ವಿಜಯಲಕ್ಷ್ಮೀ ಕುಲಕರ್ಣಿ ನಿಧನ
ಧಾರವಾಡ 16: ಇಲ್ಲಿನ ಕಲ್ಯಾಣ ನಗರದ ನಿವಾಸಿ ವಿಜಯಲಕ್ಷ್ಮೀ ಕುಲಕರ್ಣಿ(73) ಇವರು ಆಗಸ್ಟ್ 14 ಗುರುವಾರ ನಿಧನರಾದರು.
ಮೃತರು ಪತಿ ನೀರಾವರಿ ಇಲಾಖೆಯ ನಿವೃತ್ತ ಎಂಜಿನಿಯರ್ ಕೆ.ಬಿ. ಕುಲಕರ್ಣಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.