ಧಾರವಾಡ - ಹುಬ್ಬಳ್ಳಿ ಸೌಂದರ್ಯ ಲಹರಿ ಪಠಣೆಿ: ಭಜನೆ ಕಾರ್ಯಕ್ರಮ ಲೋಕದರ್ಶನ 21 ಆಗಸ್ಟ್ 2025, 7:49 ಪೂರ್ವಾಹ್ನ ನವೀಕರಿಸಲಾಗಿದೆ: 6 ಸೆಪ್ಟೆಂಬರ್ 2026, 10:47 ಪೂರ್ವಾಹ್ನ ಧಾರವಾಡ 21: ಇಲ್ಲಿಯ ಶುಕ್ರವಾರಪೇಟೆಯ ಶ್ರೀ ತಾರಕೇಶ್ವರ ಭಜನಾ ಮಂಡಳಿ ವತಿಯಿಂದ ಸೌಂದರ್ಯ ಲಹರಿ ಪಠಣೆಿ ಮತ್ತು ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.