ಮಹಲಿಂಗಪುರ

ರಾಜ್ಯ ನೇಕಾರ ಸಮುದಾಯ ಮಹಿಳಾ ಒಕ್ಕೂಟದ ನಿರ್ದೇಶಕರಾಗಿ ಶೀಲಾ ಹುಲ್ಲೂರ ಆಯ್ಕೆ

ಮಹಾಲಿಂಗಪುರ 02 : ಕರ್ನಾಟಕ ರಾಜ್ಯ ನೇಕಾರ ಸಮುದಾಯದ ಮಹಿಳಾ ಒಕ್ಕೂಟವು ತಮ್ಮ ಅನುಪಮ ಸೇವೆಯನ್ನು ಗುರುತಿಸಿ ರಾಜ್ಯ ಮಹಿಳಾ ವಿಭಾಗಕ್ಕೆ ಬಾಗಲಕೋಟ ಜಿಲ್ಲೆಯ ಶೀಲಾ ಹುಲ್ಲೂರು ಅವರನ್ನು…

ಮಕ್ಕಳ ಹಕ್ಕು ಮತ್ತು ರಕ್ಷಣೆಯ ಬಗ್ಗೆ ಪ್ರತಿ ನಾಗರಿಕನಿಗೆ ಅರಿವಿರಲಿ : ಸಿಂದಗಿ

ಮಹಾಲಿಂಗಪುರ : ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶನದಂತೆ ಕೆಲಸದಲ್ಲಿ ತೊಡಗಿರುವ ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಿ ಪುನರ್ವಸತಿಗೊಳಿಸಿ ಶಿಕ್ಷಣ…

ನಿರ್ಮಲ ಭಕ್ತಿಯಿಂದಲೇ ದೇವರನ್ನು ಒಲಿಸಿಕೊಂಡ ದೇವ ಮಾನವ ಕನಕದಾಸರು : ಶೇಖರ ಅಂಗಡಿ

ಮಹಾಲಿಂಗಪುರ 30 : ನಿರ್ಮಲ ಭಕ್ತಿಯಿಂದ ಆ ದೇವರನ್ನು ಒಲಿಸಿಕೊಂಡ ಶ್ರೇಷ್ಠ ಕನಕದಾಸರ ಮಹಿಮೆ ಅಪಾರ ಕನಕದಾಸರನ್ನು ಬರೀ ಕುರುಬ ಸಮುದಾಯಕ್ಕೆ ಸೀಮಿತ ಮಾಡಬಾರದು, ಮಹಾತ್ಮರಿಗೆ ಜಾತಿ…

ಬಸವಾನಂದ ಶಿಶು ವಿಹಾರ ಶಾಲಾ ಮಕ್ಕಳಿಂದ ಶೈಕ್ಷಣಿಕ ಹೊರ ಸಂಚಾರ !

ವಿವಿಧ ಭಕ್ಷ್ಯ ಭೋಜನ ಸವಿದು ದೇವಸ್ಥಾನದಲ್ಲಿ ನಕ್ಕು ನಲಿದ ಮಕ್ಕಳು ಮಹಾಲಿಂಗಪುರ 29 : ಬಸವಾನಂದ ಶಿಶು ವಿಹಾರ ಶಾಲೆಯ ಎಲ್‌ಕೆಜಿ ಮತ್ತು ಯುಕೆಜಿ ವಿಭಾಗದ ಮಕ್ಕಳು ಶಿಕ್ಷಣ ಇಲಾಖೆಯ…

ಶಿವಶರಣ ಮೇದಾರ ಕೇತಯ್ಯನವರ ಜಯಂತಿ ಆಚರಣೆ

ಮಹಾಲಿಂಗಪುರ:ಸೋಮವಾರ ಮುಂಜಾನೆ ಪಟ್ಟಣದ ಮೇದಾರ ಬಡಾವಣೆಯಲ್ಲಿ ಗುರು ಮೇದಾರ ಕೇತೇಶ್ವರ ಗಿರಿಜನ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶಿವಶರಣ ಮೇದಾರ ಕೇತಯ್ಯನವರ 893ನೇ ಜಯಂತಿ ಆಚರಣೆ…

ಮಾನಸಿಕ ಆತ್ಮಸ್ಥೈರ್ಯ ತುಂಬುವ ಕೇಂದ್ರಗಳೇ ದೇವಸ್ಥಾನಗಳು : ಸಿದ್ದುಗೌಡ ಪಾಟೀಲ

ಮಹಾಲಿಂಗಪುರ: ಸಮೀಪದ ರನ್ನ ಬೇಳಗಳಿಯ ಸದಾಶಿವ ನಗರದಲ್ಲಿರುವ ತುಗಲಿ ಲಕ್ಕಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ ಸಂಘ ರನ್ನ ಬೆಳಗಲಿಯ ಆಶ್ರಯದಲ್ಲಿ ಶ್ರೀ ತುಗಲಿ ಲಕ್ಕಮ್ಮದೇವಿ…

ಶ್ರೀ ವಿಠ್ಠಲ ರುಕ್ಮಿಣಿಯರ ವೈಭವದ ರಥೋತ್ಸವ.

ಮಹಾಲಿಂಗಪುರ 26 : ಸ್ಥಳೀಯ ಬುದ್ನಿ ಪಿ ಡಿ ಬಡಾವಣೆಯಲ್ಲಿರುವ ಶ್ರೀ ವಿಠ್ಠಲ ರುಕ್ಮಿಣಿಯರ ರಥೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅತ್ಯಂತ ವಿಜ್ರಂಭಣೆಯಿಂದ ಜರುಗುತ್ತಾ…

ಕೆಎಲ್‌ಇ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ

ಮಹಾಲಿಂಗಪುರ: ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ,ವಿಜ್ಞಾನ ಮತ್ತು ಡಿ.ಡಿ ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಭಾ ಭವನದಲ್ಲಿ ಕೆ.ಎಲ್‌.ಇ ಅಂಗ ಸಂಸ್ಥೆಗಳಿಂದ ಕೆ.ಎಲ್‌.ಇ…

ಕೂಡಲೇ ಮುಲ್ಲಾ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿಗಳಿಗೆ ಮನವಿ

ಮಹಾಲಿಂಗಪುರ 26: ಮುಲ್ಲಾ ಅಭಿವೃದ್ಧಿ ನಿಗಮ ಸ್ಥಾಪನೆ ನೀಡಬೇಕು ಎಂದು ತಾಲೂಕು ದಂಡಾಧಿಕಾರಿಯ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕದಲ್ಲಿ ಮುಲ್ಲಾ ಸಮಾಜದವರು…

ಇಂದು ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ

ಮಹಾಲಿಂಗಪುರ 25 : ನಗರದಲ್ಲಿ ಎರಡನೆಯ ಬಾರಿಗೆ ಕರ್ನಾಟಕ ರಾಜ್ಯೋತ್ಸವ ಮತ್ತು ಪುನೀತ್ ರಾಜಕುಮಾರ ಆವರ ಸ್ಮರಣಾರ್ಥ ಬಸವ ನಗರ ಮತ್ತು ಆರ್ ಕೆ ನಗರದ ಯಂಗ್ ಸ್ಟಾರ ವತಿಯಿಂದ ನೃತ್ಯ ವೈಭವ…

ಹಲ್ಲೆ ಮಾಡಿದ ಅಪರಾಧಿಗೆ ಶಿಕ್ಷೆ

ಮಹಾಲಿಂಗಪುರ : ಕಳೆದ ಆರು ವರ್ಷಗಳಿಂದ ನಡೆಯುತ್ತಿರುವ ಕೇಸಿನಲ್ಲಿ ಬನಹಟ್ಟಿ ನ್ಯಾಯಾಲಯ ಆರೋಪಿತರು ತಪಿತಸ್ತರೆಂದು ಸಾಬೀಗಿದ್ದರಿಂದ ಶಿಕ್ಷೆ ವಿಧಿಸಿ ಆದೇಶ…

ಸತ್ಸಂಗ ದಿಂದ ಜೀವನ ಮುಕ್ತಿ: ಪ್ರಣವಾನಂದ ಶ್ರೀ

ಮಹಾಲಿಂಗಪುರ: ಸಮೀಪದ ಮುಗಳಖೋಡ ಗ್ರಾಮದಲ್ಲಿ 38ನೆಯ ವೇದಾಂತ ಪರಿಷತ್ ಕಾರ್ಯಕ್ರಮವು ಸದ್ಗುರು ಶ್ರೀ ಗುರುಪಾದೇಶ್ವರ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವದ ನಿಮಿತ್ಯವಾಗಿ ಮಠದ…

ಸುದ್ದಿ ಓದಿ