ಕಾರ್ ರ್ಯಾಲಿಗೆ ಶಾಸಕ ಯಶವಂತ್ರಾಯಗೌಡ ಪಾಟೀಲ ಚಾಲನೆ
ಇಂಡಿ: ಪಟ್ಟಣದಲ್ಲಿ ಭಾನುವಾರ ಅಮೃತ ಮಹೋತ್ಸವದ ಅಂಗವಾಗಿ ದಲಿತ ಸಮನ್ವಯ ಸಮಿತಿ ವತಿಯಿಂದ ಕಾರ್ ರಾ್ಯಲಿ ಹಮ್ಮಿಕೊಳ್ಳಲಾಗಿತ್ತು.
ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು ರಾ್ಯಲಿಗೆ ಚಾಲನೆ ನೀಡಿ ಧ್ವಜ ದೇಶದ ಮೌಲ್ಯಗಳ ಸಂಕೇತವಾಗಿದೆ ಎಂದರು.
ಕಂದಾಯ ಉಪವಿಬಾಗಾಧಿಕಾರಿ ರಾಮಚಂದ್ರ ಗಡದೆ, ತಹಸೀಲ್ದಾರ ನಾಗಯ್ಯ ಹಿರೇಮಠ 75 ಕಾರ್ಗಳಿಗೆ ಚಾಲನೆ ನೀಡಿ ಮಾತನಾಡಿದರು.
ದಲಿತ ಸಮನ್ವಯ ಸಮಿತಿಯ ಅಧ್ಯಕ್ಷ ಶಿವಾನಂದ ಮೂರಮನ, ಅಂಬಾದಾಸಗಣಪತಿ ಕಾಂಬಳೆ,ಉಮೇಶ ಹೊಸಮನಿ,ಶೇಖರ ದಶವಂತ, ಯಲ್ಲಪ್ಪ ದಶವಂತ,ಎಸ್.ಪಿ.ಖಾನಾಪುರ,ಅನೀಲ ರೊಡಗಿ,ಹಾಜಿ ಗುಡ್ಡೆಸಾಬ ಸುತಾರ,ಸೈಪನಸಾಬ ಬಾಗವಾನ,ಅಲ್ತಾಫ ಮಕಾನದಾರ,ಚಂದು ಪೂಜಾರಿ , ಭೀಮಣ್ಣ ಕವಲಗಿ, ತಾ.ಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ ಮತ್ತಿತರಿದ್ದರು.