ಮಹಲಿಂಗಪುರ

ಜಿಲ್ಲಾ ಬುರುಡ ಸಮಾಜ ಉಪಾಧ್ಯಕ್ಷರಾಗಿ ಗಂಗಪ್ಪ ಬುರುಡ ಆಯ್ಕೆ: ಸನ್ಮಾನ

ಜಿಲ್ಲಾ ಬುರುಡ ಸಮಾಜ ಉಪಾಧ್ಯಕ್ಷರಾಗಿ ಗಂಗಪ್ಪ ಬುರುಡ ಆಯ್ಕೆ: ಸನ್ಮಾನ

ಮಹಾಲಿಂಗಪುರ 24: ಇತ್ತಿಚೆಗೆ ಬಾಗಲಕೋಟ ಜಿಲ್ಲಾ ಬುರುಡ (ಮೇದಾರ) ಸಮಾಜಕ್ಕೆ ಸ್ಥಳೀಯ ಗಂಗಪ್ಪ ಬುರುಡ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಪಟ್ಟಣದ ಸಮಾಜ ಗಣ್ಯರು ಶುಕ್ರವಾರ ದಿವಸ ಅವರನ್ನು ಸನ್ಮಾನಿಸಿ ಗೌರವಿಸಿದರು. 

ಈ ಸಂದರ್ಭದಲ್ಲಿ ಸ್ಥಳೀಯ ಮೇದಾರ ಸಮಾಜ ಘಟಕಾಧ್ಯಕ್ಷ ಹನುಮಂತ ಬುರುಡ ಮತ್ತು ಈರ​‍್ಪ ಬುರುಡ, ಭೀಮಶಿ ಬುರುಡ, ಶಿವಾನಂದ ಬುರುಡ, ಮಲ್ಲಪ್ಪ ಬುರುಡ, ಪ್ರಭು ಬುರುಡ, ಗಂಗಾಧರ ಬುರುಡ, ಸಂಗಮೇಶ ಬುರುಡ, ಸಂಜು ಬುರುಡ, ಮಹಾಲಿಂಗ ಬುರುಡ, ಧರೆಪ್ಪ ಮೇದಾರ, ರಾಮ ಮೇದಾರ ಇನ್ನೂ ಅನೇಕರಿದ್ದರು. 


ಸುದ್ದಿ ಓದಿ