ಬ್ಯಾಡ್ಗಿ

ಮಕ್ಕಳ ಹಕ್ಕುಗಳ ರಕ್ಷಣೆ ಕಾನೂನು ದುರ್ಬಳಕೆ: ಇಬ್ರಾಹಿಂ

ಬ್ಯಾಡಗಿ30: ಶಿಕ್ಷಣವನ್ನು ಪಡೆದುಕೊಳ್ಳುವ ಮೊದಲೇ ಕುಟುಂಬದಲ್ಲಿನ ಆಥರ್ಿಕ ಒತ್ತಡ ನಿಭಾಯಿಸಲು ಎಳೆ ವಯಸ್ಸಿನ ಮಕ್ಕಳ ನ್ನು ಬೇರೊಬ್ಬರ ಬಳಿ ದುಡಿಮೆಗೆ ಕಳುಹಿಸುವ ಮೂಲಕ ಮಕ್ಕಳ…

ಮತದಾನ ಬಹಿಷ್ಕರಿಸುವುದಾಗಿ ರೈತರ ಪ್ರತಿಭಟನೆ

ಲೋಕದರ್ಶನ ವರದಿ ಬ್ಯಾಡಗಿ23: ಆಣೂರು ಕೆರೆಗೆ ನೀರು ತುಂಬಿಸದೇ ಇದ್ದಲ್ಲಿ ಮತದಾನ ಬಹಿಷ್ಕರಿಸುವುದಾಗಿ ತಾಲೂಕಿನ ಶಿಡೇನೂರ ಗ್ರಾಮಸ್ಥರು ರೈತ ಸಂಘದ ನೇತೃತ್ವದಲ್ಲಿ ಶನಿವಾರ…

ಫ್ಲೆಕ್ಸ್, ಬ್ಯಾನರ್ ತೆರವು

ಲೋಕದರ್ಶನವರದಿ ಬ್ಯಾಡಗಿ13:ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ಕಾರಣ ಸ್ಥಳೀಯ ತಾಲೂಕಾಡಳಿತ ಪುರಸಭೆ ಸಿಬ್ಬಂದಿ ನೆರವಿನೊಂದಿಗೆ ಫ್ಲೆಕ್ಸ್, ಬ್ಯಾನರ್…

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ: ಶಿವನಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಕೆ

ಲೋಕದರ್ಶನ ವರದಿ ಬ್ಯಾಡಗಿ04: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸೋಮವಾರ ಪಟ್ಟಣದಲ್ಲಿನ ಶಿವನ ದೇವಾಲಯಗಳಿಗೆ ಜನರು ಶ್ರದ್ಧಾ ಭಕ್ತಿಯಿಂದ ಪೂಜೆಗಳನ್ನು ನೆರವೇರಿಸಿರು. ವೈದಿಕ…

9ರಂದು ರಾಹುಲ್ ಆಗಮನ: ಪೂರ್ವಭಾವಿ ಸಭೆ

ಲೋಕದರ್ಶನವರದಿ ಬ್ಯಾಡಗಿ04: ದೇಶಕ್ಕಾಗಿ ಜೀವಬಿಟ್ಟ ಪ್ರಧಾನಿಗಳು ಕೇವಲ ಕಾಂಗ್ರೆಸ್ನಲ್ಲಿದ್ದಾರೆ, ಅದಕ್ಕೂ ಮುನ್ನ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಪಕ್ಷದ ಬಹಳಷ್ಟು…

ಸ್ವಚ್ಚ ಭಾರತ ಅಭಿಯಾನದಡಿ ಜಾಗೃತಿ ಜಾಥಾ

ಲೋಕದರ್ಶನವರದಿ ಬ್ಯಾಡಗಿ02: ಮಾಲಿನ್ಯ ಕಾಪಾಡುವುದೂ ಸೇರಿದಂತೆ ಕಸ ನಿರ್ವಹಣೆಗೆ ವಿವಿಧ ರೀತಿಯ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿದರೂ ನಿಯಂತ್ರಣಕ್ಕೆ ಬರದಂತಾಗಿದೆ, ನಿಮ್ಮ…

ಭಾರತದಲ್ಲಿ ಬಡತನ ಇನ್ನೂ ಜೀವಂತ: ಪಾಟೀಲ

ಲೋಕದರ್ಶನವರದಿ ಬ್ಯಾಡಗಿ02: ಶೇ.45 ರಷ್ಟು ಯುವಕರನ್ನು ಹೊಂದಿರುವ ಭಾರತದಲ್ಲಿ ಬಡತನ ಇನ್ನೂ ಜೀವಂತವಾಗಿರುವುದು ಖೇದದ ಸಂಗತಿ, ಇದಕ್ಕೆ ಪ್ರಮುಖ ಕಾರಣ ಅವರಲ್ಲಿರುವ ನಿಷ್ಕಾಳಜಿ ಮತ್ತು…

ಸ್ವಚ್ಚ ಭಾರತ ಅಭಿಯಾನದಡಿಯಲ್ಲಿ ಜಾಗೃತಿ ಕಾರ್ಯಕ್ರಮ

ಲೋಕದರ್ಶನವರದಿ ಬ್ಯಾಡಗಿ22: ಪಟ್ಟಣದ ಸ್ವಚ್ಚತೆ ವಿಚಾರದಲ್ಲಿ ನಿಮ್ಮ ಸಲಹೆಗಳನ್ನು ಪುರಸಭೆಯು ಮುಕ್ತವಾಗಿ ಸ್ವಾಗತಿಸುತ್ತದೆ, ಹೀಗಾಗಿ ನಿಮ್ಮಗಳ ಹೊಣೆಗಾರಿಕೆ ಶೇ.100 ರಷ್ಟು ಕಸ…

ಮೋದಿಯವರ ಕೈಗೆ ಮತ್ತೊಮ್ಮೆ ದೇಶವನ್ನು ಕೊಡುವ ಸಂಕಲ್ಪ: ಚಕ್ರವತರ್ಿ ಸೂಲಿಬೆಲೆ

ಲೋಕದರ್ಶನವರದಿ ಬ್ಯಾಡಗಿ21: ದೇಶದ ಪ್ರಧಾನಿ ಪಟ್ಟ ಅನುಕಂಪದ ಅಧಾರದ ನೌಕರಿಯಲ್ಲ ದೇಶವನ್ನು ಕೊಳ್ಳೆ ಹೊಡೆಯಲು ಮಹಾಘಟಬಂಧನ್ ರಚಿಸಿಕೊಳ್ಳಲಾಗಿದೆ ಭಾರತೀಯ ಸೈನ್ಯದಲ್ಲಿರುವ ನಮ್ಮ ಯುವಕರ…

ಬ್ಯಾಡಗಿ ತಾಲೂಕಿಗೆ ಉಪಯೋಗವಾಗುತ್ತಿಲ್ಲ: ಪಾಟೀಲ

ಲೋಕದರ್ಶನವರದಿ ಬ್ಯಾಡಗಿ19: ಎತ್ತಿನಹೊಳೆ ಯೋಜನೆಗೆ ಸಕರ್ಾರದ ಬಳಿ ತಾಂತ್ರಿಕತೆ ಇದೆ, ಆದರೆ ಪಕ್ಕದಲ್ಲಿಯೇ ಹರಿದು ಹೋಗುತ್ತಿರುವ ತುಂಗಭದ್ರಾ ನದಿ ನೀರನ್ನು ಬಳಕೆ ಮಾಡುವ…

ನೀರು ತುಂಬಿಸುವ ಯೋಜನೆಗೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ ಬ್ಯಾಡಗಿ12: ಮೂಲ ನಕ್ಷೆಯಂತೆ ಆಣೂರ ಕೆರೆಗೆ ನೀರು ತುಂಬಿಸುವ ಯೋಜನೆಗೆ ಆಗ್ರಹಿಸಿ ಮತ್ತು ಫೆ.18 ರಂದು ಬ್ಯಾಡಗಿ ಬಂದ್ಗೆ ನಡೆಸಲು ಅನುಮತಿ ಕೋರಿ ಕನರ್ಾಟಕ ರಾಜ್ಯ…

ಮೂಢ ನಂಬಿಕೆ ವಿರುದ್ಧ ಮಡಿವಾಳ ಮಾಚಿದೇವರು ಧ್ವನಿ ಎತ್ತಿದವರು: ಶೆಟ್ಟರ

ಲೋಕದರ್ಶನ ವರದಿ ಬಾಡ್ಯಗಿ11: 12ನೇಯ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತಿಯತೆ, ಮೇಲು-ಕೀಳು, ತಾರತಮ್ಯ, ಅಸ್ಪ್ರುಶ್ಯತೆ, ಮೂಢ ನಂಬಿಕೆಗಳ ವಿರುದ್ಧ ಧ್ವನಿ ಏತ್ತಿದವರಲ್ಲಿ ಮಡಿವಾಳ…

ಸುದ್ದಿ ಓದಿ