ಎಲಬುರ್ಗ

ಕರಡಿ ದಾಳಿಗೆ ಕಲ್ಲಂಗಡಿ ಬೆಳೆ ನಾಶ

ಯಲಬುರ್ಗಾ 13: ತಾಲೂಕಿನ ಹಿರೇವಡ್ರಕಲ್ ಗ್ರಾಮದ ಗುಡ್ಡದಲ್ಲಿ ಕರಡಿ ಹಾವಳಿ ಮೀತಿ ಮೀರಿದ್ದು,ರೈತರ ಜಮೀನಿಗೆ ನುಗ್ಗಿ ಬೆಳೆಗಳನ್ನು ನಾಶ ಪಡಿಸಲಾಗಿದೆ. ತಾಲೂಕು ಕಟ್ಟೆ ಕಡೆಯ ಗ್ರಾಮವಾದ…

ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಪತ್ರಿಕೆ ಓದುವ ಹವ್ಯಾಸ

ಯಲಬುರ್ಗಾ 12: ಉದ್ದವಾದ ತಲೆಗೂದಲು, ಗಡ್ಡ ಬಿಟ್ಟ ವ್ಯಕ್ತಿ, ಮೈಯಲ್ಲಿ ಕೊಳಕುವಾಗಿರುವ ಹರಕು ಬಟ್ಟೆ, ನೋಡಿದರೆ ಹರೇ ಹುಚ್ಚ ಇರಬಹುದು ಅಂತಾ ಭಾವನೆ. ಅದು ತಪ್ಪು. ಮಾನಸಿಕವಾಗಿ…

ಪತ್ರಿಕಾ ವಿತಕರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಯಲಬುರ್ಗಾ 11: ಪಟ್ಟಣದ ಬಸ್ ನಿಲ್ದಾಣ ಪಕ್ಕದ ಗಾಂಧಿ ಬಜಾರದಲ್ಲಿ ನೂತನವಾಗಿ ಕರ್ನಾಟಕ ರಾಜ್ಯ ಪತ್ರಿಕಾ ವಿತಕರ ಒಕ್ಕೂಟ ಸಂಘಕ್ಕೆ ತಾಲೂಕು ಪದಾಧಿಕಾರಿಗಳನ್ನು ಭಾನುವಾರ ಆಯ್ಕೆ…

ಆರಿದ್ರಾ ಮಳೆಗೆ ರೈತನ ಜಮೀನಲ್ಲಿ ತುಪ್ಪರಿ ಬೆಳೆ ಹಾನಿ

ಯಲಬುರ್ಗಾ ಜು.08: ತಾಲೂಕಿನ ನಾನಾ ಗ್ರಾಮಗಳಲ್ಲಿ ಸುರಿದ ಮಳೆಗೆ ಅಪಾರ ಹಾನಿ ಉಂಟು ಮಾಡಿದೆ. ಆರಿದ್ರಾ ಮಳೆಗೆ ತಾಲೂಕು ವ್ಯಾಪ್ತಿಯ ಹಿರೇವಂಕಲಕುಂಟಾ ಮಂಗಳೂರು, ಮುಧೋಳ…

ಪಟ್ಟಣದಲ್ಲಿ ಹಂದಿಗಳ ಆರ್ಭಟ : ಬೇಸತ್ತ ಜನ

ಯಲಬುರ್ಗಾ 02: ಪಟ್ಟಣದಲ್ಲಿ ಬಹುತೇಕ ವಾರ್ಡುಗಳ ಪ್ರದೇಶದಲ್ಲಿ ಹಂದಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಂದಿಗಳ ಕಾಟದಿಂದ ಯಲಬುರ್ಗಾ ಪಟ್ಟಣದ ನಿವಾಸಿಗಳು…

ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರಿಗೆ ಕೋವಿಡ್ ಲಸಿಕೆ

ಯಲಬುರ್ಗಾ 30: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಗಾರರಿಗೆ ಸ್ಥಳದಲ್ಲೇ ಕೋವಿಡ್‌-19 ಲಸಿಕೆಯನ್ನು ನೀಡಲಾಯಿತು. ಈಗಾಗಲೇ 220 ಕೂಲಿಕಾರರು…

ಬಾಹುಬಲಿಯಂತೆ ಸ್ಕಾರ್ಪಿಯೊ ವಾಹನ ಎಳೆದ ಸಿಪಿಐ

ಸಾಮಾಜಿಕ ಜಾಲತಾಣಗಳಲ್ಲಿ ವಾಹನ ಎಳೆಯುವ ವಿಡಿಯೊ ವೈರಲ್‌ವೀರೇಶ ಈ ಸ್ಟಾಂಪಿನ್ ಯಲಬುರ್ಗಾ 25: ಪೊಲೀಸ್ ಅಂದ್ರೆ ತೊಂದರೆಗೊಳಗಾದ ನಾಗರಿಕರಿಗೆ ರಕ್ಷಣೆ ಕೊಡೋರು ಅನ್ನೋದು ಎಲ್ಲರಿಗೂ…

ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನವಿರೋಧಿ: ಶರಣಪ್ಪ ರಾಂಪೂರ

ಯಲಬುರ್ಗಾ 25: ರಾಜ್ಯ ಮತ್ತು ಕೇಂದ್ರ ಸರಕಾರಗಳು ಜನವಿರೋಧಿ ನೀತಿಗಳನ್ನು ಅಳವಡಿಸಿಕೊಂಡಿದ್ದು, ಇದರಿಂದಾಗಿ ಇಂದು ಜನಸಾಮಾನ್ಯ ಪಡಬಾರದ ಕಷ್ಟ ಪಡುತ್ತಿದ್ದಾನೆ ಎಂದು ತಾಲೂಕ…

ವಿಕಲಚೇತನರಿಗೆ ಆಹಾರ ಕಿಟ್ ವಿತರಣೆ

ಯಲಬುರ್ಗಾ 22: ಪಟ್ಟಣದ ಬೇವೂರು ರಸ್ತೆಯಲ್ಲಿರುವ ಸಂಗಣ್ಣ ಟೆಂಗಿನಕಾಯಿ ಅವರ ಮಿಲ್‌ನಲ್ಲಿ ಅಂತರಾಷ್ಡ್ರೀಯ ಯೋಗ ದಿನಾಚರಣೆ ಅಂಗವಾಗಿ ಪತಾಂಜಲಿ ಯೋಗ ಸಮಿತಿ ವತಿಯಿಂದ ವಿಕಲಚೇತನರಿಗೆ…

ದುರಾಡಳಿತ ಸರಕಾರವನ್ನು ಬುಡ ಸಮೇತ ಕಿತ್ತು ಹಾಕಿ: ಮಾಜಿ ಸಿಎಂ ಸಿದ್ದರಾಮಯ್ಯರಿಂದ ವ್ಯಂಗ್ಯ

ಯಲಬುರ್ಗಾ (ಕೊಪ್ಪಳ)21: ರಾಜ್ಯದಲ್ಲಿ ಅಧಿಕಾರ ನಡೆಸುವ ಬಿಜೆಪಿ ಸರಕಾರ ದುರಾಡಳಿತದಿಂದ ನಡೆಸುತ್ತಿದ್ದು ಬುಡ ಸಮೇತ ಕಿತ್ತು ಎಸೆಗಬೇಕು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪಿಸಿದರು…

ಕೋವಿಡ್ ಸೋಂಕಿತರಿಗೆ ಉಪಹಾರ ವಿತರಣೆ

ಯಲಬುರ್ಗಾ 31: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಕೋವಿಡ್ ಕೇಂದ್ರಕ್ಕೆ ನವೀನ್ ಗುಳಗಣ್ಣ ಅಭಿಮಾನಿ ಬಳಗದಿಂದ ಉಪಹಾರವನ್ನು ಕೋವಿಡ್ ಸೋಂಕಿತರಿಗೆ ವಿತರಿಸಲಾಯಿತು. ಹಾಗೆಯೇ…

ಯಲಬುರ್ಗಾ , ಕುಕನೂರ ಸಾರ್ವಜನಿಕ ಆಸ್ಪತ್ರೆಗೆ ಕಾಟಾ, ಬೆಡ್ ವಿತರಣೆ

ಯಲಬುಗರ್ಾ 28: ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಪರಿಹಾರದವರು ಹಾಗೂ ಮಮತಾ ರಾಯರೆಡ್ಡಿ ಬಾತೆ ಕುಟುಂಬ ಹಾಗೂ ತಿರುಮಲ ಸ್ಟೋನ್ ಕಷರ್ ಕೊಪ್ಪಳ ಇವರ ಆಶ್ರಯದಲ್ಲಿ ಯಲಬುಗರ್ಾ ಪಟ್ಟಣದ ನೂರು…

ಸುದ್ದಿ ಓದಿ