಸಾಗಿ…

ಸೃಷ್ಟಿಯ ಕಥೆ.

ಸೃಷ್ಟಿ, ಶಿಕ್ಷಣ ಪಡೆಯುತ್ತಿರುವ ಅನೇಕ ಹುಡುಗ ಹುಡುಗೆಯರಿಂದ ತುಂಬಿದ ಸಾಮಾನ್ಯ ಶಾಲೆಯೊಂದರ ಸಾಮಾನ್ಯ ಹುಡುಗೆ . ಉಚ್ಚ ಮಧ್ಯಮ ವರ್ಗದ ಕುಟುಂಬ ಅವರದು. ಪುಟ್ಟ ಸಂಸಾರ. ತಂದೆ…

ಸುದ್ದಿ ಓದಿ