ಶ್ರೀ ಡಿ. ಕೆ. ಶಿವಕುಮಾರ ಸಿಎಲ್‌ಪಿ. ಲೀಡರ ಆಗುತ್ತಿದ್ದಂತೆ ಧಾರವಾಡದಲ್ಲಿ ನಗರದಲ್ಲಿ ರಾಬರ್ಟ ದದ್ದಾಪುರಿ ಪ್ರಧಾನ ಕಾರ್ಯರ್ಶಿಗಳು ಕೆಪಿಸಿಸಿ ಅವರ ನೇತೃತ್ವದಲ್ಲಿ ಸಂಭ್ರಮಾಚರಣೆ
Shri D. K. Shivakumar CLP. As he became the leader, celebrations were held in Dharwad under the lead
ಲೋಕದರ್ಶನ ವರದಿ
ಧಾರವಾಡ 30: ಇಂದು ಧಾರವಾಡ ನಗರದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ಸಂಭೃಮ ಎಲ್ಲೆ ಮೀರಿತ್ತು ಕೆಪಿಸಿಸಿ ಅಧ್ಯಕ್ಷ ರಾದ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರರವರು ಬೆಂಗಳೂರಿನ ವಿಧಾನಸೌಧದ ಸಿಎಲ್‌ಪಿ ಲೀಡರ ಆಗಿ ಆಯ್ಕೆಯಾಗುತ್ತದ್ದಂತೆ ಧಾರವಾಡ ನಗರದಲ್ಲಿ ರಾಬರ್ಟ ದದ್ದಾಪುರಿ ಪ್ರಧಾನ ಕಾರ್ಯರ್ಶಿಗಳು ಕೆಪಿಸಿಸಿ ಅವರ ನೇತೃತ್ವದಲ್ಲಿ ಸಂಭ್ರಮಾಚರಣೆಯು ಮುಗಿಲುಸಿಎಲ್‌ಪಿ ಲೀಡರ ಆಗಿ ಚುನಾಯಿತರಾಗಿ ಮುಖ್ಯಮಂತ್ರಿಗಳ ಪಟ್ಟಕ್ಕೆ ಕೇವಲ ಒಂದು ಹೆಜ್ಜೆ ಮಾತ್ರ ದೂರವಿದ್ದಾರೆೆ. ಈ ಸಂಭ್ರಮಾಚರಣೆಯಲ್ಲಿ ಆನಂದ ಜಾಧವ, ಜೇಮ್ಸ ಯಾಮಾ, ಬಿಎಚ್. ಪೂಜಾರ, ನಾಗರಾಜ ಗುರಿಕಾರ, ಬಾಬಾ ಶೇಖ್
ಸನದಿ, ಆನಂದ ಮುಶಣ್ಣವರ, ಈಶ್ವರ ಹಿರೇಮಠ, ಗೀತಾ ಥಾಂಶಿ, ಗೌಮ್ಮ ಬಲೋಗಿ, ಸುಮಾ ಮಿನಗನವರ, ಲಕ್ಷಿ ್ಮ ಗುತ್ತೆ, ಖಅಶಿಂ ಖೋಡಿಹಾಳ , ಪ್ರಕಾಶ ಹಳಿಯಾಳ, ಸುರಜ ಗೌಳಿ, ಶ್ಯಮ ಮಲ್ಲನಗೌಡರ, ಮಹೇಶ ಹುಳೆಣ್ಣವರ, ಮಂಜು ಭೋವಿ, ಸುಂಕದ, ಜನಾಬ ಖಾದ್ರಿ, ಸತೀಶ ಗಿರೇಣ್ಣವರ, ಮಧುಕೇಶ್ವರ ಮಾದರ, ನಾರಾಯಣ ಮಾದರ, ಹನುಮಂತ ಮೊರಬ, ನೇತೃತ್ವ ವಹಿಸಿದ್ದರು.ರಾಬರ್ಟ ದದ್ದಾಪುರಿಯವರು ಮಾತನಾಡಿ ದಿ. 3-6-2026ರಂದು ಶ್ರೀಯುತ ಡಿ.ಕೆ. ಶಿವಕುಮಾರವರು ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದರಿಂದ ಸಮಸ್ತ ಕಾರ್ಯಕರ್ತರಿಗೆ ಆತ್ಮವಿಶ್ವಾಸ ಮೂಡಿಸಿದೆ. ಕಾರ್ಯಕರ್ತರೇ ಪಕ್ಷ ದ ಬುನಾದಿ ಎಂದು ಪದೆ ಪದೆ ಹೇಳುತ್ತಿದ್ದ ಡಿಕೆ ಶಿವಕುಮಾರವರು ಮುಖ್ಯಮಂತ್ರಿ ಹುದ್ದೆಗೆ ಏರುತ್ತಿರುವುದು ಕಾರ್ಯಕರ್ತರಲ್ಲಿ ಅತೀವ ವಿಶ್ವಾಸ ಮೂಡಿದೆ ಎಂದು ಒತ್ತಿ ಹೇಳಿದರು. ಎಲ್ಲಾ ಕಾರ್ಯಕರ್ತರು ದಿ. 3-6- 2026ರಂದು ಶ್ರೀ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವಿಕರಿಸುವ ಸಮಾರಂಭಕ್ಕೆ ಹಾಜರಾಗಲು ಆಹ್ವಾನಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 