ಬ್ಯಾಡ್ಗಿ

ರೈತರ ಬೇಡಿಕೆ ನ್ಯಾಯಸಮ್ಮತವಾಗಿದೆ: ಪಂಡಿತಾರಾಧ್ಯಶ್ರೀ

ಲೋಕದರ್ಶನ ವರದಿ ಬ್ಯಾಡಗಿ08: ರಾಜ್ಯದಲ್ಲಿ ಇದೀಗ ವಾಟರ್ ಎಮರ್ಜನ್ಸಿ ಘೋಷಣೆಯಾಗಿದೆ, ಸಕರ್ಾರಗಳಿಗೆ ಇದರ ಬಿಸಿ ತಲುಪುತ್ತಿಲ್ಲವೇಕೆ ಎಂಬುದು ಅರ್ಥವಾಗುತ್ತಿಲ್ಲ..? ಕೆರೆ…

ಎಲ್ಲ ಮಠಾಧೀಶರು ಸಕರ್ಾರದ ವಿರುದ್ಧ ನಿಲ್ಲಬೇಕಾಗುತ್ತದೆ: ಪಂಡಿತಾರಾಧ್ಯಶ್ರೀಗಳು

ಲೋಕದರ್ಶನ ವರದಿ ಬ್ಯಾಡಗಿ08: ಬಿಯರ್ ಕೊಡುವುದನ್ನು ಮೊದಲು ನಿಲ್ಲಿಸಿ ಮೊದಲು ಜನರಿಗೆ ನೀರು ಕೊಡಿ, ನಿಮ್ಮ ಕೊಟ್ಟ ಉಚಿತ ಭಾಗ್ಯಗಳೆಲ್ಲವೂ ರೈತರಿಗೆ ದೌಭರ್ಾಗ್ಯಗಳಾಗಿವೆ, ಶಾಶ್ವತ…

ಮಕ್ಕಳಿಗೆ ಗುಣಮಟ್ಟದ ಆಹಾರವನ್ನು ನೀಡುವಲ್ಲಿ ಶ್ರಮಿಸಿ: ಬಳ್ಳಾರಿ

ಲೋಕದರ್ಶನ ವರದಿ ಬ್ಯಾಡಗಿ:ಶಾಲೆಯ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಅಡುಗೆ ಸಿಬ್ಬಂದಿಯ ಅಪ್ರತ್ಯಕ್ಷ ಸಹಕಾರ ದೊರೆಯುತ್ತಿದೆ, ಮಕ್ಕಳ ಹಾಜರಾತಿ ಹೆಚ್ಚಾಗಲು ತಮ್ಮ ರುಚಿ-ಶುಚಿಯಾದ ಆಹಾರವೂ…

ಕನರ್ಾಟಕ ದರ್ಶನ ಕಾರ್ಯಕ್ರಮ

ಲೋಕದರ್ಶನ ವರದಿ ಬ್ಯಾಡಗಿ03: ಕನರ್ಾಟಕ ದರ್ಶನ ಕಾರ್ಯಕ್ರಮದಿಂದ, ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ನೀಡುತ್ತದೆಯಲ್ಲದೇ ರಾಜ್ಯದ ಇತಿಹಾಸವನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದು…

ಕಾಲುವೆ ನಿಮರ್ಾಣ ಕಾಮಗಾರಿಗೆ ವಿರೂಪಾಕ್ಷಪ್ಪ ಚಾಲನೆ

ಲೋಕದರ್ಶನ ವರದಿ ಬ್ಯಾಡಗಿ03: ತಾಲೂಕಿನ ಅನೇಕ ಗ್ರಾಮಗಳಲ್ಲಿ ಕಾಂಕ್ರಿಟ್ ರಸ್ತೆ ಹಾಗೂ ಶಾಲಾ ಕಟ್ಟಡಗಳನ್ನು ನಿಮರ್ಿಸಲಾಗುತ್ತಿದ್ದು, ಜನತೆ ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ…

ವಿದ್ಯಾಥರ್ಿಗಳಿಗೆ ಉತ್ತಮ ಗುಣಮಟ್ಟದ ಕಟ್ಟಡ ನಿಮರ್ಾಣಕ್ಕೆ ಕ್ರಮ: ಬಳ್ಳಾರಿ

ಲೋಕದರ್ಶನವರದಿ ಬ್ಯಾಡಗಿ02: ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ವಿದ್ಯಾಥರ್ಿಗಳಿಗೆ ಅಗತ್ಯವಾಗಿರುವ ಉತ್ತಮ ಗುಣಮಟ್ಟದ ಕಟ್ಟಡಗಳ ನಿಮರ್ಾಣಕ್ಕೆ…

ಶ್ರದ್ಧಾಂಜಲಿ ಕಾರ್ಯಕ್ರಮ

ಲೋಕದರ್ಶನ ವರದಿ ಬ್ಯಾಡಗಿ1: ತಾಲೂಕಿನ ಕಲ್ಲೇದೇವರ ಗ್ರಾಮದ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಲಿ.ಶಿವಕುಮಾರ ಮಹಾಸ್ವಾಮಿಗಳ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ…

ನೂತನ ಶಾಲಾ ಕಟ್ಟಡಕ್ಕೆ 13ಕೋಟಿ ಮಂಜೂರು

ಲೋಕದರ್ಶನ ವರದಿ ಬ್ಯಾಡಗಿ01: ನೂತನ ಶಾಲಾ ಕಟ್ಟಡಗಳಿಗಾಗಿ ನಮ್ಮ ಕ್ಷೇತ್ರಕ್ಕೆ 13 ಕೋಟಿ ರೂ.ಗಳು ಮಂಜೂರಿಯಾಗಿದ್ದು, ಉತ್ತಮ ಗುಣಮಟ್ಟದಲ್ಲಿ ಶಾಲಾ ಕಟ್ಟಡಗಳನ್ನು ನಿಮರ್ಿಸುವಂತೆ ಶಾಸಕ…

ವಿವಿಧ ಕಾಮಗಾರಿಗಳಿಗೆ ಪೂಜೆ

ಲೋಕದರ್ಶನ ವರದಿ ಬ್ಯಾಡಗಿ31:ಶೈಕ್ಷಣಿಕವಾಗಿ ಅಭಿವೃದ್ಧಿಯಾಗದ ಹೊರತು ದೇಶದ ಸವರ್ಾಂಗೀಣ ಅಭಿವೃದ್ದಿ ಅಸಾಧ್ಯ, ಈ ನಿಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ದಿಗೆ ಆಡಳಿತಾರೂಢ…

ಲಿಂಗಧಾರಣೆ ಕಾರ್ಯಕ್ರಮ

ಬ್ಯಾಡಗಿ30: ದಾರ್ಶನಿಕರು ಶರಣರು ಸಂತರು ಈ ನಾಡಿನ ಧರ್ಮಜಾಗೃತಿ ಕ್ಷೇತ್ರ ಗುಡ್ಡದ ಮಲ್ಲಾಪುರ ಸಂಸ್ಥಾನ ದಾಸೋಹಮಠದ ಹಿರಿಯ ಮೂಕಪ್ಪಶ್ರೀಗಳಿಗೆ ತಾಲೂಕಿನ ದೂಳಿಕೊಪ್ಪ ಗ್ರಾಮದಲ್ಲಿ…

ನೇರ ಸಂದರ್ಶನ ಕಾರ್ಯಕ್ರಮಕ್ಕೆ ಆಯ್ಕೆ

ಬ್ಯಾಡಗಿ29:ಪಟ್ಟಣದ ಖ್ಯಾತ ಮಹಿಳಾ ಸಾಹಿತಿ ಸಂಕಮ್ಮ ಸಂಕಣ್ಣನವರ, ದೂರದರ್ಶನದ ಚಂದನ ವಾಹಿನಿಯ 'ಶುಭೋದಯ ಕನರ್ಾಟಕ' ನೇರ ಸಂದರ್ಶನ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಜ.31 ರಂದು…

ಲಿಂ. ಮೂಕಪ್ಪ ಶ್ರೀಗಳು ಪುನರ ಜನ್ಮ ತಾಳಿದ ನಂಬಿಕೆ

ಲೋಕದರ್ಶನ ವರದಿ ಬ್ಯಾಡಗಿ 27: ತಾಲೂಕಿನ ಗುಡ್ಡದಮಲ್ಲಾಪುರದ ಹಿರಿಯ ಮೂಕಪ್ಪಶ್ರೀಗಳು (ವೃಷಭರೂಪಿ) ಧೂಳಿಕೊಪ್ಪ ಗ್ರಾಮದ ಬಸವಣ್ಣೆಪ್ಪ ಶಂಕ್ರಪ್ಪ ಭೂಮಕ್ಕನವರ ಇವರ ಮನೆಯಲ್ಲಿ ಪುನರ್…

ಸುದ್ದಿ ಓದಿ