ನಿಸ್ವಾರ್ಥ ಸೇವೆಯೇ ನಿತ್ಯ ಶಿವಾರ್ಚನೆ: ಹೊಂಬಳ

ಬಳ್ಳಾರಿ 12: ಸ್ವಾರ್ಥ ದೂರವಾಗಿ ಸ್ವಾಭಿಮಾನದಿಂದ ಬದುಕುವುದೇ ಜೀವನದ ಸಾರ್ಥಕತೆ. ನಿಸ್ವಾರ್ಥ ಸೇವೆಯೇ ನಿತ್ಯ ಶಿವಾರ್ಚನೆ. ಮಂಗಳ, ಶುಭ, ಕಲ್ಯಾಣ ಚಿಂತನೆಯೇ ಶಿವ ಚಿಂತನೆಯೆಂದು…

ಭೀಕರ ರಸ್ತೆ ಅಪಘಾತ: ಮೂವರು ಸಾವು

ಬಳ್ಳಾರಿ, ಮಾ.12:ಮಹಾಶಿವರಾತ್ರಿ ನಿಮಿತ್ಯ ಶಿವನ ದರ್ಶನ ಪಡೆದು ಊರಿಗೆ ವಾಪಸ್ಸಾಗುತ್ತಿದ್ದಾಗ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿರುವ ಘಟನೆ ನಗರದ…

ಜಗತ್ತೆಲ್ಲವು ಶಿವಮಯ : ಶ್ರೀ ರಂಭಾಪುರಿ ಜಗದ್ಗುರುಗಳು

ರಂಭಾಪುರಿ ಪೀಠ (ಬಾಳೆಹೊನ್ನೂರು) ಮಾರ್ಚ- 11: ಜಗದಗಲ ಮುಗಿಲಗಲ ತುಂಬಿದ ಶಿವನ ಮಹಿಮ ಅಪಾರ. ಸತ್ಯ ಸ್ವರೂಪರಾದ ಶಾಂತರೂಪಿ ಶಿವನು ತಾಪತ್ರಯ ಪರಿಹಾರಕ. ಭಜಿಸುವ ಭಕ್ತರ ಪಾಲಿಗೆ…

ಜನಹಿತ ಚಿಂತನೆಯೇ ಜಾಗರಣೆ: ಎಸ್.ಪಿ. ಹೊಂಬಳ

ಬಳ್ಳಾರಿ, ಮಾ.11: ಸ್ವಾರ್ಥ ದೂರವಾಗಿ ಸ್ವಾಭಿಮಾನದಿಂದ ಬದುಕುವುದೇ ಜೀವನದ ಸಾರ್ಥಕತೆ. ನಿಸ್ವಾರ್ಥ ಸೇವೆಯೇ ನಿತ್ಯ ಶಿವಾರ್ಚನೆ. ಮಂಗಳ, ಶುಭ, ಕಲ್ಯಾಣ ಚಿಂತನೆಯೇ ಶಿವ ಚಿಂತನೆಯೆಂದು…

ಮಹಾ ಶಿವರಾತ್ರಿಯ ಪ್ರಯುಕ್ತ ಉಚಿತ ಬಿಲ್ವಪತ್ರಿ ಪಂಚಾಮೃತ ವಿತರಣೆ

ಬಳ್ಳಾರಿ 11.ಮಹಾ ಶಿವರಾತ್ರಿಯ ಪ್ರಯುಕ್ತ ದುರ್ಗಮ್ಮ ಗುಡಿ ಆವರಣದಲ್ಲಿ ಶ್ರೀ ಆರಾಧ್ಯ ರಂಗ ಬಳಗ ಹಚ್ಚೋಳ್ಳಿ ಮತ್ತು ಶ್ರೀ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಸೇವಾ ಸಂಘ ಬಳ್ಳಾರಿ ಇವರ…

ಶಾಂತಲಾ ಅವರಿಗೆ ಡಾಕ್ಟರೇಟ್ ಪದವಿ

ಬಳ್ಳಾರಿ ಮಾ.8, ಸ್ಥಳೀಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸಕರ್ಾರಿ ಪ್ರಥಮ ದಜರ್ೆ ಸ್ವಾಯತ್ತ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ…

ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸದ ರಾಜ್ಯ ಬಜೆಟ್: ಶಂಶಾದ ಬೇಗಂ

ಬಳ್ಳಾರಿ 10: ಕೃಷಿ ಕ್ಷೇತ್ರವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ರಾಜ್ಯ ಸರಕಾರ ಮಂಡಿಸಿದ ಬಜೆಟ್ ತದ್ವಿರುಧ್ಧವಾಗಿದೆ ರೈತರ ಅಭಿವೃಧ್ಧಿಯ ಬಗ್ಗೆ ಸಮಗ್ರ ದೃಷ್ಠಿಕೋನದ ಕೊರತೆ…

ಮಹಿಳೆಯರು ಸಮಾಜದ ಅಭಿವೃದ್ಧಿಗೆ ಸಹಕಾರಿ: ಪ್ರೀತಿ ಗೆಲೋಟ್

ಬಳ್ಳಾರಿ 10: ಮಹಿಳೆಯರು ಉತ್ಸಾಹದಿಂದ ಎಲ್ಲಾ ರಂಗಗಳಲ್ಲಿ ಮುಂದುವರೆಯಬೇಕು. ಹೆಣ್ಣು ಮಕ್ಕಳು ಸದೃಢರಾಗಿರಬೇಕು ಮತ್ತು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುವ ಮೂಲಕ…

ಯುವಕರು ದುಶ್ಚಟಗಳ ದಾಸರಾಗದಿರಿ: ಹೊಂಬಳ

ಬಳ್ಳಾರಿ 10: ಇಂದಿನ ಯವಕರೇ ದೇಶದ ಶಕ್ತಿ, ಇದರ ಮಹತ್ವವನ್ನು ಯುವಸಮುದಾಯ ಅರಿತುಕೊಂಡು ಕಾರ್ಯನಿರ್ವಹಿಸಬೇಕು ಮತ್ತು ದುಶ್ಚಟಗಳತ್ತ ಯಾವುದೇ ಕಾರಣಕ್ಕೂ ದಾಸರಾಗಬೇಡಿ ಎಂದು ಹಿರಿಯ…

ಸ್ವಚ್ಛ ಸುಂದರ ಬಳ್ಳಾರಿಗೆ ಕೈಜೋಡಿಸಿ: ಪ್ರೀತಿ ಗೆಹ್ಲೋಟ್

ಬಳ್ಳಾರಿ 10: ಬಳ್ಳಾರಿ ಮಹಾನಗರ ಪಾಲಿಕೆ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಮತ್ತು ನೋಪಾಸನಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಅಭಿಯಾನ ನಿಮಿತ್ತ…

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಬಳ್ಳಾರಿ 10: ಭಾರತ ಸರಕಾರ ನೆಹರು ಯುವ ಕೇಂದ್ರ ಕೊಪ್ಪಳ ಹಾಗೂ ಶ್ರೀ ಮಾತಾ ಮಹಿಳಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರು ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ…

ದೇಸಿ ಸಂಸ್ಕೃತಿಯನ್ನು ಅಪ್ಪಿಕೊಳ್ಳದ ತಂತ್ರಜ್ಞಾನವು ಜನಪರವಾಗಿರಲಾರದು

ಹಂಪಿ 10: ಜಾನಪದ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಮಂಟಪ ಸಭಾಂಗಣದ ಡಾ. ರಾಜಕುಮಾರ್ ಸೆಮಿನಾರ್ ಹಾಲ್‍ನಲ್ಲಿ ದೇಸಿ ಮಾತು-5 ಸಂವಾದ ಮಾ. 10ರಂದು ಕಾರ್ಯಕ್ರಮ…

ಸುದ್ದಿ ಓದಿ