ಎಲಬುರ್ಗ

ಸಂಗೀತದಿಂದ ಮನಸಿಗೆ ನೆಮ್ಮದಿ : ಅಮರೇಶ ಹುಬ್ಬಳ್ಳಿ

ಯಲಬುರ್ಗಾ 11: ಮನಸ್ಸಿಗೆ ನೆಮ್ಮದಿ ನೀಡುವ ಸಂಗೀತ ಆಲಿಕೆಯಿಂದ ಮನುಷ್ಯನ ಮಾನಸಿಕ ಒತ್ತಡ ನಿಗ್ರಹಗೊಂಡು ಮನಸ್ಸು ಪ್ರಸನ್ನಗೊಳ್ಳುತ್ತದೆ ಎಂದು ಯಲಬುರ್ಗಾ ಪಟ್ಟಣ ಪಂಚಾಯಿತಿ ಅಧ್ಯಕ್ಷ…

ಅಪರಾಧಗಳನ್ನು ನಿಯಂತ್ರಿಸಲು ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಿ: ಗಂಗಾಧರ ಹಿರೇಮಠ

ಲೋಕದರ್ಶನ ವರದಿ ಯಲಬುಗರ್ಾ 29: ಪ್ರತಿಯೊಬ್ಬರು ಕಾನೂನು ಅರಿಯುವುದರ ಜತೆಗೆ ಪಾಲನೆಗೆ ಮುಂದಾಗಬೇಕು ಇದರಲ್ಲಿ ಸಮಾಜದ ಶಾಂತಿ, ನೆಮ್ಮದಿ ಬದುಕು ಅಡಗಿದೆ ಎಂದು ಯಲಬುಗರ್ಾ ಠಾಣೆಯ…

ನನ್ನ ಗೆಲುವು ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿ: ಶರಣೇಗೌಡ ಬಯ್ಯಾಪೂರ

ಯಲಬುರ್ಗಾ 20: ಪಟ್ಟಣದ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ರವಿವಾರ ಮಧ್ಯಾಹ್ನ ನಡೆದ ರಾಯಚೂರು ಕೊಪ್ಪಳ ವಿಧಾನ ಪರಿಷತ್ ಸ್ಥಳಿಯ ಸಂಸ್ಥೆ ಸದಸ್ಯರ ಚುನಾವಣೆಯಲ್ಲಿ ನೂತನವಾಗಿ…

ನಾಡಧ್ವಜವನ್ನು ಸುಟ್ಟು ವಿಕೃತ ಮೆರೆದ ಪುಂಡರನ್ನು ಕೂಡಲೇ ಬಂಧಿಸಿ: ಶಿವುಕುಮಾರ ನಾಗನಗೌಡ್ರು

ಲೋಕದರ್ಶನ ವರದಿ ಯಲಬುರ್ಗಾ 20: ಬೆಳಗಾವಿ ಗಡಿಯಲ್ಲಿ ಪದೇ-ಪದೇ ಕ್ಯಾತೆ ತೆಗೆಯುತ್ತಿರುವ ಎಂಇಎಸ್ ಮತ್ತು ಶಿವಸೇನೆ ಪುಂಡರನ್ನು ಕೂಡಲೇ ಬಂದಿಸಿ ಎಂದು ಕರವೇ ಯುವ ಸೇನೆ ತಾಲೂಕು…

ದೊಡ್ಡಬಸವಗೌಡ ಬಯ್ಯಾಪೂರಗೆ ಸನ್ಮಾನ

ಯಲಬುರ್ಗಾ 20: ಇತ್ತೀಚೆಗೆ ನಡೆದ ಕೊಪ್ಪಳ, ರಾಯಚೂರು ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್ ಅಭ್ಯರ್ಥಿ ಶರಣೇಗೌಡ ಬಯ್ಯಾಪೂರರವರಿಗೆ ಯಲಬುರ್ಗಾದಲ್ಲಿ ಭಾನುವಾರ ಸನ್ಮಾನ…

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿ ಸಚಿವ: ಹಾಲಪ್ಪ ಆಚಾರ

ಯಲಬುರ್ಗಾ 19: ಸಮೀಪದ ರಾ​‍್ಯವಣಕಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಇಂದಿರಾ ಗಾಂಧಿ ವಸತಿ ಪರಿಶಿಷ್ಟ ಜಾತಿ ಶಾಲಾ ಸಂಕೀರ್ಣ ಕಟ್ಟಡದ ಉದ್ಘಾಟನೆಯನ್ನು ಸಚಿವ ಹಾಲಪ್ಪ ಆಚಾರ ಅವರು…

23ರಂದು ಆದಿಬಣಜಿಗ ಸಮುದಾಯವನ್ನು ಗೆಜೆಟ್‌ನಲ್ಲಿ ಸೇರಿಸುವಂತೆ ಬೃಹತ್ ಪ್ರತಿಭಟನೆ

ಯಲಬುರ್ಗಾ 19: ಬೆಳಗಾವಿ ಸುವರ್ಣಸೌಧದ ಎದುರು ಡಿ. 23ರಂದು ರಾಜ್ಯ ಆದಿಬಣಜಿಗ ಸಮುದಾಯವನ್ನು ಗೆಜೆಟ್‌ನಲ್ಲಿ ಸೇರಿಸುವಂತೆ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗಿದೆ ಎಂದು ತಾಲೂಕು…

ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

ಯಲಬುರ್ಗಾ 01: ಪಟ್ಟಣದ ಒಂದನೇ ವಾರ್ಡಿನಲ್ಲಿ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಭೂಮಿ ಪೂಜೆಯನ್ನು ಒಂದನೇ ವಾರ್ಡಿನ ಪಪಂ ಸದಸ್ಯೆ ಕಲಾವತಿ ಮರದಡ್ಡಿ ಅವರು ನೆರವೇರಿಸಿದರು. ನಂತರ…

ಕಾರ್ತಿಕೋತ್ಸವ ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕು ತರಲಿ: ಕಂಬಳಿ

ಯಲಬುರ್ಗಾ 03: ಕಾರ್ತಿಕೋತ್ಸವ ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕು ತರಲಿ, ಕೊರೊನಾ ದೂರವಾಗಲಿ ಜಗತ್ತು ನೆಮ್ಮದಿಯಿಂದ ಕೂಡಿರಲಿ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು…

‘ಕನ್ನಡ ನಾಡು ನುಡಿಯ ಸೇವೆ ಮಾಡಲು ಕಂಕಣಬದ್ದನಾಗಿದ್ದೇನೆ’

ಯಲಬುರ್ಗಾ 14: ಶತಮಾನ ಕಂಡ ಕನ್ನಡಿಗರ ಹೆಮ್ಮೆಯ ಕನ್ನಡ ಸಾಹಿತ್ಶ ಪರಿಷತ್ತಿನ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಶ ಪರಿಷತ್ತಿನ ಅಧ್ಶಕ್ಷ ಸ್ಥಾನಕ್ಕೆ ಒಬ್ಬ ಕ್ರಿಯಾಶೀಲ ಸಾಹಿತಿಯಾಗಿ…

ಪತ್ನಿಯನ್ನು ಕೊಲೆಗೈದು ಪತಿ ಪರಾರಿ

ಯಲಬುರ್ಗಾ 29: ಪತ್ನಿಯನ್ನು ಕೊಲೆಗೈದು ಆರೋಪಿ ಪತಿ ಪರಾರಿಯಾಗಿದ ಘಟಣೆ ತಾಲೂಕಿನ ಬಳೂಟಗಿ ಗ್ರಾಮದಲ್ಲಿ ನೆಡದಿದೆ. ಬಳೂಟಗಿ ಗ್ರಾಮದ ನಿವಾಸಿಯಾಗಿದ್ದ ಮಂಜುನಾಥ ಪುರ್ತಗೇರಿ(28) ತನ್ನ…

‘ಕನ್ನಡಕ್ಕಾಗಿ ನಾವು’ ಗೀತಗಾಯನ ಲಕ್ಷ ಕಂಠಗಳಲ್ಲಿ ಮೊಳಗಿದ ‘ಕನ್ನಡ ಡಿಂಡಿಮ’ ಕಾರ್ಯಕ್ರಮ

ಯಲಬುರ್ಗಾ 28: ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಗುರುವಾರ ತಾಲೂಕಾಡಳಿತ, ತಾಪಂ, ಪಟ್ಟಣ ಪಂಚಾಯಿತಿ ಇವರ ಸಯುಂಕ್ತಾಶ್ರಯದಲ್ಲಿ ಕರ್ನಾಟಕ ರಾಜೋತ್ಸವ ನಿಮಿತ್ಯ ಹಮ್ಮಿಕೊಂಡಿದ್ದ…

ಸುದ್ದಿ ಓದಿ