ರಾಮಲಿಂಗಯ್ಯ ಶ್ರೀಗಳ ಕಾರ್ಯಶ್ಲಾಘನೀಯ: ಚನ್ನವೀರ ದೇವರು.
ತಾಳಿಕೋಟಿ: ಬೇಡ ಜಂಗಮ ಸಮಾಜದ ಉದ್ಧಾರಕ್ಕಾಗಿಯೇ ತಮ್ಮ ಮನೆ-ಮಠ ಬಿಟ್ಟು ಸ್ವಂತ ಖರ್ಚಿನಲ್ಲಿ ಕಳೆದ 3 ತಿಂಗಳುಗಳಿಂದ ತಾಲೂಕಿನ 58 ಗ್ರಾಮಗಳಲ್ಲಿ ಸಂಚರಿಸಿ ಸಮಾಜವನ್ನು ಜಾಗೃತಗೊಳಿಸಿ…
ತಾಳಿಕೋಟಿ: ಬೇಡ ಜಂಗಮ ಸಮಾಜದ ಉದ್ಧಾರಕ್ಕಾಗಿಯೇ ತಮ್ಮ ಮನೆ-ಮಠ ಬಿಟ್ಟು ಸ್ವಂತ ಖರ್ಚಿನಲ್ಲಿ ಕಳೆದ 3 ತಿಂಗಳುಗಳಿಂದ ತಾಲೂಕಿನ 58 ಗ್ರಾಮಗಳಲ್ಲಿ ಸಂಚರಿಸಿ ಸಮಾಜವನ್ನು ಜಾಗೃತಗೊಳಿಸಿ…
ತಾಲೂಕಾ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ತಾಳಿಕೋಟಿ: ಬೇಡ ಜಂಗಮ ಸಮಾಜ ಇಂದು ಸಂಘಟಿತವಾಗಿದೆ ನಮ್ಮ ಸಮಾಜವು ಆರ್ಥಿಕ, ಸಾಮಾಜಿಕ ಹಾಗೂ…
ತಾಳಿಕೋಟಿ: ಶಿಕ್ಷಣ ಎಂಬುದು ಕೇವಲ ಸಮಾಜದಲ್ಲಿರುವ ಶ್ರೀಮಂತ ವರ್ಗದ ಜನರ ಸ್ವತ್ತಾಗದೇ ಸಾಮಾನ್ಯ ಬಡವರ್ಗದವರೂ ಅದನ್ನು ಸುಲಭವಾಗಿ ಪಡೆಯುವಂತಾಗಬೇಕು ಆರ್ಥಿಕ ಸಮಸ್ಯೆ ಶಿಕ್ಷಣದಿದ…
ತಾಳಿಕೋಟಿ: ಪಟ್ಟಣದಲ್ಲಿ ಸುಮಾರು ರೂ. 70 ಲಕ್ಷ ವೆಚ್ಚದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಸವೇಶ್ವರ ಅಶ್ವಾರೂಢ ಮೂರ್ತಿ ಪ್ರತಿಷ್ಠಾಪನೆಯ ಕಾಮಗಾರಿಕೆಯನ್ನು ಶಾಸಕ ಎ.ಎಸ್. ಪಾಟೀಲ…
ತಾಳಿಕೋಟಿ: ಮುದ್ದೇಬಿಹಾಳ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಕನಸಾಗಿದ್ದು, ಈ ನಿಟ್ಟಿನಲ್ಲಿ ಸಾವಿರಾರು ಕೋಟಿ ಅನುದಾನವನ್ನು ತಂದಿದ್ದೇನೆ. ಸಮಗ್ರ ನೀರಾವರಿ, ಉತ್ತಮ ರಸ್ತೆಗಳ…
ತಾಳಿಕೋಟಿ: ದೇವರ ಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಹೆಸರನ್ನು ಶೀಘ್ರದಲ್ಲಿಯೇ ಘೋಷಿಸಬೇಕೆಂದು ಒತ್ತಾಯಿಸಿ ಮುಖಂಡ ಸುರೇಶ ಬಾಬುಗೌಡ ಬಿರಾದಾರ (ಪೀರಾಪೂರ)…
ತಾಳಿಕೋಟಿ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರನ್ನು ಕನರ್ಾಟಕ ಕ್ಷತ್ರಿಯ ಮರಾಠಾ ಸಮಾಜ…
ತಾಳಿಕೋಟಿ: ಇಂದು ದೇಶಿಯ ಕ್ರೀಡೆಗಳಾದ ಕಬಡ್ಡಿ, ಕುಸ್ತಿ, ಖೋಖೋ ಹಾಗೂ ಓಟದ ಸ್ಪರ್ಧೆಗಳು ನಶಿಸಿಹೋಗುತ್ತಿವೆ. ಅವುಗಳನ್ನು ಉಳಿಸಿ ಬೆಲೆಸುವ ಅಗತ್ಯ ಇದೆ ಎಂದು ಶಾಸಕ ಹಾಗೂ ಅಧ್ಯಕ್ಷ…
ತಾಳಿಕೋಟಿ: ಛತ್ರಪತಿ ಶಿವಾಜಿ ಮಹಾರಾಜರು ಅಖಂಡ ದೇಶದ ಕಲ್ಪನೆಯನ್ನು ಹೊಂದಿದ್ದರು. ಅವರೊಬ್ಬ ಅಪ್ರತಿಮ ದೇಶಭಕ್ತ, ಹಿಂದು ಸಂಸ್ಕೃತಿಯ ರಕ್ಷಣೆಗೆ ಹೋರಾಡಿದ ವೀರ ರಾಜರಾಗಿದ್ದು ದೇಶಕ್ಕೆ…
ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ: ತಾಳಿಕೋಟಿ: ಮತ ಕ್ಷೇತ್ರದಲ್ಲಿರುವ ಎಲ್ಲ ಗ್ರಾಮಗಳಿಗೂ ಮೂಲಭೂತ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯತ್, ಆರೋಗ್ಯ, ಶಿಕ್ಷಣವನ್ನು ನೀಡಲು…
ತಾಳಿಕೋಟಿ: ತಾಲೂಕಿನ ಬೇಡ ಜಂಗಮ ಸಮಾಜ ಇಂದು ಸಂಘಟಿತವಾಗಿದ್ದು ಸಮಾಜದ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಹಾಗೂ…
ಸಂಜಯಸಿಂಗ್ ರಜಪೂತ ತಾಳಿಕೋಟಿ: ಮುಂಬರಲಿರುವ 2023ರ ವಿಧಾನಸಭೆ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಜಿಲ್ಲೆಗಳ ಕ್ಷೇತ್ರಗಳಲ್ಲಿ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ…