ರಾಣೆಬೆನ್ನೂರ

ಸೆ.5 ಶಿಕ್ಷಕರು-ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಲೋಕದರ್ಶನವರದಿ ರಾಣೇಬೆನ್ನೂರು: ನಗರದ ಮತ್ತು ತಾಲೂಕಿನ ಜಿಲ್ಲೆಯ ಜನರಿಗೆ ಉತ್ತಮ ಗುಣಮಟ್ಟದ ಮತ್ತು ಮೌಲ್ಯಯುತವಾದ ಶಿಕ್ಷಣವನ್ನು ನೀಡುವ ಏಕೈಕ ಉದ್ದೇಶವನ್ನು ಹೊಂದಿ ಖನ್ನೂರು ಸೊಸೈಟಿ…

ಕೀಲು-ಮೂಳೆ ಉಚಿತ ತಪಾಸಣಾ ಶಿಬಿರ

ಲೋಕದರ್ಶನ ವರದಿ ರಾಣೇಬೆನ್ನೂರು29: ಮನುಷ್ಯ ಇಂದಿನ ಯಾಂತ್ರಿಕ ಒತ್ತಡದ ಬದುಕಿನಲ್ಲಿ ಹಲವಾರು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಾನೆ ಅದಕ್ಕೆ ಪೂರ್ವದಲ್ಲಿ ವೈದ್ಯರ ಸಲಹೆ ಸೂಚನೆ…

ನಾಳೆ ಕಥಾಮೃತ ಪುರಾಣ ಪ್ರವಚನ

ರಾಣೇಬೆನ್ನೂರು28: ಸುಕ್ಷೇತ್ರ ತಾಲೂಕಿನ ಖಂಡೇರಾಯನಹಳ್ಳಿಯ ಸಿದ್ಧಾರೂಢ ಮಠದಲ್ಲಿ ಆ.30 ರಂದು ಬೆಳಿಗ್ಗೆ 10.30ಕ್ಕೆ ಶ್ರೀಸದ್ಗುರು ಸಿದ್ಧಾರೂಢರ ಕಥಾಮೃತ ಪುರಾಣ ಪ್ರವಚನ…

ಪರಿಹಾರ ನಿಧಿಗೆ ಐಎಂಎದಿಂದ 1 ಲಕ್ಷ ರೂ. ಚೆಕ್ ವಿತರಣೆ

ರಾಣೇಬೆನ್ನೂರು: ಸ್ಥಳೀಯ ಭಾರತೀಯ ವೈದ್ಯಕೀಯ ಸಂಘವು(ಐಎಂಎ) ಮುಖ್ಯಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ಸಂಘದ ಅಧ್ಯಕ್ಷ ಡಾ|| ನಾಗರಾಜ ದೊಡ್ಡಮನಿ ಅವರ ನೇತೃತ್ವದಲ್ಲಿ ತೆರೆಳಿ…

ಯುವಕರು ಕೃಷಿ ವಿಮುಖರಾಗದಿರಿ, ಸ್ವಾತಂತ್ರ್ಯ ಬದುಕಿಗೆ ಅಳವಡಿಸಿಕೊಳ್ಳಿ: ಸಾಹುಕಾರ

ಲೋಕದರ್ಶನವರದಿ ರಾಣೇಬೆನ್ನೂರು: ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ವೇದ-ಇತಿಹಾಸ ಕಾಲಗಳಿಂದಲೂ ಈ ನಾಡಿನ ದೇಶದ ಸ್ತ್ರೀ ಕುಲಕ್ಕೆ ಅತ್ಯಂತ ಗೌರವ ಅಭಿಮಾನ ಮತ್ತು ಸನ್ಮಾನ ಸದಾ ಕಾಲ…

ದಾರ್ಶನಿಕರು, ತಂದೆ-ತಾಯಿಗಳನ್ನು ಸದಾ ಸ್ಮರಿಸಿ: ಮುಕ್ತಾಯಕ್ಕ

ಲೋಕದರ್ಶನರವದಿ ರಾಣೇಬೆನ್ನೂರು20: ಭರತ ಭೂಮಿಯ ಮೇಲೆ ಜನ್ಮವೆತ್ತಿದ ಪ್ರತಿಯೊಬ್ಬರೂ ತಮಗೆ ಜನ್ಮ ನೀಡಿದ ಹೆತ್ತವರನ್ನು, ಸರಿ ದಾರಿಗೆ ತಂದ ಮಾರ್ಗದರ್ಶಕರನ್ನು, ಪಾಠ ಬೋಧಿಸಿದ…

ಅರಸು ನಾಡು ಕಂಡ ಅಪರೂಪದ ರಾಜಕಾರಣಿ: ಲಮಾಣಿ

ರಾಣೇಬೆನ್ನೂರು- ಅರಸು ಅವರು ಕನ್ನಡ ನಾಡಿನಲ್ಲಿ ಒಂದು ಹೊಸ ಇತಿಹಾಸವನ್ನು ಸೃಷ್ಠಿಸಿದವರು. ಕನ್ನಡ ನಾಡು ಸಮೃದ್ಧಿಗಾಗಿ ಮತ್ತು ಹಿಂದುಳಿದವರಿಗಾಗಿ ಸಾಮಾಜಿಕ ಸಮಾನತೆಯನ್ನು ತರಲು…

ಸತತ ಸುರಿಯುತ್ತಿರುವ ಮಳೆ: ಕೋಳಿವಾಡ ಭೇಟಿ, ಸಾಂತ್ವನ

ಲೋಕದರ್ಶನವರದಿ ರಾಣೇಬೆನ್ನೂರು09: ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ವಿವಿಧ ಗ್ರಾಮಗಳಿಗೆ ತುಂಗಭದ್ರ ಹಾಗೂ ಕುಮದ್ವತಿ ನದಿಗಳು ಅಪಾಯ ಮಟ್ಟ ಮೀರಿ…

ಜಿಟಿಜಿಟಿ ಮಳೆ: ಪಂಚಮಿ ಸಂಭ್ರಮಕ್ಕೆ ಅಡೆತಡೆ ಅಣ್ಣ ತಂಗಿಯರ ಅನುಬಂಧದ ನಾಗರ ಪಂಚಮಿ ಆಚರಣೆ

ಲೋಕದರ್ಶನವರದಿ ರಾಣೇಬೆನ್ನೂರು: ಜಿಟಿಜಿಟಿಯ ಮಳೆಯಲ್ಲೂ ಹಾಗೂ ಬರಗಾಲ ಛಾಯೆಯಲ್ಲಿಯೂ ಸಹ ತಾಲೂಕಿನಾದ್ಯಂತ ನಾಗರ ಪಂಚಮಿ ಹಬ್ಬವನ್ನು ಬಹುತೇಕವಾಗಿ ಸಡಗರ ಸಂಭ್ರಮದ ಮಧ್ಯ…

ಜೀವಜಲ ವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯ: ಅಂಗೂರ

ಲೋಕದರ್ಶನವರದಿ ರಾಣೇಬೆನ್ನೂರು: ಜೀವಜಲ ವೃದ್ಧಿಗಾಗಿ ಸಕರ್ಾರ ಜಲಮೂಲಗಳ ಪುನರುಜ್ಜೀವನ, ಹಸಿರೀಕರಣ ಮಣ್ಣು ಮತ್ತು ನೀರಿನ ಸಂರಕ್ಷಣೆ ಹಾಗೂ ನೀರಿನ ಮಿತವಾದ ಬಳಕೆ ಎಂಬ ನಾಲ್ಕು ಅಂಶಗಳ…

ಸಿದ್ಧೇಶ್ವರ ಮಂಡಲಮಟ್ಟದ ಕ್ರೀಡಾಕೂಟ

ಲೋಕದರ್ಶನವರದಿ ರಾಣೇಬೆನ್ನೂರು: ಇಂದಿನ ವಿದ್ಯಾಥರ್ಿಗಳು ಮೊಬೈಲ್, ಇಂಟರ್ನೆಟ್, ವ್ಯಾಟ್ಸ್ಆಪ್, ಫೇಸ್ಬುಕ್, ಟ್ವೀಟರ್ ಸೇರಿದಂತೆ ಮತ್ತಿತರೆ ತಂತ್ರಜ್ಞಾನ ಜಾಲದಲ್ಲಿ ಮುಳುಗಿ…

ಯುವ ಪೀಳಿಗೆ ದೇಶ ಪ್ರೇಮ ಬೆಳೆಸಿಕೊಳ್ಳಬೇಕು: ರಾಮಕೃಷ್ಣ

ಲೋಕದರ್ಶನವರದಿ ರಾಣೇಬೆನ್ನೂರು-ಅ.4: ಬದಲಾವಣೆಯ ದಾಪುಗಾಲು ಇಡುತ್ತಿರುವ ಇಂದಿನ ಯುವ ಪೀಳಿಗೆಯು ದೇಶಪ್ರೇಮ ಮೂಡಿಸಿಕೊಂಡು ಮಾತೃಭೂಮಿಯ ಬಗ್ಗೆ ನಿಷ್ಠೆಯಿಂದ ದೇಶದ ಹಿತಕ್ಕಾಗಿ…

ಸುದ್ದಿ ಓದಿ