ಹಂಪಿಯಲ್ಲಿ ಮಂಟಪದ ಛಾವಣಿ ಕುಸಿತ: ಪೊಲೀಸ್ ಠಾಣೆಗೆ ಹಾನಿ
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ಬಜಾರ್ನ ಮಂಟಪವೊಂದರ ಛಾವಣಿ ಕುಸಿದಿದೆ. ಅದೃಷ್ಟವಾಶತ್ ಮಂಟಪದ ಪಕ್ಕದಲ್ಲಿದ್ದ ಪೊಲೀಸ್ ಠಾಣೆಗೆ ಯಾವುದೇ ಅಪಾಯ ಸಂಭವಿಸಿಲ್ಲ…
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ಬಜಾರ್ನ ಮಂಟಪವೊಂದರ ಛಾವಣಿ ಕುಸಿದಿದೆ. ಅದೃಷ್ಟವಾಶತ್ ಮಂಟಪದ ಪಕ್ಕದಲ್ಲಿದ್ದ ಪೊಲೀಸ್ ಠಾಣೆಗೆ ಯಾವುದೇ ಅಪಾಯ ಸಂಭವಿಸಿಲ್ಲ…
ಜಿಂದಾಲ್ನಿಂದ 1 ಸಾವಿರ ಬೇಡ್ ಕೋವಿಡ್ ಕೇರ್ ಸೆಂಟರ್;ಆಗದಿದ್ದಲ್ಲಿ ಪಾದಯಾತ್ರೆ ಬಳ್ಳಾರಿ, ಆಗಸ್ಟ್, 8: ಬಳ್ಳಾರಿ ಜಿಲ್ಲೆಯ ಭೂಮಿ,ಜಲ,ಸಂಪನ್ಮೂಲ ಸೇರಿದಂತೆ ಸಕಲವನ್ನು…
ಬಳ್ಳಾರಿ, ಆಗಸ್ಟ್, 7: ಹಂಪಿ ಮೂಲದ ಹನುಮದ್ ಜನ್ಮಭೂಮಿ ತರ್ಥ ಕ್ಷೇತ್ರ ಟ್ರಸ್ಟ್ ಹನುಮನ ಜನ್ಮ ಸ್ಥಳವಾದ ಕಿಷ್ಕಿಂಧ (ಹಂಪಿ)ದಲ್ಲಿ ಅಂದಾಜು 1,200 ಕೋಟಿ ರೂಪಾಯಿ ವೆಚ್ಚದಲ್ಲಿ 215…
ಬಳ್ಳಾರಿ ಆಗುಸ್ಟ್ 07: ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರು ಈ ದೇಶದಲ್ಲಿ ಶಾಂತಿ ಕದಡುವ ಭಾಷಣ ಮಾಡಿದ್ದಾರೆ. ಹೀಗಾಗಿ, ಅವರ ವಿರುದ್ಧ…
ಬಳ್ಳಾರಿ, ಅಗಸ್ಟ್ 7: ಹೆಂಡತಿ ಸರಿಯಾಗಿ ಅಡುಗೆ ಮಾಡಲಿಲ್ಲ ಎಂದು ಆಕೆಯೊಂದಿಗೆ ಮುನಿಸಿಕೊಂಡ ವ್ಯಕ್ತಿಯೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ…
ಬಳ್ಳಾರಿ, ಆಗಸ್ಟ್ 5: ಜಿಂದಾಲ್, ನೌಕರರನ್ನು ಬಲವಂತವಾಗಿ ರಾಜೀನಾಮೆ ನೀಡಿ ಎಂದು ಒತ್ತಾಯ ಮಾಡುವುದು ಮತ್ತು ನೌಕರಿಯಿಂದ ತೆಗೆಯ ಬಾರದು ಎಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ…
ಬಳ್ಳಾರಿ: ನೆಹರು ಯುವ ಕೇಂದ್ರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ಇಬ್ರಾಹಿಂಪುರ ಗ್ರಾಮದ ಚಿಗುರು ಕಲಾ ತಂಡ ಇವರ ಸಂಯುಕ್ತಾಶ್ರಯದಲ್ಲಿ ಸ್ವಚ್ಛಗ್ರಾಮ, ಹಸಿರುಗ್ರಾಮ…
ಬಳ್ಳಾರಿ: ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅಪರ್ಿಸಿದ ಧೈರ್ಯಶಾಲಿ ಸೈನಿಕರಿಗೆ ಹೃತ್ಪೂರ್ವಕ ಗೌರವ ಸಲ್ಲಿಸಲು, ಬಳ್ಳಾರಿಯ 34 ಕನರ್ಾಟಕ ಬಟಾಲಿಯನ್…
ಬಳ್ಳಾರಿ: ನಗರದ ರಾಘವೇಂದ್ರ ಕಾಲೋನಿಯ 2ನೇ ಹಂತದಲ್ಲಿ ಬುಡಾ ನಿವೇಶನವನ್ನು ಅನಧಿಕೃತ ವ್ಯಕ್ತಿ ಒತ್ತುವರಿ ಮಾಡಿಕೊಂಡಿರುವುದು ಗಮನಕ್ಕೆ ಬಂದ ಹಿನ್ನೆಲೆ ಬುಡಾ ಅಧ್ಯಕ್ಷ ದಮ್ಮೂರು…
ಬಳ್ಳಾರಿ: ಜಿಲ್ಲಾ ಪೊಲೀಸ್ ಹಾಗೂ ಸನ್ಮಾರ್ಗ ಗೆಳೆಯರ ಬಳಗದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿರುವ ಕೊರೊನಾ ಜನಜಾಗೃತಿ ವಾಹನಕ್ಕೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ…
ಬಳ್ಳಾರಿ: ರಾಜ್ಯ ಸಕರ್ಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಿಧಾನಸೌಧದಲ್ಲಿ "ಸವಾಲುಗಳ ವರ್ಷ; ಪರಿಹಾರದ ಸ್ಪರ್ಶ ಕಾರ್ಯಕ್ರಮ…
ಬಳ್ಳಾರಿ, ಜು. 23: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆಯ 71ನೇ ಸಂಸ್ಥಾಪನಾ ದಿನಾಚರಣೆಯನ್ನು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹತ್ತಿರವಿರುವ…