ಬೈಲಹೊಂಗಲ ರುದ್ರಪ್ಪಾ ಭಜಂತ್ರಿ ನಿಧನ ಲೋಕದರ್ಶನ ವರದಿ 28 ಅಕ್ಟೋಬರ್ 2021, 3:19 ಅಪರಾಹ್ನ ನವೀಕರಿಸಲಾಗಿದೆ: 4 ಆಗಸ್ಟ್ 2024, 2:38 ಅಪರಾಹ್ನ ಬೈಲಹೊಂಗಲ 28: ಸಮೀಪದ ಧೂಪದಾಳ ಗ್ರಾಮದ ನಿವಾಸಿ ರುದ್ರಪ್ಪಾ ಫಕೀರಪ್ಪಾ ಭಜಂತ್ರಿ (69) ಮಂಗಳವಾರ ನಿಧನವಾದರು. ಮೃತರಿಗೆ ಪತ್ನಿ, ನಾಲ್ವರು ಪುತ್ರರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026