ರಾಣೆಬೆನ್ನೂರ

ಜನರ ಕಲ್ಯಾಣಕ್ಕಾಗಿ ಪ್ರತಿಯೊಬ್ಬರೂ ಕೆಲಸ ಮಾಡಿ: ವಿರೇಂದ್ರಗೌಡ

ಲೋಕದರ್ಶನವರದಿ ರಾಣೇಬೆನ್ನೂರು04: ಕಳೆದ 1989 ನೇ ಇಸ್ವಿಯಲ್ಲಿ ದೇಶದಲ್ಲಿ ಜಾರಿಗೆ ಬಮದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗದ ಮೆಲೆ ನಡೆಯುತ್ತಿರುವ ದೌರ್ಜನ್ಯಗಳನ್ನು…

ಮಾನಸಿಕ, ದೈಹಿಕ, ಬೌದ್ಧಿಕ ಬೆಳವಣಿಗೆಗೆ ಕ್ರೀಡೆಗಳು ಸಹಾಯಕಾರಿ: ಭಾನುವಳ್ಳಿ

ಲೋಕದರ್ಶನವರದಿ ರಾಣೇಬೆನ್ನೂರು ಕ್ರೀಡೆಗಳು ಪ್ರತಿಯೊಬ್ಬ ವಿದ್ಯಾಥರ್ಿಗಳ ಜೀವನದಲ್ಲಿ ಬದಲಾವಣೆ ತರಲಿದೆ. ಕ್ರೀಡಾಚಟುವಟಿಕೆಯಿಂದ ವಿದ್ಯಾಥರ್ಿಗಳಲ್ಲಿ ಮಾನಸಿಕ, ದೈಹಿಕ ಮತ್ತು ಭೌದ್ಧಿಕ…

ರೈಲ್ವೆಮೆಲ್ಸೇತುವೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಕೆ

ಲೋಕದರ್ಶನವರದಿ ರಾಣೇಬೆನ್ನೂರು:ನಗರದ ದೇವರಗುಡ್ಡ ರಸ್ತೆಯ ಹತ್ತಿರ ನಿರ್ಮಾಣ ಮಾಡುತ್ತಿರುವ ರೈಲ್ವೇ ಕೆಳಸೇತುವೆ ಬದಲು ಮೆಲ್ಸೇತುವೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಸ್ಥಳೀಯ…

ಆಧುನಿಕ ಬದುಕಿನಲ್ಲಿ ಆರೋಗ್ಯ ಹದಗೆಡುತ್ತಲ್ಲಿದೆ: ಮಳಲಿ

ಲೋಕದರ್ಶನವರದಿ ರಾಣೇಬೆನ್ನೂರು02: ಆಧುನಿಕ ಬದುಕಿನಲ್ಲಿ ಸಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಮಾನಸಿಕ ಶಾಂತಿ-ನೆಮ್ಮದಿ ಮತ್ತು ಆರೋಗ್ಯ ಬದುಕು ಇಲ್ಲದೇ ಮನುಷ್ಯ ನಿತ್ಯವೂ…

ಭಾರಿ ಮಳೆ, ಬಡಾವಣೆ ರಸ್ತೆಗಳು ಅಸ್ತವ್ಯಸ್ಥ: ಸಂಚಾರಿಗಳ ಪರದಾಟ

ಲೋಕದರ್ಶನವರದಿ ರಾಣೇಬೆನ್ನೂರು: ತಾಲೂಕು ಸೇರಿದಂತೆ ನಗರದಲ್ಲಿ ಕಳೆದ ಅಗಸ್ಟ್ ತಿಂಗಳಿನಿಂದ ಸುರಿದ ಭಾರಿ ಮಳೆಯಿಂದಾಗಿ ಬಡಾವಣೆಗಳಲ್ಲಿ ನೀರು ತುಂಬಿ ಹರಿದ ಪರಿಣಾಮ ತೆಗ್ಗು-ದಿನ್ನೆಗಳು…

ವ್ಯಕ್ತಿತ್ವ ನಿಮರ್ಾಣಕ್ಕೆ ಶಿಬಿರಗಳು ಅತ್ಯಂತ ಸಹಕಾರಿ: ಕರಿಯಣ್ಣನವರ

ಲೋಕದರ್ಶನ ವರದಿ ರಾಣೇಬೆನ್ನೂರು: ಮಹಾತ್ಮಾಗಾಂಧೀಜಿಯವರ ಕನಸಿನಂತೆ ಎನ್ ಎಸ್ ಎಸ್ ಸ್ವಯಂ ಸೇವಕರು ಶಿಕ್ಷಣದ ಜೊತೆಗೆ ವಿದ್ಯಾಥರ್ಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಜೊತೆಯಲ್ಲಿ…

ದುಶಂತ ಓಲೇಕಾರ ಗೆ ಪಿಎಚ್ ಡಿ ಪ್ರಧಾನ

ಲೋಕದರ್ಶನ ವರದಿ ರಾಣೇಬೆನ್ನೂರು: ಸ್ಥಳೀಯ ದುಶಂತ ಮಂಜುನಾಥ ಓಲೇಕಾರ ಅವರು ಫಿಕ್ಷನ್ ಆ್ಯಸ್ ಎ ನಿಯೋ-ಸ್ಲೇವ್ ನೆರೆಟಿವ್ ಇನ್ ಕ್ಯಾರಿಲ್ ಎಂಬ ಸ್ನಾತಕೋತ್ತರ ಪದವಿಯ ವಿಷಯ ಕುರಿತು…

ರಾಣೇಬೆನ್ನೂರ: 15ಕ್ಕೂ ಹೆಚ್ಚು ರೈತ ಸಾವು: ಮಾನವೀಯತೆ ಮರೆತ ಸಕರ್ಾರ ರೈತರ ಆರೋಪ

ಲೋಕದರ್ಶನವರದಿ ರಾಣೇಬೆನ್ನೂರು: ರೈತರು ಮಳೆ ಬಾರದೇ, ಬೆಳೆ ಕಾಣದೇ, ಬೆಳೆ ಬಂದರೂ ಅತೀವೃಷ್ಠಿ-ಅನಾವೃಷ್ಠಿಯ ಪರಿಣಾಮ ಬಂದ ಅಲ್ಪಸ್ವಲ್ಪ ಬೆಳೆಯು ಸಹ ಕೈಗೆ ದಕ್ಕದೇ, ದೃತಿಗೆಟ್ಟ ರೈತ…

ನಾಗೇನಹಳ್ಳಿ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿ ಭೇಟಿ: ಪ್ರಭು ಕುಟುಂಬಕ್ಕೆ 2ಲಕ್ಷ ಸಹಾಯಹಸ್ತ

ಲೋಕದರ್ಶನವರದಿ ರಾಣೇಬೆನ್ನೂರು: ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಸಾಲದ ಬಾಧೆ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವ ರೈತ ಪ್ರಭು ಸಿದ್ದಪ್ಪ ಮಾಕನೂರ ಇವರ ಮನೆಗೆ…

ಶಾಂತಿ-ನೆಮ್ಮದಿ ಆರೋಗ್ಯ ಬದುಕಿಗೆ ಯೋಗ ಅಗತ್ಯ: ಕಾನಗೋ

ಲೋಕದರ್ಶನ ವರದಿ ರಾಣೇಬೆನ್ನೂರು: ಯಾಂತ್ರೀಕ ಬದುಕಿನಲ್ಲಿ ಸಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಸ್ತ್ರೀ-ಪುರಷರು ಮಾನಸೀಕ ಶಾಂತಿ, ನೆಮ್ಮದಿ ಕಾಣದೇ ನಿತ್ಯವೂ ತೊಳಲಾಡುವಂತಾಗಿದೆ…

ರಂಗನಬೆಟ್ಟ ಸಂಪರ್ಕ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ ರಾಣೇಬೆನ್ನೂರು: ಸ್ಥಳೀಯ ದೇವರಗುಡ್ಡ ರಸ್ತೆ ಸೇರಿದಂತೆ ಮೂರು ಸ್ಥಳಗಳಲ್ಲಿ ರೇಲ್ವೆ ಹಳಿಗೆ ಅಡ್ಡಲಾಗಿ ಮೇಲ್ಸೇತುವೆ ನಿಮರ್ಿಸುವಂತೆ ಆಗ್ರಹಿಸಿ ಇಲ್ಲಿಯ ತಾಲೂಕು…

ಧರ್ಮ, ಸಂಸ್ಕೃತಿ ಭಾರತೀಯ ಪರಂಪರೆಯಾಗಿದೆ: ಪ್ರಕಾಶಾನಂದಜೀ

ಲೋಕದರ್ಶನವರದಿ ರಾಣೇಬೆನ್ನೂರು26: ನಗರದ ಸಾಲೇಶ್ವರ ಕಲ್ಯಾಣಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಉಮಾಶಂಕರ ವಲಯ…

ಸುದ್ದಿ ಓದಿ