ಬ್ಯಾಡ್ಗಿ

ಕನ್ನಡ ಸಾಹಿತ್ಯ ಪರಿಷತ್ ಘಟಕ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ

ಲೋಕದರ್ಶನ ವರದಿ ಬ್ಯಾಡಗಿ16: ಕಾವೇರಿ ಮುಗಿಯಿತು ಇದೀಗ ಮೇಕೆದಾಟು ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ, ಹೀಗಾಗಿ ರಾಜ್ಯದ ನೆಲ-ಜಲ-ಭಾಷೆಗಳ ವಿಚಾರವಾಗಿ ವಿಧಾನಸೌಧದಲ್ಲೇ ಸೂಕ್ತ ಬೆಂಬಲ…

ಉದ್ಯಮಿ ಭೂಷಿಗೆ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ ಬ್ಯಾಡಗಿ15: ಇಂಡಿಯನ್ ಅಚೀವರ್ಸ್ ಫೋರಮ್ ಇವರು ದೆಹಲಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 46 ನೇ ನ್ಯಾಶನಲ್ ಸ್ಟಾರ್ಟಪ್ ಮತ್ತು ಎನಕರೇಜ್ ಇನ್ ಇಂಡಸ್ಟ್ರೀ…

ಕಾಂಗ್ರೆಸ್ ಜಯಗಳಿಸಿದ ಹಿನ್ನೆಲೆ ವಿಜಯೋತ್ಸವ

ಲೋಕದರ್ಶನ ವರದಿ ಬ್ಯಾಡಗಿ11: ಛತ್ತೀಸ್ಗಡ ಹಾಗೂ ರಾಜಸ್ಥಾನಗಳಲ್ಲಿ ನಿಚ್ಚಳ ಬಹುಮತದೊಂದಿಗೆ ಕಾಂಗ್ರೆಸ್ ಜಯಗಳಿಸಿದ ಹಿನ್ನೆಲೆಯಲ್ಲಿ ಬ್ಯಾಡಗಿ ತಾಲ್ಲೂಕಾ ಘಟಕದ ಕಾರ್ಯಕರ್ತರು ಪಟ್ಟಣದ…

ದಾನಮ್ಮದೇವಿಯ ರಥೋತ್ಸವ ಕಾರ್ಯಕ್ರಮ

ಲೋಕದರ್ಶನ ವರದಿ ಬ್ಯಾಡಗಿ08: ಪಟ್ಟಣದ ನೆಹರು ನಗರದಲ್ಲಿರುವ ಏಳನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ದಾನಮ್ಮದೇವಿಯ ರಥೋತ್ಸವ ಕಾರ್ಯಕ್ರಮವು ನೆರವೇರಿತು. ಸಾವಿರಾರು…

ಸಲೀಂ ಬಾಲ್ ಬ್ಯಾಡ್ಮಿಂಟನ್ ತಂಡಕ್ಕೆ ಆಯ್ಕೆ

ಬ್ಯಾಡಗಿ08: ಪಟ್ಟಣದ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕ್ರೀಡಾಪಟು ಸಲೀಂ ನದೀಮುಲ್ಲಾ ಕನರ್ಾಟಕ ವಿಶ್ವವಿದ್ಯಾಲಯ ಬಾಲ್ ಬ್ಯಾಡ್ಮಿಂಟನ್ ತಂಡಕ್ಕೆ ಆಯ್ಕೆಯಾಗಿದ್ದಾನೆ…

ಶೈಕ್ಷಣಿಕ ವಾತಾವರಣ ನಿಮರ್ಿಸುವ ಹೊಣೆ ಶಿಕ್ಷಕರ ಮೇಲಿದೆ: ಶಾಸಕ ಬಳ್ಳಾರಿ

ಲೋಕದರ್ಶನ ವರದಿ ಬ್ಯಾಡಗಿ08: ಭಾರತ ದೇಶವು ಶಿಕ್ಷಣ ಸಂಪದ್ಭರಿತ ರಾಷ್ಟ್ರವಾಗಿ ಹೊರಹೊಮ್ಮಲು ಸಕರ್ಾರದೊಂದಿಗೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಇಲ್ಲದಿದ್ದರೇ ಅಂತರಾಷ್ಟ್ರೀಯ…

ಶಾಶ್ವತ ಕುಡಿಯುವ ನೀರು ಒದಗಿಸಲಾಗುವುದು: ಶಾಸಕ ಬಳ್ಳಾರಿ

ಲೋಕದರ್ಶನ ವರದಿ ಬ್ಯಾಡಗಿ07: ಪಟ್ಟಣದ ಅಗಸನಹಳ್ಳಿಯಲ್ಲಿ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಇಲಾಖೆ ಹಾಗೂ ಪುರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಿಮರ್ಾಣಗೊಂಡಿರುವ ಶುದ್ಧ ಕುಡಿಯುವ…

ಜಾತ್ರಾಮಹೋತ್ಸವದ ಅಂಗವಾಗಿ ಉಡಿ ತುಂಬುವ ಕಾರ್ಯಕ್ರಮ

ಲೋಕದರ್ಶನ ವರದಿ ಬ್ಯಾಡಗಿ05: ಸಾಂಸ್ಕೃತಿಕ ದೇಶವಾಗಿರುವ ಭಾರತದಲ್ಲಿರುವಷ್ಟು ಮಹಿಳಾ ಪ್ರಧಾನ (ದೇವತೆಗಳ) ದೇವಾಲಯಗಳು ವಿಶ್ವದ ಯಾವುದೇ ರಾಷ್ಟ್ರಗಳಲ್ಲಿಲ್ಲ, ಒಂದು ಕಡೆ…

ಬೇಡಿಕೆಗಳಿಗೆ ಆಗ್ರಹಿಸಿ ರೈತರ ಮನವಿ

ಲೋಕದರ್ಶನ ವರದಿ ಬ್ಯಾಡಗಿ: ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ತಹಶೀಲ್ದಾರ ಕಚೇರಿಗೆ ತೆರಳಿದ ರೈತರು ರಾಜ್ಯದ ರೈತರ ಸಾಲಮನ್ನಾ ಸೇರಿದಂತೆ ಬೆಳೆವಿಮೆ ಪರಿಹಾರ ನೀಡುವಂತೆ…

ಓಟದಲ್ಲಿ ಸ್ಪಧರ್ೆಯಲ್ಲಿ ಸಂಜೀವಕುಮಾರ ಪ್ರಥಮ ಸ್ಥಾನ

ಲೋಕದರ್ಶನ ವರದಿ ಬ್ಯಾಡಗಿ01: ಮೋಟೆಬೆನ್ನೂರಿನ ನವೋದಯ ವಿದ್ಯಾ ಸಂಸ್ಥೆಯ ವಿದ್ಯಾಥರ್ಿ ಸಂಜೀವಕುಮಾರ ಬ್ಯಾಟಪ್ಪನವರ ಪ್ರೌಢಶಾಲಾ ವಿಭಾಗದ 400 ಮೀ.ಓಟದ ಅಂತರ ಜಿಲ್ಲಾ ಮಟ್ಟದ…

ಶಿಕ್ಷಕಿಯರ ಮಾದರಿಯಲ್ಲಿ ಸಂಪೂರ್ಣ ವೇತನ ನೀಡುವಂತೆ ಸುನಂದಾ ಒತ್ತಾಯ

ಲೋಕದರ್ಶನ ವರದಿ ಬ್ಯಾಡಗಿ29: ಅಂಗನವಾಡಿ ಶಿಕ್ಷಕಿಯರು ದೇಶದೆಲ್ಲೆಡೆ ಬಡ ಮಕ್ಕಳ ಮಕ್ಕಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಅಪೌಷ್ಟಿಕತೆ ಹೋಗಲಾಡಿಸಿ ಆರೋಗ್ಯವಂತ ಸಮಾಜ ನಿಮರ್ಾಣ ಮಾಡುವಲ್ಲಿ…

ನಾಳೆ ಗುತ್ತಿಗೆದಾರರ ಸಂಘದ ಸರ್ವ ಸದಸ್ಯರ ಸಭೆ

ಲೋಕದರ್ಶನ ವರದಿ ಬ್ಯಾಡಗಿ27: ಜಿಲ್ಲಾ ಪ್ರವಾಸಿ ಮಂದಿರದಲ್ಲಿ ನ.29 ರಂದು ಮುಂಜಾನೆ 10-30 ಘಂಟೆಗೆ ಜಿಲ್ಲಾ ಎಸ್ಸಿ/ಎಸ್ಟಿ ಸಿವಿಲ್ ಗುತ್ತಿಗೆದಾರರ ಸಂಘದ ಸರ್ವ ಸದಸ್ಯರ ಸಭೆಯನ್ನು…

ಸುದ್ದಿ ಓದಿ