ರೈತರ ಹೋರಾಟ ಅಖಿಲ ಭಾರತ ರೈತರ ಐಕ್ಯತಾ ದಿನ ಆಚರಣೆ

ಲೋಕದರ್ಶನವರದಿ ಬಳ್ಳಾರಿ 03: ಕೇಂದ್ರ ಸರಕಾರದ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ಕೃಷಿ ಉತ್ಪನ್ನಗಳ ವ್ಯಾಪಾರ ವಾಣಿಜ್ಯ ಕಾಯ್ದೆ (ಎ.ಪಿ.ಎಂ.ಸಿ ಅನೂಜರ್ಿತಗೊಳಿಸುವ ಕಾಯ್ದೆ)…

35 ಲಕ್ಷ ಮೌಲ್ಯದ ಅಕ್ರಮ ಮದ್ಯ , ವಾಹನ ವಶ;ಆರೋಪಿಗಳ ಬಂಧನ

ಬಳ್ಳಾರಿ02: ಗ್ರಾಮ ಪಂಚಾಯತಿಯ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಅಬಕಾರಿ ಇಲಾಖೆ ಅಬಕಾರಿ ಇಲಾಖೆ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಗಸ್ತು ನಡೆಸುತ್ತಿದ್ದ…

ದೆಹಲಿಯಲ್ಲಿನ ರೈತರ ಹೋರಾಟ ಬೆಂಬಲಿಸಿ ಪ್ರತಿಭಟನೆ

ಲೋಕದರ್ಶನವರದಿ ಬಳ್ಳಾರಿ02: 'ಹೋರಾಟನಿರತ ರೈತರೇ, ನಿಮ್ಮೊಂದಿಗೆ ನಾವಿದ್ದೇವೆ' ಎಂಬ ಘೋಷಣೆಯೊಂದಿಗೆ ಕೇಂದ್ರ ಸಕರ್ಾರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ಹೋರಾಟದಲ್ಲಿ…

ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸದ ಕುರಿತು ಆಕ್ಷೇಪಣೆ ಸಲ್ಲಿಸಿ : ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು

ಲೋಕದರ್ಶನವರದಿ ಕಂಪ್ಲಿ02: ಕಂಪ್ಲಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಳಿಸಿದ್ದು ರಾಜಕೀಯ ತೀಮರ್ಾನವಲ್ಲ. ಕಾನೂನಾತ್ಮಕವಾಗಿ ತಜ್ಞರ ಸಲಹೆ ಪಡೆದು ಆಡಳಿತಾತ್ಮಕವಾಗಿ…

ಕಂಪ್ಲಿ ಬಂದ್ ಪ್ರತಿಭಟನೆ: ಬಿಜೆಪಿ ಕಾರ್ಯಕರ್ತರು ಉದ್ದೇಶಪೂರ್ವಕ ಗಲಾಟೆ

ಲೋಕದರ್ಶನವರದಿ ಕಂಪ್ಲಿ02:ಕಂಪ್ಲಿಯನ್ನು ವಿಜಯನಗರ ಜಿಲ್ಲೆಗೆ ಸೇರಬಾರದು ಎನ್ನುವ ದುರುದ್ದೇಶದಿಂದಲೇ ಬಿಜೆಪಿ ಕಾರ್ಯಕರ್ತರು ಸೋಮವಾರ ನಡೆದ ಕಂಪ್ಲಿ ಬಂದ್ ಪ್ರತಿಭಟನಾ ಮೆರವಣಿಗೆಯಲ್ಲಿ…

ಮಣ್ಣಿನ ಗೋಡೆ ಕುಸಿದು ದಂಪತಿ ಸಾವು

ಬಳ್ಳಾರಿ, ಡಿಸೆಂಬರ್.1: ಜಿಟಿ ಜಿಟಿ ಮಳೆಗೆ ಮಣ್ಣಿನ ಗೋಡೆ ಕುಸಿದ ಪರಿಣಾಮ ದಂಪತಿ ಮೃತಪಟ್ಟಿರುವ ದಾರುಣ ಘಟನೆ ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದ ಅದೋನಿ ಸ್ಟ್ರೀಟ್ ನಲ್ಲಿ…

ಬಿಜೆಪಿ ಸರ್ಕಾರದಿಂದ ಹಿಟ್ಲರ್ ಆಡಳಿತ: ಶಾಸಕ ಜೆ ಎನ್ ಗಣೇಶ್ ಕಿಡಿ

ಬಳ್ಳಾರಿ, ನವೆಂಬರ್. 30: ವಿಜಯನಗರ ಜಿಲ್ಲೆಯಿಂದ ಕಂಪ್ಲಿ ತಾಲೂಕು ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಇಂದು ತಾಲೂಕು ಹೋರಾಟ ಸಮಿತಿಯಿಂದ ಕಂಪ್ಲಿ ಬಂದ್ ಗೆ ಕರೆನೀಡಲಾಗಿದೆ. ಮುಂಜಾಗ್ರತಾ…

ಅಂಧತ್ವ ಮುಕ್ತ ಬಳ್ಳಾರಿ ನಗರಕ್ಕೆ ಕೈಜೋಡಿಸಿ:ಶಾಸಕ ಸೋಮಶೇಖರ ರೆಡ್ಡಿ

ವಿಶೇಷ ಅಭಿಯಾನಕ್ಕೆ ಚಾಲನೆ ಮನೆ-ಮನೆ ಭೇಟಿ ಮೂಲಕ ಪರೀಕ್ಷೆ ಬಳ್ಳಾರಿ, ನವೆಂಬರ್ .21: ವಿಶೇಷ ಅಭಿಯಾನವನ್ನು ಕೈಗೊಳ್ಳುವುದರ ಮೂಲಕ ‘ಅಂಧತ್ವ ಮುಕ್ತ ಬಳ್ಳಾರಿ ನಗರ’ವನ್ನಾಗಿ ಮಾಡಲು…

ಜವಾಹರಲಾಲ್ ನೆಹರೂ ತತ್ವಾದರ್ಶ ಪಾಲಿಸಿ

ಬಳ್ಳಾರಿ 14: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾನ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಜಿ.ಎಸ್.ಮಹಮ್ಮದ್ ರಫೀಕ್ ಅಧ್ಯಕ್ಷತೆಯಲ್ಲಿ ದೇಶದ ಮೊದಲ ಪ್ರಧಾನಿ ಪಂಡಿತ…

ಮಕ್ಕಳ ಬಗ್ಗೆ ಅಪಾರ ಒಲವಿದ್ದರು ನೆಹರು: ರಪೀಸಾಭ್

ಕುಕನೂರ 14: ಮಕ್ಕಳೊಂದಿಗೆ ಮಗುವಾಗುತ್ತಿದ್ದ ಮತ್ತು ಮಕ್ಕಳ ಬಗ್ಗೆ ಅಪಾರ ಒಲವಿದ್ದ ಜವಾಹರಲಾಲ್ ನೆಹರು ರವರ ಜನ್ಮದಿನವನ್ನ ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದು ಯುವ ಮುಖಂಡ…

ನಗರಾಭಿವೃದ್ಧಿಗೆ ಸಹಕರಿಸುವಂತೆ ಮನವಿ

ಬಳ್ಳಾರಿ 13: ನಗರವನ್ನು ಸಮಗ್ರವಾಗಿ ಅಭಿವೃಧ್ಧಿಪಡಿಸುವಂತೆ ಹಾಗೂ ಪಾಲಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಚಾರಗಳನ್ನು ಕಡಿಮೆ ಮಾಡುವಂತೆ ಯುವಸೇನ ಸೊಶಿಯಲ್ ಆ್ಯಕ್ಷನ್ ಕ್ಲಬ್ ಮನವಿ…

ಜಿಲ್ಲಾ ಕಾಂಗ್ರೆಸ್ ಚರ್ಚಾ ಸಭೆ

ಬಳ್ಳಾರಿ. 12: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಮಹಮ್ಮದ್.ರಫೀಕ್, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳು ಮತ್ತು ಸಮಿತಿಯ ಇತರ ಸದಸ್ಯರುಗಳ ಸಮಕ್ಷಮದಲ್ಲಿ ಮಾನ್ಯ ವಿಧಾನ…

ಸುದ್ದಿ ಓದಿ