ದೇವರಗುಡ್ಡ: ಮಾಲತೇಶ ಸ್ವಾಮಿಯ ದಸರಾ ಮಹೋತ್ಸವ
ರಾಣೇಬೆನ್ನೂರು06: ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಗ್ರಾಮದ ಮಾಲತೇಶ ಮಾಲಸಾಂಭಾಸ್ವಾಮಿಯದಸರಾ ಮಹೋತ್ಸವ ಕಾಯಕ್ರಮಗಳು ಕಳೆದ ರವಿವಾರ ಸೆ.29 ರಂದು "ಘಟಸ್ಥಾಪನೆ" ಮೂಲಕ ಆರಂಭಗೊಂಡಿದೆ. ಅ. 6 ರವಿವಾರದಂದು "ದುಗರ್ಾಷ್ಠಮಿ", 7 ಸೋಮವಾರ "ಮಹಾನವಮಿ". ಸಾಯಂಕಾಲ 6 ಗಂಟೆಗೆ ಕಾಣರ್ಿಕ ಅಜ್ಜನವರಿಂದ"ಕಾರ್ಣಿಕೋತ್ಸವ". 8ರ ಮಂಗಳವಾರ ರಂದು "ವಿಜಯದಶಮಿ" ಸಂಜೆ 4 ಗಂಟೆಗೆ ಕಂಚಿ ವೀರರಿಂದ ಮತ್ತು ಗೊರವಯ್ಯನವರಿಂದ ಸರಪಳಿ ಪವಾಡಗಳು, ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಅನಂತರ ಸಂಜೆ 6 ಗಂಟೆಗೆ ಬನ್ನಿಮುಡಿಯುವುದು. 13 ರಂದು ರವಿವಾರ "ಶೀಗಿ ಹುಣ್ಣಿಮೆ", 22 ರಂದು ಕುದರಿ ಹಬ್ಬ ನಡೆಯುವುದು ಸರ್ವಭಕ್ತಾಧಿಗಳು ಸ್ವಾಮಿಯ ಸೇವಾ ಕಾರ್ಯದಲ್ಲಿ ಪಾಲ್ಗೊಂಡು ಮಾಲತೇಶ ಶ್ರೀ ಕೃಪೆಗೆ ಪಾತ್ರರಾಗುವಂತೆ ಕೋರಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 