ಬ್ಯಾಡ್ಗಿ

ಶ್ರೀಗಳಗೆ ಭಾವಪೂರ್ಣ ಶ್ರದ್ಧಾಂಜಲಿ

ಬ್ಯಾಡಗಿ22: ಸಿದ್ಧಗಂಗಾಶ್ರೀ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಸ್ಥಳೀಯ ಸಂಗೇಮೇಶ್ವ ದೇವಸ್ಥಾನ ಸಮಿತಿಯು ಶ್ರೀಗಳ ಭಾವಚಿತ್ರಕ್ಕೆ ಹೂವುಗಳನ್ನು ಅಪರ್ಿಸುವ ಮೂಲಕ ಶ್ರದ್ಧಾಂಜಲಿ…

ಕನ್ನಡ ಸಾಹಿತ್ಯ ಸಮ್ಮೇಳನ: ಸ್ವಾರ್ಥಕ್ಕಾಗಿ ನಡೆದ ಸಮ್ಮೇಳನ

ಲೋಕದರ್ಶನ ವರದಿ ಬ್ಯಾಡಗಿ 20: ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಶನಿವಾರ ಮತ್ತು ಭಾನುವಾರ ನಡೆದ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೆಲವರ ಸ್ವಾರ್ಥಕ್ಕಾಗಿ ನಡೆದ…

ಸಮಯವನ್ನು ಪುಸ್ತಕ ಓದುವಲ್ಲಿ ಕಳೆದರೆ ಜ್ಞಾನ ವೃದ್ಧಿ: ಶಿವಲಿಂಗ ಶಿವಾಚಾರ್ಯ ಶ್ರೀ

ಲೋಕದರ್ಶನ ವರದಿ ಬ್ಯಾಡಗಿ17: ಯುವ ಜನತೆ ವಾಟ್ಸ್ಯಾಪ್, ಫೇಸ್ಬುಕ್ನಲ್ಲಿ ಕಾಲ ಕಳೇಯುವ ಸಮಯವನ್ನು ಪುಸ್ತಕ ಓದುವಲ್ಲಿ ಕಳೆದರೆ, ಜ್ಞಾನ ವೃದ್ಧಿಯಾಗುವುದರೊಂದಿಗೆ ತಮ್ಮ ಬದುಕು…

ಪರಿಸರ ಸ್ನೇಹಿ ಉದ್ಯಾನದಲ್ಲಿ: ಸಂಕ್ರಾಂತಿ ಹಬ್ಬ ಆಚರಣೆ

ಲೋಕದರ್ಶನವರದಿ ಬ್ಯಾಡಗಿ16: ಎಳ್ಳು ಹಚ್ಚಿದ ರೊಟ್ಟಿ, ಎಣ್ಣಿಗಾಯಿ, ಮೊಳಕೆಯೊಡೆದ ಕಾಳಿನ ಪಲ್ಯ, ಎಳ್ಳು ಹೋಳಿಗೆ, ಗೋದಿಹುಗ್ಗಿ, ಸಿಹಿಬಾತ್ ಸೇರಿದಂತೆ ವಿವಿಧ ತರದ ಚಟ್ನಿಗಳು…

ವಿಕಲಚೇತನ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ

ಲೋಕದರ್ಶನ ವರದಿ ಬ್ಯಾಡಗಿ16:ತಾಲೂಕಿನ ಮೋಟೆಬೆನ್ನೂರ ಗ್ರಾಮ ಪಂಚಾಯತ ವತಿಯಿಂದ ಅಂಗವಿಕಲರ ವಿಶೇಷ ಅನುದಾನದಡಿಯಲಿ 28 ವಿಕಲಚೇತನ ಫಲಾನುಭವಿಗಳಿಗೆ ಗ್ರಾ.ಪಂ.ಕಾಯರ್ಾಲಯದಲ್ಲಿ ಹೊಲಿಗೆ…

ಬ್ಯಾಡಗಿ: ವಕೀಲರ ಸಂಘದ ಕ್ರೀಡಾಕೂಟ ಉದ್ಘಾಟನೆ

ಲೋಕದರ್ಶನ ವರದಿ ಬ್ಯಾಡಗಿ14: ತಂತ್ರಜ್ಞಾನದ (ಮೊಬೈಲ್) ಹಿಂದೆ ಬಿದ್ದಿರುವ ಯುವ ಜನಾಂಗ ಕ್ರೀಡಾಂಗಣದಿಂದ ದೂರ ಉಳಿಯುತ್ತಿರುವುದು ಖೇದದ ಸಂಗತಿ, ಹೀಗಾಗಿ ವಿಶ್ವದ ಪ್ರಮುಖ…

ಯುವಶಕ್ತಿ ಸದ್ಭಳಕೆಯಿಂದ ದೇಶದ ಅಭಿವೃದ್ಧಿ : ಮುಜಾವರ

ಲೋಕದರ್ಶನ ವರದಿ ಬ್ಯಾಡಿಗಿ13: ವಿಶ್ವದ ಇನ್ನೀತರ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವುದನ್ನು ನೋಡಿದರೇ ಯುವಶಕ್ತಿ ಸದ್ಭಳಕೆ ಮಾಡಿಕೊಂಡ ದೇಶಗಳಿಗೆ ಉತ್ತಮ ಭವಿಷ್ಯವಿದೆ ಎಂಬುದು…

ಅಂಗನವಾಡಿ, ಆಶಾ ಕಾರ್ಯಕತರ್ೆಯರಿಂದ ಎರಡನೇದಿನದ ಭಾರತ ಬಂದ್ ಕರೆ

ಲೋಕದರ್ಶನ ವರದಿ ಬ್ಯಾಡಗಿ:ಕಾಮರ್ಿಕ ಸಂಘಟನೆಗಳು ನೀಡಿದ್ದ ಭಾರತ ಬಂದ್ ಕರೆಗೆ ಎರಡನೇ ದಿನವಾದ ಬುಧವಾರ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಂಗನವಾಡಿ ಮತ್ತು ಆಶಾ…

ಶರಣರ ಜಯಂತಿ ಗಣರಾಜ್ಯೋತ್ಸವ ದಿನಾಚರಣೆಗೆ ನಿಧರ್ಾರ

ಲೋಕದರ್ಶನ ವರದಿ ಬ್ಯಾಡಗಿ: ತಾಲೂಕಿನಲ್ಲಿ ವಿವಿಧ ಶರಣರ ಜಯಂತಿಗಳನ್ನು ಮತ್ತು ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಯಿತು…

ಪುಟ್ಟರಂಗಶೆಟ್ಟಿ ವಜಾಗೊಳಿಸುವಂತೆ ಆಗ್ರಹ

ಲೋಕದರ್ಶನ ವರದಿ ಬ್ಯಾಡಗಿ07: ರಾಜ್ಯ ಸಕರ್ಾರ ಪೆಟ್ರೋಲ್ ಮೇಲೆ ಹೇರಿರುವ ಅಬಕಾರಿ ಸುಂಕ (ಎಕ್ಸೈಸ್ ಡ್ಯೂಟಿ) ವನ್ನು ಕಡಿತಗೊಳಿಸುವುದೂ ಸೇರಿದಂತೆ ಸಚಿವ ಪುಟ್ಟರಂಗಶೆಟ್ಟಿ ವಜಾಕ್ಕೆ…

ಅಧಿಕಾರಿಗೆ ತಾಕೀತು ಮಾಡಿದ ತಾಪಂ ಇಓ

ಲೋಕದರ್ಶನ ವರದಿ ಬ್ಯಾಡಗಿ06: ಹಣ ಕೊಟ್ಟರೂ ನೀರು ಸಿಗುತ್ತಿಲ್ಲ, ಕುಡಿಯುವ ನೀರಿನ ಶಾಶ್ವತ ಸಮಸ್ಯೆಗೆ ಅಂತಿಮ ಪರಿಹಾರವೇ ಕೆರೆಗಳಿಗೆ ನೀರು ತುಂಬಿಸುವುದು, ಹೀಗಿದ್ದೂ ಸಹ ತಾವು…

ನೀರು ತುಂಬಿಸುವ ಕಾರ್ಯಕ್ಕೆ ಬಳ್ಳಾರಿ ಚಾಲನೆ

ಲೋಕದರ್ಶನವರದಿ ಬ್ಯಾಡಗಿ01: ತಾಲೂಕಿನಾಧ್ಯಂತ ಕುಡಿಯುವ ನೀರಿಗೆ ತೊಂದರೆಯಾಗದಂತೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಅಗಸನಹಳ್ಳಿ ನಿವಾಸಿಗಳ ಬಹುದಿನಗಳ…

ಸುದ್ದಿ ಓದಿ