ಎಲಬುರ್ಗ

ಆದಪ್ಪ ಹುಬ್ಬಳ್ಳಿ ನಿಧನ

ಯಲಬುರ್ಗಾ 26: ಪಟ್ಟಣದ ಪಂಚಮಸಾಲಿ ಸಮಾಜದ ಹಿರಿಯ ಜೀವಿ ಬಸಲಿಂಗಪ್ಪ ತಂದೆ ಆದಪ್ಪ ಹುಬ್ಬಳ್ಳಿ (80) ಇವರು ದಿ. 25ರಂದು ಸಂಜೆ ನಿಧನ ಹೊಂದಿದ್ದಾರೆ. ಇವರಿಗೆ ಒಂದು ಹೆಣ್ಣು, ಮೂವರು…

ವಿಕಲಚೇತನರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಚಿವ ಹಾಲಪ್ಪ ಆಚಾರ್

ಲೋಕದರ್ಶನ ವರದಿ ಯಲಬುರ್ಗಾ 21: ವಿಕಲಚೇತನರಿಗೆ ಅವಶ್ಯಕ ಇರುವ ಸಾಮಗ್ರಿ ಸಲಕರಣೆ ಹಾಗೂ ಜೀವನೋಪಾಯಕ್ಕಾಗಿ ಬೇಕಾಗುವ ಅಗತ್ಯತೆಗಳನ್ನು ಕಲ್ಪಿಸುವುದರ ಜೊತೆಗೆ ವಿಕಲಚೇತನರ ಸಮಗ್ರ…

ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಅಗತ್ಯ: ಗೌರಾ ಬಸವರಾಜ

ಲೋಕದರ್ಶನ ವರದಿ ಯಲಬುರ್ಗಾ 14: 200ವರ್ಷಗಳ ಕಾಲ ಬ್ರಟೀಷರು ಭಾರತಿಯರನ್ನು ಗುಲಾಮಗಿರಿಗೆ ಒಡ್ಡಿ ಆ ಮೂಲಕ ಅಟ್ಟಹಾಸ ಮಾಡಿದ್ದು ಇಂತಹ ಬ್ರೀಟಿಷ ಪಾತಕೀಗಳ ವಿರುದ್ಧ ಎಲ್ಲ ರೀತಿಯಾಗಿ…

ಲೋಕ ಕಲ್ಯಾಣಕ್ಕಾಗಿ ಬಸವಲಿಂಗೇಶ್ವರ ಶ್ರೀಗಳಿಂದ ಪಾದಯಾತ್ರೆ

ಲೋಕದರ್ಶನ ವರದಿ ಯಲಬುರ್ಗಾ 06: ಪಟ್ಟಣದ ಶ್ರೀ ಬಸವಲಿಂಗೇಶ್ವರ ಮಹಾಸ್ವಾಮಿಗಳಿಂದ ಗಜೇಂದ್ರಗಡ ಪಟ್ಟಣದಕ್ಕೆ ಸುಮಾರು 100 ಜನ ಭಕ್ತರೊಂದಿಗೆ ಲೋಕ ಕಲ್ಯಾಣಕ್ಕಾಗಿ ಶುಕ್ರವಾರ 16 ಕಿ.ಮೀ…

ಪತ್ರಕರ್ತ ಶರಣಪ್ಪ ಪಾಟೀಲ್‌ಗೆ ಸನ್ಮಾನ

ಯಲಬುರ್ಗಾ 29: ಕಳೆದ 18 ವರ್ಷಗಳಿಂದ ಪತ್ರಿಕೋಧ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪರ್ತಕರ್ತ ಸ. ಶರಣಪ್ಪ ಪಾಟೀಲ್ ರವರ ಪತ್ರಿಕೋಧ್ಯಮದಲ್ಲಿ ಅವರ ಅನುಪಮ ಸೇವೆ ಗುರುತಿಸಿ…

ಮಕ್ಕಳ ಹಕ್ಕುಗಳು, ಕಾಯ್ದೆಗಳ ಕುರಿತು ಸಮುದಾಯದ ಪಾತ್ರ ಬಹು ಮುಖ್ಯ: ಶರಣಪ್ಪ

ಯಲಬುರ್ಗಾ 25: ಮಕ್ಕಳ ಹಕ್ಕುಗಳು ಮತ್ತು ಕಾಯ್ದೆಗಳ ರಕ್ಷಣೆಯಲ್ಲಿ ಸಮುದಾಯದವರ ಪಾತ್ರ ಬಹು ಮುಖ್ಯ ಎಂದು ಹೊಸಪೇಟೆಯ ಡಾನ್ ಬೋಸ್ಕ್‌ ಸಮಾಜ ಸೇವಾ ಸಂಸ್ಥೆ ಜಿಲ್ಲಾ ಸಂಯೋಜಕ ಶರಣಪ್ಪ…

ಯಲಬುರ್ಗಾದಲ್ಲಿ ಜು. 28ರಂದು ಪತ್ರಿಕಾ ದಿನಾಚರಣೆ, ಪದಗ್ರಹಣ ನಿರ್ಧಾರ

ಯಲಬುಗಾ 3: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ವತಿಯಿಂದ ಪಟ್ಟಣದ ಸರ್ಕಿಟ್ ಹೌಸ್ ನಲ್ಲಿ ಅಧ್ಯಕ್ಷ ಶಿವಮೂರ್ತಿ ಇಟಗಿ ಇವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ…

ಉತ್ತಮ ಮನಸ್ಸಿನ ಸೇವೆಗೆ ಇನ್ನರವೀಲ್ ಕ್ಲಬ್ ಮಾದರಿ: ಡಾ. ಮಾಧವಿ ದೇವಿ

ಇನ್ನರವೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಲೋಕದರ್ಶನ ವರದಿ ಯಲಬುಗ್ರಾ 30 : ಉತ್ತಮ ಮನಸ್ಸಿನ ಸೇವೆಗೆ ಇನ್ನರ್ವೀಲ್ ಕ್ಲಬ್ ಮಾದರಿಯಾಗಿದೆ ಎಂದು ಇನ್ನರವೀಲ್ ಕ್ಲಬ್ನ…

ಬಳೂಟಗಿ ತಾಪಂ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಆನಂದಗೌಡ ಮಾಲಿ ಪಾಟೀಲ್

ಯಲಬುಗರ್ಾ 26: ಮುಂಬರುವ ತಾಪಂ ಚುನಾವಣೆಯಲ್ಲಿ ಬಳೂಟಗಿ ತಾಪಂ ಕ್ಷೇತ್ರದಿಂದ ತಾವು ಕಾಂಗ್ರೆಸ್ ಪಕ್ಷದ ಟಿಕೇಟ್ನ ಪ್ರಬಲ ಆಕಾಂಕ್ಷಿ ಎಂದು ಯುವ ಕಾಂಗ್ರೆಸ್ ಮುಖಂಡ ಆನಂದಗೌಡ ಮಾಲಿ…

ಸುಂದರ ಪರಿಸರದಿಂದ ಸಮೃದ್ಧಿ: ಉಳ್ಳಾಗಡ್ಡಿ

ಲೋಕದರ್ಶನ ವರದಿ ಯಲಬುಗರ 09: ಪ್ರತಿಯೊಬ್ಬ ವಿದ್ಯಾಥರ್ಿಗಳು ನಿಮ್ಮ ಮನೆಯ ಮುಂದೆ ಹಾಗೂ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಿಸಬೇಕು. ಜತಗೆ ಯಾವ ಕಾರಣಕ್ಕೂ ಅವುಗಳು ಹಾಳಾಗದಂತೆ…

ಸಹಿಪ್ರಾ ಶಾಲೆಗೆ 12ಲಕ್ಷ ರೂಪಾಯಿ ವೆಚ್ಚದಲ್ಲಿ ಭೋಜನಾಲಯ ನಿಮರ್ಾಣ

ಲೋಕದರ್ಶನ ವರದಿ ಯಲಬುಗರ್ಾ 09: ತಾಲೂಕಿನ ತುಮ್ಮರಗುದ್ದಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಕ್ಸನ್ ಹೈವೇಜ್ ಸೀಡ್ಸ್ ಕಂಪನಿಯ ಸಿಎಸ್ ಆರ್ ಅನುದಾನದಡಿ ಸುಮಾರು 12ಲಕ್ಷ ರೂಪಾಯಿ…

ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ: ಅಂಬರೀಶ್ ಹುಬ್ಬಳ್ಳಿ

ಯಲಬುರ್ಗಾ 29: ಪಟ್ಟಣ ಪಂಚಾಯತ್ ಮೂಲಕ ವಾರ್ಡಿನ ಎಲ್ಲಾ ನಾಗರೀಕರಿಗೂ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ…

ಸುದ್ದಿ ಓದಿ