ಬೆಳಗಾವಿ

ಚನ್ನವೀರ ಮುಂಗುರವಾಡಿಗೆ ಪ್ರತಿಷ್ಠಿತ ಧೀಮಂತ ಸನ್ಮಾನ ಪ್ರಶಸ್ತಿ

ಚನ್ನವೀರ ಮುಂಗುರವಾಡಿಗೆ ಪ್ರತಿಷ್ಠಿತ ಧೀಮಂತ ಸನ್ಮಾನ ಪ್ರಶಸ್ತಿ

ಲೋಕದರ್ಶನ ವರದಿ 

ಹಾರೂಗೇರಿ 25 : ಪಟ್ಟಣದ ಚಾರ್ಟರ್ಡ ಅಕೌಂಟೆಂಟ್ಸ್‌ ಚನ್ನವೀರ ಮುಂಗುರವಾಡಿ ಅವರು ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ 71ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಈಚೇಗೆ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಷ್ಠಿತ ಧೀಮಂತ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 


ಸುದ್ದಿ ಓದಿ