ರಾಣೆಬೆನ್ನೂರ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ

ಹಾವೇರಿ09 : ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಜಿಲ್ಲಾಧಿಕಾರಿಗಳ ಮೂಲಕ ಕರವೇ ಸ್ವಾಭಿಮಾನಿ ಬಣದ ವತಿಯಿಂದ ಮನವಿ…

ದೇವರಗುಡ್ಡ: ಮಾಲತೇಶ ಸ್ವಾಮಿಯ ದಸರಾ ಮಹೋತ್ಸವ

ರಾಣೇಬೆನ್ನೂರು06: ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಗ್ರಾಮದ ಮಾಲತೇಶ ಮಾಲಸಾಂಭಾಸ್ವಾಮಿಯದಸರಾ ಮಹೋತ್ಸವ ಕಾಯಕ್ರಮಗಳು ಕಳೆದ ರವಿವಾರ ಸೆ.29 ರಂದು "ಘಟಸ್ಥಾಪನೆ" ಮೂಲಕ ಆರಂಭಗೊಂಡಿದೆ…

ಪ್ಲಾಸ್ಟಿಕ್ ಬಳಕೆಯಿಂದ ಬದುಕು ನಾಶವಾಗುತ್ತಿದೆ: ಗುಪ್ತಾ

ಲೋಕದರ್ಶನ ವರದಿ ರಾಣೇಬೆನ್ನೂರು06: ಇಂದು ಪ್ಲಾಸ್ಟಿಕ್ ಭೂತ ಜಗತ್ತನ್ನು ಆವರಿಸಿ ಪ್ರಕೃತಿ ಮಾತೆಯ ಮಡಿಲು ಸೇರಿ ಜನ, ಜಾನುವಾರುಗಳ ಬದುಕನ್ನು ಕೊಲ್ಲುತ್ತಿದೆ. ಎಲ್ಲರೂ ಪ್ಲಾಸ್ಟಿಕ್…

ಶಿಕ್ಷಕರು ಶಿವನ ಸ್ವರೂಪಿಗಳು: ಲಮಾಣಿ

ಲೋಕದರ್ಶನವರದಿ ರಾಣೇಬೆನ್ನೂರು: ಶಿಕ್ಷಕರು ಶಿವನ ಸ್ವರೂಪಿ ಇದ್ದಂತೆ ಮಕ್ಕಳನ್ನು ತಿದ್ದಿ ಬುದ್ದಿ ಹೇಳಿ ಉತ್ತಮರನ್ನಾಗಿ ಮಾಡುವುದು ಶಿಕ್ಷಕರ ಕೈಯಲ್ಲಿದೆ, ಶಿಕ್ಷಕರು ಸದೃಢ ದೇಶವನ್ನು…

ಗುರು ಅವಕೃಪೆಗೆ ಒಳಗಾದರೆ ಜೀವನ ನಶ್ವರ: ಚನ್ನವೀರಶ್ರೀ

ಲೋಕದರ್ಶನವರದಿ ರಾಣೇಬೆನ್ನೂರು04: ಜೀವನದಲ್ಲಿ ಗುರುವಿಲ್ಲದಿದ್ದರೆ ಏನೂ ಆಗದು, ಗುರು ಸಾಮಾನ್ಯನಲ್ಲ. ಶಿಷ್ಯರ ಮತ್ತು ಭಕ್ತರ ಉದ್ಧರಿಸಲು ಬರುವಾತನೇ ಗುರು. ಗುರುವಿನ ಕರುಣೆಗೆ…

ಮದ್ಯಪಾನ ಯುವಜನರನ್ನು ದಾರಿತಪ್ಪಿಸುತ್ತಿದೆ, ಸಕರ್ಾರ ನಿಷೇಧಿಸಬೇಕು: ಪ್ರಕಾಶಾನಂದಜೀ

ಲೋಕದರ್ಶನವರದಿ ರಾಣೇಬೆನ್ನೂರು04: ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹತ್ಮಾ ಗಾಂಧೀಜಿಯವರು ತಮ್ಮ ಜೀವಿತದ ಅವಧಿಯವರೆಗೂ ಅಹಿಂಸಾ ಧರ್ಮ ಪರಂಪರೆಯ ಹೋರಾಟ ಮಾಡುತ್ತಾ ಸಾಧನೆ…

ಪ್ಲಾಸ್ಟಿಕ್ ಮುಕ್ತ ಅಭಿಯಾನ ಜನಜಾಗೃತಿ ಜಾಥಾ

ಲೋಕದರ್ಶನವರದಿ ರಾಣೇಬೆನ್ನೂರು02: ತಾಲೂಕಿನ ಗುಡ್ಡಗುಡ್ಡಾಪುರ ಗ್ರಾಮದಲ್ಲಿ ಬುಧವಾರ ಗಾಂಧೀಜಿ ಅವರ 151ನೇ ಜಯಂತೋತ್ಸವದ ನಿಮಿತ್ತ ಗ್ರಾಮ ಪಂಚಾಯತ್ ಮತ್ತು ನಿಶಾಡರ್್ ಸಂಸ್ಥೆ…

ಸಮಾಜ ಆರೋಗ್ಯಪೂರ್ಣವಾಗಿದ್ದರೆ ದೇಶದ ಅಭಿವೃದ್ಧಿ: ಆವರಗೊಳ್ಳಶ್ರೀ

ಲೋಕದರ್ಶನವರದಿ ರಾಣೇಬೆನ್ನೂರು: ಆರೋಗ್ಯ ಪೂರ್ಣ ಸಮಾಜ ನಿಮರ್ಾಣ ಮಾಡುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯ ಶ್ಲ್ಯಾಘನೀಯ. 1401 ನೇ ಮದ್ಯವರ್ಜನ ಶಿಬಿರ ನಡೆಸುವ ಮೂಲಕ…

ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಕಡ್ಡಾಯ ಮತದಾನ ಅಗತ್ಯ: ಪಿ.ಮುನಿಯಪ್ಪ

ಲೋಕದರ್ಶನವರದಿ ರಾಣೇಬೆನ್ನೂರು೨೮: ಸದೃಡ ಪ್ರಜಾಪ್ರಭುತ್ವ ನಿಮರ್ಾಣಗೊಳ್ಳಲು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡವುದು ಹಾಗೂ ಮತದಾರರ ಪಟ್ಟಿಯನ್ನು ಪರಿಶೀಲನೆ ಮಾಡಿಕೊಳ್ಳುವುದು…

ಎಪಿಎಂಸಿಗೆ ಪ್ರಭಾರ ಅಧ್ಯಕ್ಷರಾಗಿ ಕಮಲವ್ವ ಪಾರ್ವತೇರ ಆಯ್ಕೆ

ಲೋಕದರ್ಶನವರದಿ ರಾಣೇಬೆನ್ನೂರು: ಇಲ್ಲಿನ ವಾಣಿಜ್ಯ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪಾಧ್ಯಕ್ಷರಾಗಿದ್ದ, ಕಮಲವ್ವ ಚನ್ನಬಸಪ್ಪ ಪಾರ್ವತೇರ ಅವರು ಶನಿವಾರ ಪ್ರಭಾರ…

ಇತಿಹಾಸ ಸ್ಮರಿಸುವ ಕೋಟೆ ಕೊತ್ತಲಗಳು ಸಾಮಾಜಿಕ, ಧಾರ್ಮಿಕ ಸೇವೆಯೇ ನಮ್ಮ ಗುರಿ: ಪ್ರಕಾಶ್

ಲೋಕದರ್ಶನವರದಿ ರಾಣೇಬೆನ್ನೂರು27: ನಗರದ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯು ಕಳೆದ 11 ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾಮರ್ಿಕ ಕ್ಷೇತ್ರವು ಸೇರಿದಂತೆ ಮತ್ತಿತರೆ…

ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಭವ್ಯ ಇತಿಹಾಸವಿದೆ: ಶಲವಡಿಮಠ

ಲೋಕದರ್ಶನವರದಿ ರಾಣೇಬೆನ್ನೂರು22: ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡ ಸಾಹಿತ್ಯಕ್ಕೆ 1600 ವರ್ಷಗಳ ಪರಂಪರೆ ಇದೆ. ಕನ್ನಡ ವ್ಯಾಕಾರಣ ಪರಂಪರೆಗೆ 1000 ವರ್ಷಗಳ…

ಸುದ್ದಿ ಓದಿ