ರಾಣೆಬೆನ್ನೂರ

ವಸತಿ ಸೌಲಭ್ಯಕ್ಕಾಗಿ ಶಾಸಕರಿಗೆ ಮನವಿ

ರಾಣೀಬೆನ್ನೂರ 21: ನಗರದ ನ್ಯೂ ಕಾರ್ ಸ್ಟ್ಯಾಂಡ್ ಚಾಲಕರು ಮತ್ತು ಮಾಲೀಕರ ಸಂಘದ ಬಹುತೇಕ ಸದಸ್ಯರು ಮತ್ತು ಸಂಘದ ಅಡಿಯಲ್ಲಿರುವ ಚಾಲಕರು ವಾಸಿಸಲು ನಿವೇಶನ ಮತ್ತು ವಸತಿಯಿಲ್ಲದೆ ಜೀವನ…

ಪಾಶ್ಚಾತ್ಯೀಕರಣದಿಂದ ಭಾರತೀಯ ಸಂಸ್ಕೃತಿಗೆ, ಕಲೆಗಳಿಗೆ ದಕ್ಕೆ: ಬಾನುವಳ್ಳಿ

ರಾಣಿಬೆನ್ನೂರ 20: ಇಂಗ್ಲೀಷ್‍ನ ಅತಿಯಾದ ವ್ಯಾಮೋಹ ಹಾಗೂ ಇಂದಿನ ಪಾಶ್ಚಾತ್ಯೀಕರಣದಿಂದ ವಿದಾರ್ಥಿಗಳಲ್ಲೂ, ಯುವ ಸಮುದಾಯದಲ್ಲೂ ಭಾರತೀಯ ಸಂಸ್ಕೃತಿಯ ಜೀವಾಳವಾಗಿರುವ ಗ್ರಾಮೀಣ ಸೊಗಡಿನ…

ತುಂಗಾಜಲ ಚೌಡೇಶ್ವರಿ ಜಾತ್ರೋತ್ಸವ

ರಾಣಿಬೆನ್ನೂರ 20: ಮಾರುತಿ ನಗರದ ಇತಿಹಾಸ ಪ್ರಸಿದ್ದ ತುಂಗಾಜಲ ಚೌಡೇಶ್ವರಿ ಜಾತ್ರೋತ್ಸವವು ಇದೇ ಜ. 25 ರಿಂದ 30ರವರೆಗೆ ಜರುಗಲಿದೆ. ಜ.25ರಂದು ಮುಂಜಾನೆ 10-00ಕ್ಕೆ ಶ್ರೀ ತುಂಗಾಜಲ…

ಜ.22ರಂದು ಬನಶಂಕರಿ ದೇವಿಗೆ ಕುಂಕುಮಾರ್ಚನೆ

ರಾಣಿಬೆನ್ನೂರ 20: ಇಲ್ಲಿನ ಬನಶಂಕರಿ ನಗರದ ಬನಶಂಕರಿ ದೇವಿಯ ಕಲ್ಯಾಣ ಮಂಟಪದಲ್ಲಿ ಜ.22ರಂದು ಮುಂಜಾನೆ 10ಕ್ಕೆ ವಾರ್ಷಿಕ ಸಂಪ್ರದಾಯದಂತೆ ಬನಶಂಕರಿ ದೇವಿಗೆ ಕುಂಕುಮಾರ್ಚನೆ ಹಾಗೂ…

ಕಲಾವಿದ ವಿರುಪಾಕ್ಷಪ್ಪ ಕೊರವರ ಪ್ರಥಮ ಪರಿನಿರ್ವಾಣ, ಕವಿಗೋಷ್ಠಿ.

ರಾಣಿಬೆನ್ನೂರ 19: ಕಲೆ, ಸಾಹಿತ್ಯ, ಸಂಗೀತದಿಂದ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ಸಂಸ್ಕೃತಿಯ ಪರಂಪರೆ ಉಳಿಸಿ ಬೆಳೆಸಲು ಸಾಧ್ಯವಾಗಲಿದೆ. ಬಡ ಕುಟುಂಬದಲ್ಲಿ ಜನಿಸಿ ಅನೇಕ ಕಷ್ಟ…

ಮಣ್ಣಿನ ಆರೋಗ್ಯ ಕಾಪಾಡುವುದು ರೈತರ ಹೊಣೆ

ಬೇಸಾಯ ಶಾಸ್ತ್ರ ಪ್ರಾಧ್ಯಾಪಕಿ ಡಾ.ಪ್ರಿಯಾ ಹೇಳಿಕೆ | ಹನುಮಾಪುರದಲ್ಲಿ ಮಣ್ಣು ಆರೋಗ್ಯ ಅಭಿಯಾನ ರಾಣಿಬೆನ್ನೂರ 19: ಮಣ್ಣು ಭೂಮಿಯ ಮೇಲ್ಪದರಿನಲ್ಲಿರುವ ಶಿಥಲೀಕರಣಗೊಂಡ ಶಿಲೆ ಮತ್ತು…

ಡಾ.ಬಸವರಾಜ, ಶಿವಾನಂದಗೆ ಕಾಗದ ಸಾಂಗತ್ಯ ಕಲಾ ಪುರಸ್ಕಾರ

ರಾಣಿಬೆನ್ನೂರ 19: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ದೃಶ್ಯಕಲಾ ಅಧ್ಯಯನ ವಿಭಾಗದ ಸಹಾಯಕ ಅಧ್ಯಾಪಕ ಡಾ.ಬಸವರಾಜ ಎಸ್ ಕಲೇಗಾರ ಇವರು ‘ಚಿತ್ರಕಾರನ ಬಹುಮುಖಿ ಚಿಂತನೆ’ ಎಂಬ…

ಬೆರಳೆಣಿಕೆಯಷ್ಟು ಸದಸ್ಯರು ಸೇರಿ ಸಪ್ಪೆಯಾದ ಸಾಮಾನ್ಯ ಸಭೆ: ಅಧಿಕಾರಿಗಳು ಗೈರು ಹಾಜರಾಗಿದ್ದಕ್ಕೆ ಅಸಮಾಧಾನ

ರಾಣಿಬೆನ್ನೂರ 19: ಕೋವಿಡ್ 19 ರ ಹರಡುವಿಕೆಯ ಹಿನ್ನಲೆಯಲ್ಲಿ ರಾಜ್ಯ ಲಾಕ್‍ಡೌನ್ ಆದ ಹಿನ್ನಲೆಯಲ್ಲಿ ಅನುದಾನವಿಲ್ಲದೆ ಅಭಿವೃದ್ಧಿ ಕೆಲಸಗಳು ಆಗದ ಕಾರಣ ಸದಸ್ಯರು ನಿರುತ್ಸಾಹ ತೋರಿ…

ಮಹಾಪುರುಷರ ತತ್ವಗಳನ್ನು ಅಳವಡಿಸಿಕೊಂಡಲ್ಲಿ ಜೀವನ ಪಾವನ: ಕೋಟೂರ

ರಾಣಿಬೆನ್ನೂರು 15: ಪವಾಡ ಪುರುಷರ, ಮಹಾನ್ ಸಾಧಕರ, ಮಹಾತ್ಮರ ಹಾಗೂ ದೇಶದ ಪ್ರಗತಿಗಾಗಿ ಶ್ರಮಿಸಿದವರ ತತ್ವ, ಆದರ್ಶ, ಜೀವನ ಚರಿತ್ರೆಗÀಳನ್ನು ಸರ್ವ ಸಮಾಜದವರು ಜೀವನದುದ್ದಕ್ಕೂ…

ಚೌಡೇಶ್ವರಿದೇವಿ ಜಾತ್ರೆ ಸರಳವಾಗಿ ಆಚರಿಸಲು ನಿರ್ಧಾರ

ರಾಣೆಬೆನ್ನೂರು 15: ನಗರದ ಪ್ರಸಿದ್ಧ ಜಾತ್ರೆಯಾಗಿರುವ ಗ್ರಾಮದೇವತೆ ಚೌಡೇಶ್ವರಿ ಜಾತ್ರಾ ಮಹೋತ್ಸವವು ಜ. 25 ರಿಂದ 30ರವರೆಗೆ ನಡೆಯಲಿದ್ದು, ಕೊರೊನಾ ಹಿನ್ನಲೆಯಲ್ಲಿ ಕೇಂದ್ರ ಹಾಗೂ…

ಎಲ್ಲ ಕನ್ನಡಿಗ ಮರಾಠಿಗರನ್ನು ದೂಷಿಸಬೇಡಿ : ಜಾಧವ್

ರಾಣೆಬೆನ್ನೂರ 15: ಕನ್ನಡಕ್ಕೆ ಅನ್ಯಾಯವಾದಾಗ ಪ್ರಥಮ ಬಾರಿಗೆ ಹೋರಾಟಕ್ಕೆ ಇಳಿದವರು ಕನ್ನಡಿಗ ಮರಾಠಿಗರು, ಕರ್ನಾಟಕದಲ್ಲಿ ಇರುವವರೆಲ್ಲರೂ ಅಪ್ಪಟ ಕನ್ನಡಿಗ ಮರಾಠಿಗರೇ ಆಗಿದ್ದಾರೆ…

ವಿನಾಯಕನ ದರ್ಶನ ಪಡೆದ ಸಚಿವ ಆರ್.ಶಂಕರ್ ಕುಟುಂಬಸ್ಥರು

ರಾಣೇಬೆನ್ನೂರು 15: ರಾಜಧಾನಿಯಿಂದ ನಗರಕ್ಕೆ ಬಂದ ವಿಧಾನ ಪರಿಷತ್ ಸದಸ್ಯ ಹಾಗೂ ಸಚಿವರಾದ ಆರ್.ಶಂಕರ್ ತಮ್ಮ ಪತ್ನಿ ಧನಲಕ್ಷ್ಮೀ ಶಂಕರ್ ಕುಟುಂಬದೊಂದಿಗೆ ಪ್ರಥಮ ಭಾರಿಗೆ ನಗರದ ಕೆಇಬಿ…

ಸುದ್ದಿ ಓದಿ