ಅಂತರರಾಷ್ಟ್ರೀಯ

ಎಲಾನ್ ಮಸ್ಕ್ ತಮ್ಮ ಮಗನಿಗೆ ಭಾರತೀಯ ನೋಬೆಲ್ ವಿಜ್ಞಾನಿಯ ಹೆಸರು: ಸುಬ್ರಹ್ಮಣ್ಯಂ ಚಂದ್ರಶೇಖರ್ ಯಾರು?

ಎಲಾನ್ ಮಸ್ಕ್ ತಮ್ಮ ಮಗನಿಗೆ ಭಾರತೀಯ ನೋಬೆಲ್ ವಿಜ್ಞಾನಿಯ ಹೆಸರು: ಸುಬ್ರಹ್ಮಣ್ಯಂ ಚಂದ್ರಶೇಖರ್ ಯಾರು?

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ತಮ್ಮ ಮಗನಿಗೆ ನೀಡಿದ ವಿಶಿಷ್ಟ ಹೆಸರಿಗಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಸ್ಕ್ ತಮ್ಮ ಮಗನಿಗೆ “ಚಂದ್ರ” (Chandrasekhar) ಎಂಬ ಹೆಸರು ನೀಡಿದ್ದು, ಇದು ಭಾರತದ ಪ್ರಸಿದ್ಧ ನೋಬೆಲ್ ಪ್ರಶಸ್ತಿ ಪುರಸ್ಕೃತ ಖಗೋಳ ಭೌತಶಾಸ್ತ್ರಜ್ಞ ಸುಬ್ರಹ್ಮಣ್ಯಂ ಚಂದ್ರಶೇಖರ್ ಅವರ ಗೌರವಾರ್ಥ.

ಈ ಮಾಹಿತಿಯು ಹೊರಬಿದ್ದ ನಂತರ, ಜಗತ್ತಿನಾದ್ಯಂತ ಭಾರತೀಯ ವಿಜ್ಞಾನಿಯ ಹೆಸರು ಮತ್ತೆ ಚರ್ಚೆಗೆ ಬಂದಿದೆ.

ಸುಬ್ರಹ್ಮಣ್ಯಂ ಚಂದ್ರಶೇಖರ್ (1910–1995)
ವಿಶ್ವಪ್ರಸಿದ್ಧ ಭಾರತೀಯ-ಅಮೇರಿಕನ್ ಖಗೋಳ ಭೌತಶಾಸ್ತ್ರಜ್ಞರು.

ಅವರಿಗೆ 1983ರಲ್ಲಿ ದೊರೆತ ನೋಬೆಲ್ ಪ್ರಶಸ್ತಿ ತಾರೆಗಳ ರಚನೆ ಮತ್ತು ಅವುಗಳ ಅಂತ್ಯ ಗತಿಯ ಬಗ್ಗೆ ಮಾಡಿದ ಸಂಶೋಧನೆಗಾಗಿ.

ಸುದ್ದಿ ಓದಿ