ಗದಗ

ಇಸ್ಪೀಟ್ ಜುಜಾಟ ಆಡುವವರ ಮೇಲೆ ಕಾನೂನು ರೀತಿಯಿಂದ ಕಠಿಣ ಕ್ರಮ

ಇಸ್ಪೀಟ್ ಜುಜಾಟ ಆಡುವವರ ಮೇಲೆ ಕಾನೂನು ರೀತಿಯಿಂದ ಕಠಿಣ ಕ್ರಮ


ಲಕ್ಷ್ಮೇಶ್ವರ 09 : ಪೊಲೀಸ್ ಠಾಣೆಯಿಂದ ಪ್ರಕಟಣೆ ದೀಪಾವಳಿ ಹಬ್ಬದ ಹಿನ್ನೆಲೆ ಇಸ್ಪೇಟ್ ಜೂಜಾಟ ಆಡುವವರ ಮೇಲೆ ಕಾನೂನು ರೀತಿಯಿಂದ ಕಠಿಣ ಕ್ರಮ ಎಂದು ಪೊಲೀಸ್ ಠಾಣೆಯಿಂದ ಪ್ರಕಟಣೆ ಹೊರಡಿಸಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆ ಲಕ್ಷ್ಮಿ ದೇವಿ ಪೂಜೆ ಮಾಡಿ ಲಕ್ಷ್ಮಿ ದೇವಿಯ ದೀಪ ಕಾಯುವ ಹೆಸರಿನಲ್ಲಿ ಯಾರಾದರೂ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ. ಅಂತವರ ಮೇಲೆ ಕಾನೂನು ರೀತಿಯಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಿಂದ ಪ್ರಕಟಣೆ ಮೂಲಕ ತಿಳಿಸಿದ್ದಾರೆ. 


ಸುದ್ದಿ ಓದಿ