ಬೈಲಹೊಂಗಲ ಲೀಲಾವತಿ ಕಟ್ಟಿ ನಿಧನ ಲೋಕದರ್ಶನ ವರದಿ 24 ಡಿಸೆಂಬರ್ 2021, 3:02 ಅಪರಾಹ್ನ ನವೀಕರಿಸಲಾಗಿದೆ: 8 ಸೆಪ್ಟೆಂಬರ್ 2024, 4:46 ಪೂರ್ವಾಹ್ನ ಬೈಲಹೊಂಗಲ 24: ಪಟ್ಟಣದ ಬಾಗವಾನ ಚಾಳ ನಿವಾಸಿ ಲೀಲಾವತಿ ಶ್ರೀಶೈಲ ಕಟ್ಟಿ(72) ಗುರುವಾರ ನಿಧನರಾದರು. ಮೃತರಿಗೆ ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026