ಉದ್ಯಾನವನ ನಿರ್ಮಾಣಕ್ಕೆ ಬುಡಾ ಅಧ್ಯಕ್ಷರ ಸೂಚನೆ

ಬಳ್ಳಾರಿ, ಜು. 23: ನಗರದ ಅಲ್ಲಿಪುರ ಬಳಿರುವ 30ನೇ ವಾಡರ್ಿನ ರಾಮೇಶ್ವರ ನಗರದ ಉದ್ಯಾನವನಕ್ಕೆ ಮೀಸಲಿಟ್ಟ ಜಾಗದ ಪ್ಲಾಟ್ ನಂ-273ರಲ್ಲಿ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಸದರಿ…

ಜು.27ರಂದು ರಾಜ್ಯ ಸರಕಾರದ ಮೊದಲ ವರ್ಷದ ಪ್ರದಾನ ಸಮಾರಂಭ

ಬಳ್ಳಾರಿ,ಜು.22:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿರುವ ಈ ಸುಸಂದರ್ಭದಲ್ಲಿ ಮೊದಲ ವರ್ಷದ ಪ್ರಧಾನ ಸಮಾರಂಭವು…

ಉತ್ತಮ ಮಳೆ ಮೈತುಂಬಿ ಹರಿದ ವೇದಾವತಿ ಹಗರಿ ನದಿ

ಬಳ್ಳಾರಿ21:- ಜೆಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಿರುಗುಪ್ಪ-ಆದೋನಿಗೆ ಸಂಪರ್ಕ ಕಲ್ಪಿಸುವ ಅಂತರ್ರಾಜ್ಯ ಹೆದ್ದಾರಿಯಲ್ಲಿ ಬರುವ ರಾರಾವಿ ಗ್ರಾಮದ ಹತ್ತಿರ…

ಆಶಾ ಕಾರ್ಯಕತರ್ೆಯರ ಮಾಸಿಕ ವೇತನ ಹೆಚ್ಚಿಗೆೆ ಮಾಡುವಂತೆ ಆಗ್ರಹಿಸಿ ಮನವಿ

ಲೋಕದರ್ಶನವರದಿ ಕಂಪ್ಲಿ21: ಕೊರೊನಾ ವಾರಿಯಸರ್್ ಆಶಾ ಕಾರ್ಯಕತರ್ೆಯರ ಮಾಸಿಕ ವೇತನವನ್ನು ಕೂಡಲೇ ರಾಜ್ಯ ಸಕರ್ಾರ 12ಸಾವಿರ ರೂಪಾಯಿಗಳಿಗೆ ಹೆಚ್ಚಿಗೆ ಮಾಡಬೇಕು ಆಗ್ರಹಿಸಿ ಎಂದು…

ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳುವಂತೆ ಒತ್ತಾಯಿಸಿ ಮನವಿ

ಲೋಕದರ್ಶನವರದಿ ಕಂಪ್ಲಿ21ಸಮರ್ಪಕವಾಗಿ ದಾಖಲೆಗಳನ್ನು ಪರಿಶೀಲಿಸದೆ ಅಮಾಯಕ ರೈತನಿಗೆ ಸಾಲ ಮಂಜೂರು ಮಾಡಿ, ಪೂರ್ಣ ಹಣ ನೀಡದ ಬ್ಯಾಂಕ್ ವ್ಯವಸ್ಥಾಪಕರು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ…

ಭ್ರಷ್ಟಾಚಾರ ರಹಿತ ಸಮಾಜ ನಿರ್ಮಿಸಲು ಮುಂದಾಗಿ

ಲೋಕದರ್ಶನವರದಿ ಕಂಪ್ಲಿ21: ದೇಶದಲ್ಲಿ ಭ್ರಷ್ಟಾಚಾರ ತೂಲಗಿಸಲು ವಿದ್ಯಾವಂತ ಯುವಕರು ಉನ್ನತ ಶಿಕ್ಷಣ ಪಡೆದು ಉನ್ನತ ಅಧಿಕಾರಿಯಾಗುವುದರ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು…

ಭತ್ತದ ಜಮೀನು ಮತ್ತು ಸಸಿ ಮಡಿಗಳಿಗೆ ನುಗ್ಗಿದ ಮಳೆ ನೀರು

ಬಳ್ಳಾರಿ, ಜುಲೈ 21 : ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಮಳೆಯು ಸುರಿಯುತ್ತಿದ್ದು, ಶನಿವಾರ ರಾತ್ರಿ ಮತ್ತು ಭಾನುವಾರ ರಾತ್ರಿಯು…

ಕುರುಗೋಡಿನಲ್ಲಿ 6ಕ್ಕೆ ಏರಿದೆ ಕೋವಿಡ್ ಸೋಂಕು

ಕುರುಗೋಡು, ಜೂ, 16 :ಪಟ್ಟಣದ 4 ಜನ ಬೀದಿ ಬದಿ ವ್ಯಾಪಾರಿಗಳಿಗೆ ಕೊರೋನಾ ಸೋಂಕು ಗುರುವಾರ ದೃಢಪಟ್ಟಿದೆ. ಕುರುಗೋಡಿನಲ್ಲಿ 6ಕ್ಕೆ ಏರಿದೆ ಸೋಂಕು. ಸಾರ್ವಜನಿಕರಲ್ಲಿ ವ್ಯಾಪಾರಿಗಳ…

ಆಶಾ ಕಾರ್ಯಕರ್ತೆಯರ ಪ್ರತಿಭಟನೆ: ವೈದ್ಯಾಧಿಕಾರಿಗೆ ಮನವಿ

ಲೋಕದರ್ಶನವರದಿ ಕುರುಗೋಡು16 :ಮಾಸಿಕ ಗೌರವಧನ 12000.ರೂ ಖಾತರಿ ಪಡಿಸಬೇಕು ಮತ್ತು ಆರೋಗ್ಯ ರಕ್ಷಣಾ ಸಾಮಗ್ರಿಗಳನ್ನು ನೀಡಬೇಕೆಂದು ಸಕರ್ಾರಕ್ಕೆ ಒತ್ತಾಯಿಸಿ ನಡೆಸುತ್ತಿರುವ ಆಶಾ…

ಕೊರೊನಾ ಆಸ್ಪತ್ರೆಯಲ್ಲೊಬ್ಬ ಯೋಗಗುರು ಚಾಂದಪಾಶಾ!

ಬಳ್ಳಾರಿ,ಜು.16: ಕೊರೊನಾ ಸೋಂಕಿತರಾಗಿ ಬಳ್ಳಾರಿಯ ವಿಮ್ಸ್ ಸರಕಾರಿ ದಂತ ಮಹಾವಿದ್ಯಾಲಯದಲ್ಲಿ 8 ದಿನಗಳ ಹಿಂದೆ ದಾಖಲಾಗಿರುವ ಕಂಪ್ಲಿ ಪುರಸಭೆಯ ಸದಸ್ಯ ಚಾಂದಪಾಶಾ ಅವರು ಸೋಂಕಿತರಿಗೆ…

ಸಾಂಕ್ರಮಿಕ ರೋಗ ಸಮುದಾಯದ ಎಲ್ಲ ವ್ಯವಸ್ಥೆಯನ್ನು ಏರುಪೇರು ಮಾಡಿದೆ: ವಿಜಯಲಕ್ಷ್ಮೀ

ಬಳ್ಳಾರಿ,ಜು.14: ಕೋವಿಡ್-19 ಸಾಂಕ್ರಮಿಕ ರೋಗ ಸಮುದಾಯದ ಎಲ್ಲ ವ್ಯವಸ್ಥೆಯನ್ನು ಏರುಪೇರು ಮಾಡಿದೆ ಎಂದು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ವ್ಯವಸ್ಥಾಪಕಿ…

ಬುಡಾ ವ್ಯಾಪ್ತಿಗೆ ಬರುವ ಗ್ರಾಪಂಗಳಲ್ಲಿ ಅನಧಿಕೃತ ಬೆಳವಣಿಗೆ ತಡೆಗಟ್ಟಿ : ದಮ್ಮೂರು

ಬಳ್ಳಾರಿ, ಜು.13: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ 6 ಗ್ರಾಮ ಪಂಚಾಯತ್ಗಳಲ್ಲಿನ 18 ಗ್ರಾಮಗಳಲ್ಲಿ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆದುಕೊಳ್ಳದೇ…

ಸುದ್ದಿ ಓದಿ