ರಾಣೆಬೆನ್ನೂರ

ಮಿನಿ ವಿಧಾನಸೌಧದ ಆವರಣ ಸ್ವಚ್ಛತೆ

ರಾಣೀಬೆನ್ನೂರ 16: ಸ್ಥಳೀಯ ಮಿನಿ ವಿಧಾನಸೌಧದ ಆವರಣವನ್ನು ತಹಶೀಲ್ದಾರ ಶಂಕರ್ ಜಿ.ಎಸ್ ಅವರು ಸ್ವತಃ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛಗೊಳಿಸಿದ್ದಾರೆ. ತಹಶೀಲ್ದಾರರು ತಮ್ಮ ಸಿಬ್ಬಂದಿಯ…

ಗಂಗಾ ವಿವಿಧ ಉದ್ದೇಶಗಳ ಸಹಕಾರಿ ಸಂಘದಲ್ಲಿ ಸಚಿವ ಶಂಕರ್ ಸನ್ಮಾನ

ಅಪಪ್ರಚಾರಕ್ಕೆ ನಾಗರೀಕರು ಕಿವಿಗೊಡಬಾರದು: ಆರ್ ಶಂಕರ್ ರಾಣಿಬೆನ್ನೂರ ಮಾ 14: ಆರ್. ಶಂಕರ ಇನ್ನು ರಾಣಿಬೆನ್ನೂರಲ್ಲಿ ಇರುವುದಿಲ್ಲ. ಅವರು ಹರಿಹರ ಅಥವಾ ದಾವಣಗೇರಿಯಲ್ಲಿ ನೆಲೆಸುವ…

ಸ್ತ್ರೀಗೆ ಭೂಮಿತಾಯಿಗೆ ಹೋಲಿಸಿದ್ದಾರೆ ಸದಾ ಗೌರವಕ್ಕೆ ಪಾತ್ರಳಾಗಿದ್ದಾಳೆ: ಕೆ.ಶಿವಲಿಂಗಪ್ಪ

ವಕೀಲರ ಸಂಘದ ಸಭಾಭವನದಲ್ಲಿ ಮಹಿಳಾ ದಿನಾಚರಣೆ ರಾಣೇಬೆನ್ನೂರು 14: ಜನನಿ ಜನ್ಮ ಭೂಮಿ ನಮಗೆ ಜನ್ಮ ಕೊಟ್ಟವಳು ಭೂಮಿತಾಯಿ ಅಂತಾ ನಾವೆಲ್ಲರೂ ಸಂಭೋದಿಸುತ್ತೇವೆ. ಭಾರತ ಮಾತೆಗೆ ಸದಾಕಾಲ…

ರಾಣೇಬೆನ್ನೂರಿನಲ್ಲಿ ಗುರು ಮಾರ್ಕಂಡೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ

ರಾಣೇಬೆನ್ನೂರ 14: ಇಲ್ಲಿನ ಶಿದ್ದೇಶ್ವರ ನಗರದ ಪದ್ಮಶಾಲಿ ಸಮಾಜದ ಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಶಿವಜಾಗರಣೆಯ ಪ್ರಯುಕ್ತ ವಿಶೇಷ ಧಾರ್ಮಿಕ ಪೂಜಾ ವಿಧಿವಿಧಾನಗಳ…

ರಾಬರ್ಟ ಚಿತ್ರ: ಟಿಕೇಟ ದೊರೆಯದೆ ನೂಕುನುಗ್ಗಲು

ರಾಣಿಬೆನ್ನೂರ:-13 ನಗರದ ವೀಣಾ ಚಿತ್ರಮಂದಿರದಲ್ಲಿ ನಟ ದರ್ಶನ ನಟನೆಯ ರಾಬರ್ಟ ಚಿತ್ರವು ಎರಡನೇಯ ದಿನವು ಚಿತ್ರಮಂದಿರದಲ್ಲಿ 3 ಆಟಗಳು ಹೌಸ್‍ಪುಲ್ ಆದ ಕಾರಣ ಪ್ರೇಕ್ಷಕರಿಗೆ ಟಿಕೇಟ…

ಭಾರತೀಯ ಮಹಿಳೆ ಕುಟುಂಬದ ನಿರ್ವಹಣೆಯಲ್ಲಿ ಪ್ರಮುಖಳಾಗಿದ್ದಾಳೆ: ಅಣ್ಣುಗೌಡ ಪಾಟೀಲ

ರಾಣೀಬೆನ್ನೂರ 08: ಸಮಾಜದಲ್ಲಿ ಭಾರತೀಯ ನಾರಿಗೆ ಭೂಮಿಗೆ ಹೋಲಿಸಿದ್ದಾರೆ. ಮಹಿಳೆ ತಾಯಿಯಾಗಿ ತಂಗಿಯಾಗಿ ಕುಟುಂಬದ ಹಿರಿಯ ಸಹೋದರಿಯಾಗಿ ಸಮಸ್ತ ಕುಟುಂಬದ ನಿರ್ವಹಣೆಯ ಹೊಣೆ ಹೊತ್ತು…

ಗೊತ್ತು ಗುರಿ ಇಲ್ಲದ ಟೊಳ್ಳು ಬಜೆಟ್: ಲಮಾಣಿ ಆಕ್ರೋಶ

ರಾಣೇಬೆನ್ನೂರು 09: ಕರೋನಾ ಸಂಕಷ್ಟದ ಕಾಲದಲ್ಲಿ ಬಜೆಟ್‍ನಲ್ಲಿ ರೈತರಿಗೆ ಅನ್ಯಾಯವೆಸಗಿದ್ದಾರೆ. ಬಡಕೂಲಿಕಾರ್ಮಿಕರಿಗೆ ಹಾಗೂ ನೇಕಾರರಿಗೆ ಅಲ್ಪ ಸಂಖ್ಯಾತರಿಗೆ, ಉತ್ತರ ಕರ್ನಾಟಕಕ್ಕೆ…

ಸಮಗ್ರ ಬೆಳೆ ನಿರ್ವಹಣೆ ಪದ್ಧತಿ ಪ್ರಾತ್ಯಕ್ಷಿಕೆ

ರಾಣಿಬೆನ್ನೂರ 09: ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾವಿನ ಬೆಳೆಯ ಸಮಗ್ರ ಬೆಳೆ ನಿರ್ವಹಣೆ ಕುರಿತು ತರಬೇತಿ…

ರಾಣೀಬೆನ್ನೂರಲ್ಲಿ ಮಕ್ಕಳ ಹಕ್ಕುಗಳ ವ್ಯವಸ್ಥೆ ಕಾರ್ಯಾಗಾರ

ಮಕ್ಕಳು ದೇಶದ ಆಸ್ಥಿ: ಶಿಕ್ಷಣ ವಂಚಿತರಾಗಬಾರದು - ಭಾರತಿ ರಾಣೀಬೆನ್ನೂರ 06: ಮಕ್ಕಳು ಈ ದೇಶದ ಆಸ್ತಿ. ಕಾನೂನು ಬದ್ಧವಾಗಿ ಅವರಿಗೆ ಪ್ರಾಥಮಿಕ ಶಿಕ್ಷಣ ಒದಗಿಸುವ ಗುರುತರವಾದ…

ಉಮಾಶಂಕರ ನಗರ ಒಕ್ಕೂಟಗಳ ಸಾಧನಾ ಸಮಾವೇಶ

ಆರ್ಥಿಕ ಸುಧಾರಣೆಗೆ ಕ್ಷೇತ್ರ ಧರ್ಮಸ್ಥಳದ ಸೇವಾಕಾರ್ಯ ಶ್ಲಾಘನೀಯ -ಪ್ರಕಾಶಾನಂದಜಿ ರಾಣೀಬೆನ್ನೂರ.ಮಾ.6: ಸಮಾಜದಲ್ಲಿ ಇತರರಂತೆ ಸಮಾನತೆಯಿಂದ ಬದುಕಿ ಬಾಳಿ ಸುಂದರ ಜೀವನ ಸಾಗಿಸಬೇಕಾದರೆ…

ಕೃಷಿ ತ್ಯಾಜ್ಯಗಳ ನಿರ್ವಹಣೆಯಲ್ಲಿ ಕಾಂಪೋಷ್ಟ್ ಕಲ್ಚರ್ ಬಳಕೆ ಕುರಿತು ಪ್ರಾತ್ಯಕ್ಷಿಕೆ

ರಾಣಿಬೆನ್ನೂರ 01: ಸಾವಯವ ಕೃಷಿ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿ ತ್ಯಾಜ್ಯಗಳ ನಿರ್ವಹಣೆಯಲ್ಲಿ…

ಸೈಕ್ಲಿಂಗ್‍ದಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ

ರಾಣಿಬೆನ್ನೂರ 01: ಸೈಕ್ಲಿಂಗ್ ಮಾಡುವುದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಕೂಡ ಸುಧಾರಿಸುತ್ತದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. ಭಾರತ ಸರ್ಕಾರದ…

ಸುದ್ದಿ ಓದಿ