ಕನ್ನಡ ಸಾಹಿತ್ಯ ಸಮ್ಮೇಳನ: "ವಿಶ್ವ ಶಕ್ತಿ"ಸ್ಮರಣ ಸಂಚಿಕೆ ಬಿಡುಗಡೆ
ರಾಣೇಬೆನ್ನೂರು: ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ, ಉಮಾಶಂಕರ್ ನಗರದ ಸಾಹಿತಿ ಡಾ. ಎಂ. ಇ. ಶಿವಕುಮಾರ್ ಹೂನ್ನಾಳಿ ಅವರು, ತಮ್ಮ ಸಂಪಾದಕತ್ವದಲ್ಲಿ ವಿಶ್ವ ಶಕ್ತಿ " ಪ್ರಕಾಶನ ಸಂಸ್ಥೆಯಿಂದ " ವಿಶ್ವ ಶಕ್ತಿ"ಸ್ಮರಣ ಸಂಚಿಕೆ ಹೂರ ತಂದಿದ್ದಾರೆ. ಸ್ಮರಣ ಸಂಚಿಕೆ, ಅವರ ಮಾತೋಶ್ರೀ ನಾಗಮ್ಮ ಮತ್ತು ಕುಟುಂಬದವರೊಂದಿಗೆ ಹಂಚಿಕೊಂಡ ಸಂತಸದ ಕ್ಷಣಗಳು.