ಶಿಗ್ಗಾವ್

ವೈದ್ಯಕೀಯ ತುತು ಪರಿಸ್ಥಿತಿ ಘೋಷಣೆ ಮಾಡಲು ಒತ್ತಾಯ

ಶಿಗ್ಗಾವಿ 22: ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸಕರ್ಾರ ವಿಫಲವಾಗಿದೆ ಆದರಿಂದ ಸಕರ್ಾರ ಕೂಡಲೇ ವೈದ್ಯಕೀಯ ತುತರ್ು ಪರಿಸ್ಥಿತಿಯನ್ನು ಘೋಷಣೆ ಮಾಡಬೇಕು ಎಂದು ನ್ಯಾಯವಾದಿ ಹಾಗೂ…

ಗಂಗಮ್ಮ ಬೊಮ್ಮಾಯಿ ಕೋವಿಡ್ ಆರೈಕೆ ಕೇಂದ್ರ

ಶಿಗ್ಗಾವಿ ಸವಣೂರ ಜನತೆಗೆ ಜೀವ ಸಂಜೀವಿನಿ ಕೇಂದ್ರವಾಗಿದೆ ಸುಧಾಕರ ದೈವಜ್ಞ ಶಿಗ್ಗಾವಿ 19: ಕೊರೊನಾ ಎರಡನೇಯ ಅಲೆಯನ್ನು ಯಶ್ವಸಿಯಾಗಿ ನಿಭಾಯಿಸಬೇಕು ಎಂಬ ಸಂಕಲ್ಪದೊಂದಿಗೆ ಗೃಹ ಸಚಿವ…

ನಿಶ್ಚಿಂತೆಯಿಂದ ಗುಣಮುಖರಾಗಿ ಮನೆಗೆ ತೆರಳಿ

ಸಚಿವ ಬಸವರಾಜ ಬೊಮ್ಮಾಯಿ ಮನೆಯ ಆವರಣ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ: ಸಚಿವ ಬಸವರಾಜ ಬೊಮ್ಮಾಯಿ ಪ್ರಹ್ಲಾದ್ ಜೋಶಿ ಭೇಟಿ ಶಿಗ್ಗಾವಿ 18: ಇದು ಆಸ್ಪತ್ರೆಯಲ್ಲ ಮನೆ ಎಂದು…

ಲಾಕ್‌ಡೌನ್‌: ಸಂಪುಟ ಸಭೆಯಲ್ಲಿ ಸಿಎಂ ನಿರ್ಧಾರ: ಬಸವರಾಜ ಬೊಮ್ಮಾಯಿ

ಶಿಗ್ಗಾವಿ 18: ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ವಿಸ್ತರಣೆಗೆ ಸಂಬಂಧಪಟ್ಟಂತೆ ಕೋವಿಡ್ ಟಾಸ್ಕ್‌ ಫೋರ್ಸ್‌ ಸಂಪೂರ್ಣ ವಿವರವನ್ನು ಅಂಕಿ-ಅಂಶಗಳ ಸಮೇತ ಮುಖ್ಯಮಂತ್ರಿ ಬಿಎಸ್…

ಪೋಲಿಸ್ ಸಿಬ್ಬಂದಿ, ವರದಿಗಾರರಿಗೆ ಉಪಹಾರ ವಿತರಣೆ

ಶಿಗ್ಗಾವಿ 17: ಲಾಕ್‌ಡೌನ್ ಸಂಧರ್ಭದಲ್ಲಿ ಕೊರೊನಾ ವಾರಿಯರ‌್ಸ ಆಗಿ ಸೇವೆ ನಿರ್ವಹಿಸುತ್ತಿರುವ ಪಟ್ಟಣದ ಪೋಲಿಸ್ ಸಿಬ್ಬಂದಿಗಳಿಗೆ ಹಾಗೂ ವರದಿಗಾರರಿಗೆ ರೈತ ಸೇನಾ ಕರ್ನಾಟಕದ…

ಕೋವಿಡ್ ಎರಡನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಿ

ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ: ಶಿಗ್ಗಾವಿ, ಸವಣೂರು ತಾಲೂಕುಗಳ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಶಿಗ್ಗಾವಿ 05: ತೀವ್ರ ಅಪಾಯಕಾರಿಯಾಗಿರುವ ಕೋವಿಡ್ ಎರಡನೇ ಅಲೆಯನ್ನು…

ರಸಗೊಬ್ಬರ ದರ ಕಡಿಮೆ ಮಾಡದಿದ್ದರೆ ಧರಣಿ: ರೈತ ಸೇನಾ ಎಚ್ಚರಿಕೆ

ಶಿಗ್ಗಾವಿ : ರೈತರ ಬಗ್ಗೆ ಕರುಣೆ ಇದ್ದರೆ ಕೇಂದ್ರ ಹಾಗೂ ರಾಜ್ಯ ಸರಕಾರ ರಸಗೊಬ್ಬರ ದರವನ್ನು ಶೀಘ್ರ ಕಡಿಮೆ ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ಮಾಡಲಾಗುವುದು ಎಂದು…

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ

ಶಿಗ್ಗಾವಿ 04: ಎಲೆಮರೆ ಕಾಯಿಯಂತಹ ಪತ್ರಿಕಾ ವಿತರಕರ ತೆರೆ ಮರೆಯ ಕಾರ್ಯವನ್ನು ಸರಕಾರ ಗುರುತಿಸಬೇಕಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮಂಜುನಾಥ ಮಣ್ಣಣ್ಣವರ ಹೇಳಿದರು.ಸೋಮವಾರ ಪಟ್ಟಣದ…

ದಿ. ಮುತ್ತಪ್ಪ ರೈ ಹುಟ್ಟು ಹಬ್ಬದ ನಿಮಿತ್ತ ಮಾಸ್ಕ್ ಹಂಚಿಕೆ

ಶಿಗ್ಗಾವಿ 04: ಪಟ್ಟಣದಲ್ಲಿ ಜಯಕನರ್ಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ದಿ. ಮುತ್ತಪ್ಪ ರೈ ಅವರ 69ನೇ ಹುಟ್ಟು ಹಬ್ಬವನ್ನು ರಾಜೀವ ನಗರದಲ್ಲಿ ಮಸ್ಕ್ ಹಂಚಿ ನಂತರ ಶಿಗ್ಗಾವಿ…

ಪ್ರಯಾಣಿಕರಿಲ್ಲದೆ ಭಣಗುಡುತ್ತಿರುವ ಶಿಗ್ಗಾವಿ ಬಸ್ ನಿಲ್ದಾಣ

ಶಿಗ್ಗಾವಿ 29: ಜನತಾಕರ್ಫ್ಯೂ (ಲಾಕ್‌ಡೌನ್) ಹಿನ್ನಲೆಯಲ್ಲಿ ಶಿಗ್ಗಾವಿ,ಬಂಕಾಪುರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಜನ ಸಂಚಾರ ಸಂಪೂರ್ಣ ಸ್ತಬ್ದಗೊಂಡು ರಸ್ತೆಗಳು ಬಿಕೋ…

ಅಂಕದ ಪರದೆಯ ಹಿಂದೆ ಸರಿಯುತ್ತಲಿದೆ ರಂಗಸಜ್ಜಿಕೆ..

ಶಿಗ್ಗಾವಿ 29: “ರಾತ್ ಗಯೀ, ಬಾತ್ ಗಯೀ” ರಾತ್ರಿಯು ಕಳೆಯಿತು, ಕೊಟ್ಟಮಾತು ಹೊಯ್ತು.. ಎನ್ನುವಂತಾಗಿದೆ ಬಣ್ಣದ ಬದುಕು, ಆಸುಪಾಸಿನ ಬೇರೆ ಮೂರ್ನಾಲ್ಕು ಜಿಲ್ಲೆಗಳಲ್ಲಿರದಷ್ಟು ನಾಟ್ಯ…

ವಾಲ್ ವಿತ್ ಇಂಟರ್‌ಲಾಕ್ ಕಾಮಗಾರಿ ಕಳಪೆ: ಆರೋಪ

ಶಿಗ್ಗಾವಿ 28: ವನಹಳ್ಳಿ ಗ್ರಾಮ ಪಂಚಾಯತಿಯ ಎದುರು 15 ನೇ ಹಣಕಾಸು ಯೋಜನೆಯಲ್ಲಿ ನಿರ್ಮಿಸುತ್ತಿರುವ ಕಾಂಕ್ರೀಟ್ ವಾಲ್ ವಿತ್ ಇಂಟರ್‌ಲಾಕ್ ಕಾಮಗಾರಿಯು ಕಳಪೆಯಾಗಿದೆ ಎಂದು ಆರೋಪಿಸಿ…

ಸುದ್ದಿ ಓದಿ