ಆದಪ್ಪ ಹುಬ್ಬಳ್ಳಿ ನಿಧನ
ಯಲಬುರ್ಗಾ 26: ಪಟ್ಟಣದ ಪಂಚಮಸಾಲಿ ಸಮಾಜದ ಹಿರಿಯ ಜೀವಿ ಬಸಲಿಂಗಪ್ಪ ತಂದೆ ಆದಪ್ಪ ಹುಬ್ಬಳ್ಳಿ (80) ಇವರು ದಿ. 25ರಂದು ಸಂಜೆ ನಿಧನ ಹೊಂದಿದ್ದಾರೆ. ಇವರಿಗೆ ಒಂದು ಹೆಣ್ಣು, ಮೂವರು ಗಂಡು ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಅಪಾರ- ಬಂಧು ಬಳಗ ಬಿಟ್ಟು ಅಗಲಿದ್ದಾರೆ