ಮಹಲಿಂಗಪುರ

ಡೊಳ್ಳಿನ ಪದಗಳ ಗಾಯಕ ವೆಂಕಪ್ಪ ಕೋಣಿಗೆ ಪಾರಿಜಾತ ಕಲಾವಿದೆ ದಿ. ಕೌಜಲಗಿ ನಿಂಗಮ್ಮ ಪ್ರಶಸ್ತಿ

ವರದಿ: ಹನಮಂತ ನಾವಿ ಮಹಾಲಿಂಗಪುರ 27: ಸಮೀಪದ ಮುಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದ ಡೊಳ್ಳಿನ ಪದಗಳ ಗಾಯಕ ವೆಂಕಪ್ಪ ಹಣಮಂತ ಕೋನ್ಯಾಗೋಳ (ಕೋಣಿ) ಅವರು ರಾಯಭಾಗ ತಾಲೂಕಿನ ಬ್ಯಾಕೋಡ್…

ನಿಷೇಧಿತ ಔಷಧಿಗಳ ಮಾರಾಟ, ಶಿಫಾರಸು ಕಾನೂನು ಬಾಹಿರ: ಡಾ.ವಿರೇಶ್

ಮಹಾಲಿಂಗಪುರ 27: ನಾಗರೀಕರ ಆರೋಗ್ಯ ಕಾಪಾಡುವಲ್ಲಿ ಔಷಧಿ ವ್ಯಾಪಾರಿಗಳು ಕಾನೂನು ರೀತ್ಯವಾಗಿ ನಿಷೇಧಿತ ಓಷಧಿಗಳ ಮಾರಾಟವಾಗಲಿ ಅಥವಾ ವೈದ್ಯರು ಶಿಫಾರಸು ಮಾಡುವುದಾಗಲಿ ಮಾಡಬಾರದು, ಹೀಗೆ…

ವಿಶ್ವಶಕ್ತಿ ಆಧ್ಯಾತ್ಮಿಕ ಗ್ರಂಥ ವಿನಿಮಯ ಕೇಂದ್ರ ಉದ್ಘಾಟನೆ

ಮಹಾಲಿಂಗಪುರ 25: ಸ್ಥಳೀಯ ಸಾತ್ವಿಕ ಪದಾರ್ಥಗಳ ವ್ಯಾಪಾರಿ ಸಾತ್ವಿಕ ವಿಚಾರಗಳ ಸದಾಚಾರಿ ಮಹಾಲಿಂಗಪ್ಪ ಬೀಳಗಿ ಅವರು ಸ್ವಯಂಪ್ರೇರಿತ ವಿಶ್ವಶಕ್ತಿ ಆಧ್ಯಾತ್ಮಿಕ ಗ್ರಂಥ ವಿನಿಮಯ ಕೇಂದ್ರ…

ಪಟ್ಟಣದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ

ಮಹಾಲಿಂಗಪುರ 22: ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ಸಾಮಾಜಿಕ ಹೋರಾಟಗಾರ ಚನಬಸು ಹುರಕಡ್ಲಿ ನೀಲನಕ್ಷೆ ತಯಾರಿಸಿದ್ದು, ಹಲವು ಸಲಹೆಗಳನ್ನು ನೀಡಿ ಸರ್ಕಾರದ…

ದುಷ್ಟಶಕ್ತಿ ನಿಗ್ರಹ ಮತ್ತು ಕಂಟಕ ನಿವಾರಣೆಗಾಗಿ ಅಷ್ಟಲಿಂಗ ನೈವೇದ್ಯ: ಮಹಾಲಿಂಗೇಶ್ವರ ಶ್ರೀ

ಮಹಾಲಿಂಗಪುರ 21 : ಶತಮಾನಗಳ "ಂದೆ ದುಷ್ಟಶಕ್ತಿಗಳ ಪ್ರಭಾವದಿಂದ ರೋಗ ರಜಿನಗಳು, ಖಾುಲೆಗಳಿಂದ ಜರ್ಜರಿತರಾದ ಜನ ಪವಾಡ ಪುರುಷ ಮಹಾಲಿಂಗೇಶ್ವರರಲ್ಲಿ ಮೊರೆಹೋದಾಗ ಅಂದು ಭಕ್ತರನ್ನು…

ಸಂಘದ ಶಾಖೆಗಳಲ್ಲಿ ಭಾಗಿಯಾಗುವುದನ್ನು ತಡೆಯುವ ಬಹುದೊಡ್ಡ ಸಂಚು ನಡೆಯುತ್ತಿದೆ

ಹಿಂದೂ ಸಾಮ್ರಾಜ್ಯ ದಿನೋತ್ಸವ ಕಾರ್ಯಕ್ರಮದಲ್ಲಿ ಶಂಕರ ಹಳಂಗಳಿ ಆರೋಪ ಮಹಾಲಿಂಗಪುರ 19: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಸಮೀಪದ ಸಮೀರವಾಡಿಯ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ…

ಭಾವೈಕ್ಯತೆಯಿಂದ ಬಕ್ರೀದ್ ಹಬ್ಬ ಆಚರಣೆ: ನಾಯ್ಕವಾಡಿ

ಮಹಾಲಿಂಗಪುರ 17: ಪ್ರವಾದಿ ಇಬ್ರಹಿಂ ಅವರ ತ್ಯಾಗ ಬಲಿದಾನಗಳ ನೆನಪಿನಲ್ಲಿ ಹಬ್ಬವೇ ಈದುಲ್ ಅದ್ ಹಾ ಇದನ್ನು ವಿಶ್ವದಾದ್ಯಂತ ಮುಸ್ಲಿಂ ಬಾಂದವರು ಶ್ರದ್ದಾ ಭಕ್ತಿಯಿಂದ ಆಚರಿಸುವ ಬಹು…

ಪೋಸ್ಟ್‌ ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಲು ಅಂಚೆ ಅಧಿಕಾರಿ ಶಿರೋಳ ಕರೆ

ವರದಿ: ಹನಮಂತ ನಾವಿ ಮಹಾಲಿಂಗಪುರ 14: ಪ್ರತಿಯೊಬ್ಬರ ಜೀವನದಲ್ಲಿ ಸಂಭವಿಸುವ ದುರದೃಷ್ಟಕರ ಘಟನೆಗಳಿಂದ ಬದುಕಿಗೆ ಆಗುವ ನಷ್ಟಕ್ಕೆ ಸುರಕ್ಷತೆ ಪಡೆಯಲು ಇಂಡಿಯನ್ ಪೋಸ್ಟ್‌ ಪೇಮೇಂಟ್…

ಕರ್ನಾಟಕ ರಾಜ್ಯ ತಲೆ ತಗ್ಗಿಸುವಂತಾದ ಇದು ಅಕ್ಷಮ್ಯ ಅಪರಾಧ: ಕೋಸಂಬೆ

ಅನಧಿಕೃತ ಅಬಾರ್ಷನ್ ಮಹಿಳೆ ಸಾವಿನೊಂದಿಗೆ ಭ್ರೂಣ ಹತ್ಯೆಯ ಕೃತ್ಯ ಮಹಾಲಿಂಗಪುರ 31: ಅನಧಿಕೃತ ಅಬಾರ್ಷನ್ ಮೂಲಕ ಮಹಾರಾಷ್ಟ್ರ ಮೂಲದ ಮಹಿಳೆ ಸಾವಿನೊಂದಿಗೆ ಭ್ರೂಣ ಹತ್ಯೆಯ ಕೃತ್ಯ…

ಗರ್ಭಪಾತಕ್ಕೆ ಮಹಿಳೆ ಬಲಿ ಪ್ರಕರಣ; ಮೂವರು ಆರೋಪಿಗಳು ವಶಕ್ಕೆ

ಮಹಾಲಿಂಗಪುರ 29: ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದಲ್ಲಿ ಮಹಿಳೆ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ…

ಶಾಲಾ ಕಾಲೇಜು ಪ್ರಾರಂಭೋತ್ಸವಕ್ಕೆ ಕೊಠಡಿ ಸ್ವಚ್ಛತೆ

ಮಹಾಲಿಂಗಪುರ 28: ಶಾಲಾ ಕಾಲೇಜು ಪ್ರಾರಂಭೋತ್ಸವ ನಿಮಿತ್ತ ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆ ಮತ್ತು ಪಪೂ ಕಾಲೇಜ್‌ನಲ್ಲಿ ಎಲ್ಲ ವರ್ಗ ಕೊಠಡಿಗಳನ್ನು ತೊಳೆದು…

ದಿಟ್ಟ ಹೋರಾಟಗಾರ್ತಿಯನ್ನು ಕಳೆದುಕೊಂಡ ರೈತ ಸಂಘಟನೆ ಬಡವಾಗಿದೆ :

ನಾಯಕಿ ಜಯಶ್ರೀ ಗುರವಣ್ಣವರಗೆ ರೈತ ಸಂಘದಿಂದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬಂದೇನವಾಜ್ ಪಕಾಲಿ ಶೋಕ ಮಹಾಲಿಂಗಪುರ 28: ಜಗತ್ತಿನ ಎಲ್ಲ ಜೀವ ರಾಶಿಗಳಿಗೆ ಅಣ್ಣ ನೀಡುವ ರೈತ ಆದರೆ…

ಸುದ್ದಿ ಓದಿ